Traffic New Rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಬೈಕ್ ಅಥವಾ ಸ್ಕೂಟರ್ ಹೊಂದಿದ್ದೀರಾ ಹಾಗಾದರೆ ನಿಮಗೆ ಸೆಪ್ಟೆಂಬರ್ ಒಂದರಿಂದ ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿ ಮಾಡಲಿದ್ದಾರೆ ಹಾಗಾಗಿ ಯಾವ ರೂಲ್ ಜಾರಿ ಮಾಡುತ್ತಾರೆ ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ
ಹೊಸ ರೇಷನ್ ಕಾರ್ಡ್ ಅರ್ಜಿ ಯಾವ ದಿನಾಂಕದಂದು ಪ್ರಾರಂಭವಾಗುತ್ತದೆ ಮತ್ತು ಯಾವ ದಾಖಲಾತಿಗಳು ಬೇಕು ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಬೈಕ್ ಮತ್ತು ಸ್ಕೂಟರ್ ಚಲಾಯಿಸುವಂತಹ ಚಾಲಕರು ಹಾಗೂ ಹಿಂಬದಿಯ ಸವಾಲು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ, ಹಾಗಾಗಿ ಸಾಕಷ್ಟು ಜನರು ಈ ವಾಹನ ಕಾಯ್ದೆ ಅಥವಾ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸುತ್ತಿಲ್ಲ ಹಾಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಡೆಯಿಂದ ದ್ವಿಚಕ್ರ ವಾಹನ ಸವಾರಿಗೆ ಹೊಸ ರೂಲ್ಸ್ ಅನ್ನು ಜಾರಿಗೆ ತರುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕೆಳಗಡೆ ವಿವರಿಸಿದ್ದೇವೆ
ಕೇಂದ್ರ ಸರ್ಕಾರ ಕಡೆಯಿಂದ ಉಚಿತ ಮನೆ ಹಂಚಿಕೆ ಅರ್ಜಿ ಪ್ರಾರಂಭವಾಗಿದೆ ಬಡವರು ಬೇಗ ಈ ರೀತಿ ಅರ್ಜಿ ಸಲ್ಲಿಸಿ
ಸೆಪ್ಟೆಂಬರ್ 1 ರಿಂದ (Traffic New Rules) ಹೊಸ ನಿಯಮ ಜಾರಿಗೆ..?
ಹೌದು ಸ್ನೇಹಿತರೆ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಹೈಕೋರ್ಟ್ ಆದೇಶ ನೀಡಿದ್ದು ನಮ್ಮ ಕರ್ನಾಟಕದಲ್ಲಿ ಸೆಪ್ಟೆಂಬರ್ 1ರಿಂದ ಸ್ಕೂಟರ್ ಅಥವಾ ಬೈಕು ಅಥವಾ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ಹೊಸ ರೂಲ್ಸ್ ಜಾರಿಗೆ ತರಲಿದ್ದಾರೆ ಒಂದು ವೇಳೆ ಹೆಲ್ಮೆಟ್ ಧರಿಸದೆ ಹೋದಲ್ಲಿ ದಂಡ ಕೂಡ ವಿಧಿಸಲಾಗುತ್ತದೆ ಎಷ್ಟು ದಂಡ ಬೀಳುತ್ತದೆ ಎಂಬ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ
ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ಹಾಗೂ ಸಾರಿಗೆ ರಸ್ತೆ ನಿಯಮಗಳನ್ನು ಜಾರಿಗೆ ತರಲು ಕರ್ನಾಟಕ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಅಧ್ಯಕ್ಷರು ಒಂದು ಸಭೆಯನ್ನು ನಡೆಸಿ ಈ ನೇಮಗಳನ್ನು ಜಾರಿಗೆ ತರಲಿದ್ದಾರೆ ಎಂಬ ಮಾಹಿತಿ ವರ ಬಂದಿದೆ ಒಂದು ವೇಳೆ ಈ ಹೊಸ ನಿಯಮಗಳನ್ನು ಪಾಲಿಸದೆ ಓದಲಿ ದಂಡಬಿಡುತ್ತದೆ
ರೂಲ್ಸ್ ಪಾಲಿಸಿದೆ ಓದಲಿ ದಂಡ ಎಷ್ಟು ವಿಧಿಸಲಾಗುತ್ತದೆ (Traffic New Rules)..?
ಹೌದು ಸ್ನೇಹಿತರೆ, ಸೆಪ್ಟೆಂಬರ್ 1 ರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿಯ ಸವರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಒಂದು ವೇಳೆ ಧರಿಸಿದೆ ಹೋದ ಪಕ್ಷದಲ್ಲಿ ಕರ್ನಾಟಕ ಪೊಲೀಸ್ ಅವರು ನೀಡಿರುವ ಪ್ರಕಾರ ಈ ಹೊಸ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿದೆ ಓ ದಲ್ಲಿ ₹1035 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಅಷ್ಟೇ ಅಲ್ಲದೆ ವಾಹನ ಸವಾರರ ಲೈಸೆನ್ಸ್ ಮೂರು ತಿಂಗಳ ಅವಧಿಗೆ ಅಥವಾ ಆರು ತಿಂಗಳ ಅವಧಿಗೆ ಲೈಸೆನ್ಸ್ ರದ್ದು ಮಾಡಬಹುದು ಹಾಗಾಗಿ ಒಳ್ಳೆಯ ಗುಣಮಟ್ಟ ಹಾಗೂ ಸದೃಢವಾದ ಹೆಲ್ಮೆಟ್ ಗಳನ್ನು ಧರಿಸಿ ಮತ್ತು ರಸ್ತೆಯ ಸಂಚಾರ ನಿಯಮಗಳನ್ನು ಪಾಲಿಸಿ
ದ್ವಿಚಕ್ರ ವಾಹನ ಸಂಚಾರರು ಏಕೆ ಹೆಲ್ಮೆಟ್ ಧರಿಸಬೇಕು (Traffic New Rules)..?
ಹೌದು ಸ್ನೇಹಿತರೆ ದ್ವಿಚಕ್ರ ವಾಹನ ಸಂಚಾರ ಅಥವಾ ಗಾಡಿ ಓಡಿಸುವಂತವರು ಏಕೆ ಹೆಲ್ಮೆಟ್ ಧರಿಸಬೇಕು ಅಂದರೆ ಅಚಾನಕ್ಕಾಗಿ ಅಥವಾ ಆಕಸ್ಮಿಕವಾಗಿ ಯಾವುದಾದರೂ ಅಪಘಾತ ಸಂಭವಿಸಿದರೆ ತೆಲೆಯ ಭಾಗಕ್ಕೆ ಗಾಯವಾದರೆ ಮನುಷ್ಯ ಬದುಕುವುದಿಲ್ಲ ಹಾಗಾಗಿ ಒಂದು ವೇಳೆ ಹೆಲ್ಮೆಟ್ ಧರಿಸಿದರೆ ತೆಲೆಯ ಭಾಗವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಅಷ್ಟೇ ಅಲ್ಲದೆ ಸಾವಿನಿಂದ ಪಾರಾಗಬಹುದು ಹಾಗಾಗಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮತ್ತು ದ್ವಿಚಕ್ರ ವಾಹನ ಓಡಿಸುವವರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು WhatsApp ಗ್ರೂಪ್ & ಟೆಲಿಗ್ರಾಂ ಗ್ರೂಪ್ಗೆ ಜೈನ್ ಆಗಿ