gruhaLakshmi Yojana: ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಇವತ್ತು ಈ ಜಿಲ್ಲೆಯಲ್ಲಿ ಬಿಡುಗಡೆ ಈ ರೀತಿ ಹಣ ಚೆಕ್ ಮಾಡಿ

gruhaLakshmi Yojana

gruhaLakshmi Yojana:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರು ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು ಹಾಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಗೃಹಲಕ್ಷ್ಮಿ ಅವರಿಗೆ ಬಿಡುಗಡೆ ಕೊಟ್ಟಿದ್ದಾರೆ ಎಂದು ಹೇಳಬಹುದು ಏಕೆಂದರೆ ಇವತ್ತು ಈ ಜಿಲ್ಲೆಯಲ್ಲಿ ಇರುವಂತ ಜನರಿಗೆ 11 ಮತ್ತು 12ನೇ ಕಂತಿನ ಹಣ ಜಮಾ ಆಗುತ್ತಿದೆ ಹಾಗಾಗಿ ಯಾವ ಜಿಲ್ಲೆಯಲ್ಲಿ ಇರುವಂತ ಜನರಿಗೆ ಹಣ ಜಮಾ ಆಗುತ್ತಿದೆ ಹಾಗೂ ಯಾವ ರೀತಿ ಹಣ … Read more