pm vishwakarma status: ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ 15000 ಉಚಿತ ಹಣ ಹಾಗೂ 3 ಲಕ್ಷ ರೂಪಾಯಿ ಸಾಲ ಸಿಗುತ್ತೆ. ಈ ರೀತಿ ಅರ್ಜಿ ಸಲ್ಲಿಸಿ

pm vishwakarma status:- ನಮಸ್ಕಾರ ಬಂಧುಗಳೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಲೇಖನಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಿದ ನಂತರ ಯಾವ ರೀತಿ ಉಚಿತವಾಗಿ 15 ಸಾವಿರ ಪಡೆದುಕೊಳ್ಳಬೇಕು ಮತ್ತು ಮೂರು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಜೊತೆಗೆ ಪಿಎಂ ವಿಶ್ವಕರ್ಮ ಯೋಜನೆಯ ಸ್ಟೇಟಸ್ ಯಾವ ರೀತಿ ಚೆಕ್ ಮಾಡುವುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ (pm vishwakarma status)

ಮೋದಿ ಸರ್ಕಾರದ ಹೊಸ ಯೋಜನೆ ಈ ಯೋಜನೆ ಅಡಿಯಲ್ಲಿ ಪಡೆಯಬಹುದು ಪ್ರತಿ ತಿಂಗಳು 3000 ಹಣ ಮತ್ತು ಇಂತವರಿಗೆ ಮಾತ್ರ ಹಣ ಬರುತ್ತೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರ ಮೂಲಕ ಉಚಿತವಾಗಿ 15 ಸಾವಿರ ಸಿಗುತ್ತೆ. ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ನಿಮ್ಮ ಉದ್ಯೋಗವನ್ನು ಇನ್ನಷ್ಟು ಉನ್ನತಿಕರಣ ಗೊಳಿಸಲು ಅಥವಾ ಅಭಿವೃದ್ಧಿಗೊಳಿಸಲು ಮೂರು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಹಾಗಾಗಿ ನಾವು ಈ ಲೇಖನಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತೇವೆ

ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ಜಮಾ ಆಗಿರುವ. ಹಾಗಾದರೆ ಕೂಡಲೇ ಈ ಕೆಲಸ ಮಾಡಿ ತಕ್ಷಣ ನಿಮಗೆ ಹಣ ಜಮಾ ಆಗುತ್ತೆ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ವಿಶ್ವಕರ್ಮ ಯೋಜನೆ ವಂಶ ಪಾರಂಪರಿಕ ವೃತ್ತಿ ಮಾಡುತ್ತಿರುವಂತ ಜನರಿಗೆ ಹಾಗೂ ತಮ್ಮ ಉದ್ಯೋಗವನ್ನು ಇನ್ನಷ್ಟು (pm vishwakarma status) ಆಧುನಿಕರಣ ಗೊಳಿಸಲು ಬಯಸುವಂಥ ಜನರಿಗೆ ಈ ಒಂದು ಯೋಜನೆಯ ಬಹು ಸೂಕ್ತ ಎಂದು ಹೇಳಬಹುದು ಏಕೆಂದರೆ ತುಂಬಾ ಸುಲಭವಾಗಿ ಈ ಯೋಜನೆ ಮೂಲಕ 3,00,000 ವರೆಗೆ ಸಾಲ ಪಡೆದುಕೊಳ್ಳಬಹುದು ಜೊತೆಗೆ ನಿಮ್ಮ ಉದ್ಯೋಗವನ್ನು ಯಾವ ರೀತಿ ಆಧುನಿಕರಣ ಗೊಳಿಸಬೇಕು ಮತ್ತು ನಿಮ್ಮ ಉದ್ಯೋಗವನ್ನು ಇನ್ನಷ್ಟು ಹೆಚ್ಚು (pm vishwakarma status) ಲಾಭದಾಯಕವಾಗಿ ಮಾಡಿಕೊಳ್ಳುವುದು ಹೇಗೆ ಎಂಬ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ ಆದ್ದರಿಂದ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ನೀವು ಈ ಲೇಖನನ್ನು ಓದಿ

ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ವಿವಿಧ ರೀತಿ ಸರಕಾರಿ ನೌಕರಿಗಳ ಬಗ್ಗೆ ಮಾಹಿತಿ ಹಾಗೂ ಈ ನೌಕರಿಗಳ ನೇಮಕಾತಿ ಯಾವಾಗ ಮಾಡಿಕೊಳ್ಳಲಾಗುತ್ತದೆ ಮತ್ತು ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು ಹಾಗೂ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಈ ರೀತಿ ಉದ್ಯೋಗಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯನ್ನು ನಾವು ಪ್ರತಿದಿನ ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ (pm vishwakarma status)

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನದ ಬಗ್ಗೆ ಹಾಗೂ ವಿವಿಧ ರೀತಿ ವಿದ್ಯಾರ್ಥಿ ವೇತನಗಳ ಅರ್ಜಿ ಯಾವಾಗ ಬಿಡುತ್ತಾರೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿ ಗಳೇನು ಹಾಗೂ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವ ರೀತಿ ಹೇಗೆ ಎಂಬ ಮಾಹಿತಿಯನ್ನು ಪ್ರಕಟಣೆ ಮಾಡುತ್ತೇವೆ ಜೊತೆಗೆ ನಮ್ಮ ರಾಜ್ಯ ಸರ್ಕಾರ ಐದು ಗ್ಯಾರಂಟಿ (pm vishwakarma status) ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಮತ್ತು ನಮ್ಮ ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳ ಬಗ್ಗೆ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮತ್ತು ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಲು ಬಯಸುತ್ತೀರಿ ಅಂದುಕೊಂಡಿದ್ದೇವೆ ಹಾಗಾಗಿ ನೀವು ಕೂಡಲೇ WhatsApp & Telegram ಗ್ರೂಪಿಗೆ ಜಾಯಿನ್ ಆಗಬೇಕು ನಂತರ ನಿಮಗೆ ಪ್ರತಿಯೊಂದು ಮಾಹಿತಿ ಸಿಗುತ್ತದೆ

 

WhatsApp Group Join Now
Telegram Group Join Now       

ಪಿಎಂ ವಿಶ್ವಕರ್ಮ ಯೋಜನೆ (pm vishwakarma status) ಅಂದರೆ ಏನು..?

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಒಂದು ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ವಂಶಪಾರಂಪರಿಕ ವೃತ್ತಿ ಮಾಡುತ್ತಿದ್ದವರಿಗೆ ಅಂದರೆ ತಂದೆ ಹಾಗೂ ಮುತ್ತಾತ ಒಂದೇ ವೃತ್ತಿಯನ್ನು ಮಾಡುತ್ತಿದ್ದು ಮಗನು ಕೂಡ ಆವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಅಂತವರಿಗೆ ಹಾಗೂ ಗುಡಿ ಕೈಗಾರಿಕೆ ಮಾಡುವವರು ಮತ್ತು ಸಣ್ಣ ಪುಟ್ಟ ಕೈಗಾರಿಕೆ ಮಾಡುವಂಥವರಿಗೆ ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಲು ಹಾಗೂ ಈ ವೃತ್ತಿಗಳಿಂದ ಹೆಚ್ಚಿನ ಲಾಭ ಪಡೆಯುವುದು ಹೇಗೆ ಎಂಬ ಸಂಪೂರ್ಣ ಕೌಶಲ್ಯ ತರಬೇತಿ ನೀಡುತ್ತಾರೆ ಜೊತೆಗೆ ಈ ಯೋಜನೆ ಮೂಲಕ 3 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವಂತೆ ಒಂದು ಯೋಜನೆಯಾಗಿದೆ

pm vishwakarma status
pm vishwakarma status

 

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ವಂಶ ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವಂತ ವೃತ್ತಿಗಳಿಗೆ ಹಾಗೂ ಗುಡಿ ಕೈಗಾರಿಕೆಗಳಿಗೆ ಮತ್ತು ಸಣ್ಣಪುಟ್ಟ ಕೈಗಾರಿಕೆಗಳ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂಬ ಬಯಕೆ ನಮ್ಮದು (pm vishwakarma status)

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರೆ ಇನ್ನೊಂದು ಪ್ರಮುಖ ಉಪಯೋಗವೇನೆಂದರೆ ಈ ಯೋಜನೆ ಅಡಿಯಲ್ಲಿ ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂತೆ ಟೂಲ್ ಕಿಟ್ ಖರೀದಿಗಾಗಿ 15000 ಹಣವನ್ನು ನೀಡಲಾಗುತ್ತದೆ ಇದು ಸಂಪೂರ್ಣ ಉಚಿತವಾಗಿದ್ದು ಯಾವುದೇ ಕಾರಣಕ್ಕೂ ನೀವು ಈ ಹಣವನ್ನು ಹಿಂದಿರುಗಿಸುವಂತಿಲ್ಲ ಹಾಗಾಗಿ ಉಚಿತವಾಗಿ 15000 ಹಣವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು

 

ಈ ಯೋಜನೆಗೆ ಯಾರು (pm vishwakarma status) ಅರ್ಜಿ ಸಲ್ಲಿಸಬಹುದು..?

ಹೌದು ಸ್ನೇಹಿತರೆ, ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ 15000 ಹಣ ಹಾಗೂ 3 ಲಕ್ಷ ರೂಪಾಯಿವರೆಗೆ ಆರ್ಥಿಕ ಸಹಾಯ ಪಡೆಯಲು ಬಯಸಿದರೆ ಈ ವರ್ಗಕ್ಕೆ ಸೇರಿದಂತ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಸಂಪೂರ್ಣ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

  • ಟೈಲರಿಂಗ್ ಮಾಡುವವರು
  • ಆಟಿಕೆ ವಸ್ತುಗಳ ತಯಾರಿಕೆ ಮಾಡುವವರು
  • ಬಟ್ಟೆ ತೊಳೆಯುವವರು (ಅಗಸರು ಅಥವಾ ಮಡಿವಾಳರು)
  • ಅಕ್ಕಸಾಲಿಗರು
  • ಚೌರಿಕರು
  • ಕಂಬಾರರು (ಕುಲಿಮೆ ಕೆಲಸ ಮಾಡುವ ವ್ಯಕ್ತಿಗಳು)
  • ಬುಟ್ಟಿ ಎಣಿಯುವವರು
  • ಮೀನುಗಾರರು
  • ಶಿಲ್ಪಿಗಳು
  • ಕುಂಬಾರರು
  • ಹೂ ಮಾರುವವರು
  • ದೋಣಿ ತಯಾರಿಕೆ ಮಾಡುವವರು
  • ಬಡಿಗರು
  • ಅಕ್ಕಸಾಲಿಗರು
  • ಪಾದ ರಕ್ಷೆ ಮಾಡುವವರು
  • ಇತರರು

ಈ ಮೇಲೆ ನೀಡಿದಂಥ ಯಾವುದಾದರೂ ಒಂದು ವರ್ಗದಲ್ಲಿ ಅಥವಾ ಮೇಲಿನಲ್ಲಿ ಯಾವುದಾದರೂ ಒಂದು ಕೆಲಸ ಮಾಡುತ್ತಿದ್ದರೆ ನೀವು ಸುಲಭವಾಗಿ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಿ ಉಚಿತವಾಗಿ ಹದಿನೈದು ಸಾವಿರ ಪಡೆದುಕೊಳ್ಳಬಹುದು

 

3 ಲಕ್ಷ ರೂಪಾಯಿ ಸಾಲ ಯಾವ ರೀತಿ ಸಿಗುತ್ತೆ (pm vishwakarma status)..?

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನಂತರ ನೀವು ಈ ಯೋಜನೆ ಅಡಿಯಲ್ಲಿ ಟ್ರೈನಿಂಗ್ ಪೂರ್ತಿಗೊಳಿಸಿದ ನಂತರ ನಿಮಗೆ ಮೂರು ಲಕ್ಷ ನೀಡಲಾಗುತ್ತೆ. ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತರುವಂತ ಮುಖ್ಯ ಉದ್ದೇಶವೇನೆಂದರೆ ವಂಶ ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವಂತ ವೃತ್ತಿಗಳನ್ನು ಹಾಗೂ ಗುಡಿ ಕೈಗಾರಿಕೆಗಳು ಮತ್ತು ಇತರ ಸಣ್ಣಪುಟ್ಟ ಕೈಗಾರಿಕೆಗಳ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದೆ

ಹಾಗಾಗಿ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತವರಿಗೆ ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಲು ಅಥವಾ ತಾವು ಮಾಡುತ್ತಿರುವ ಉದ್ಯೋಗದಲ್ಲಿ ಹೆಚ್ಚಿನ ಲಾಭ ಯಾವ ರೀತಿ ಪಡೆದುಕೊಳ್ಳುವುದು ಹಾಗೂ ತಾವು ಉತ್ಪಾದಿಸಿದಂತ ವಸ್ತುಗಳಿಗೆ ಯಾವ ರೀತಿ ಮಾರ್ಕೆಟಿಂಗ್ ಮಾಡುವುದು ಎಂಬ ಸಂಪೂರ್ಣ ಟ್ರೈನಿಂಗ್ ಅನ್ನು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ನೀಡಲಾಗುತ್ತದೆ ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ

ಹೌದು ಸ್ನೇಹಿತರೆ ಈ ಸರ್ಟಿಫಿಕೇಟ್ ಮೂಲಕ ನೀವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಹೌದು ಸ್ನೇಹಿತರೆ ಮೊದಲು ಹಂತದಲ್ಲಿ ನಿಮಗೆ ಒಂದು ಲಕ್ಷ ರೂಪಾಯಿವರೆಗೆ ಈ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಮತ್ತು ಈ ಹಣವನ್ನು 18 ತಿಂಗಳ ಒಳಗಡೆ ಅಥವಾ 18 ತಿಂಗಳು ಪ್ರೀಮಿಯಂ ಹೊಂದಿರುತ್ತದೆ ಈ ಹಣವನ್ನು 18 ತಿಂಗಳ ಒಳಗಡೆಯಾಗಿ ಈ ಹಣವನ್ನು ನೀವು ಹಿಂದಿರುಗಿಸಬೇಕು

ನಂತರ ನಿಮಗೆ ಈ ಯೋಜನೆ ಅಡಿಯಲ್ಲಿ ಮತ್ತೆ ನಿಮಗೆ ಎರಡು ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಾರೆ. ಈ ಹಣಕ್ಕೆ ಕೇವಲ 5% ಬಡ್ಡಿದರ ಮಾತ್ರ ಇರುತ್ತೆ ಇದು ಮಾರ್ಕೆಟ್ ನಲ್ಲಿ ಸಿಗುವಂತ ಬಡ್ಡಿ ದರಕ್ಕಿಂತ ಅತ್ಯಂತ ಕಡಿಮೆ ಬಡ್ಡಿ ದರ ಎಂದು ಹೇಳಬಹುದು ಹಾಗಾಗಿ ನೀವು ಈ ಹಣವನ್ನು 30 ತಿಂಗಳಗಳ ಒಳಗಡೆಯಾಗಿ ಸಾಲ ಪಡೆದಂತ ಬ್ಯಾಂಕುಗಳಿಗೆ ಹಿಂತಿರುಗಿಸಬೇಕು ಆದ್ದರಿಂದ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನೀವು ಗರಿಷ್ಠವಾಗಿ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು

 

ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು (pm vishwakarma status)..?

ಉಚಿತ 15,000 ಹಣ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ದೊಡ್ಡ ಲಾಭವೆಂದರೆ ಅದು ಉಚಿತವಾಗಿ 15000 ಹಣ ನೀಡಲಾಗುತ್ತೆ. ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಏಳು ದಿನಗಳ ಕಾಲ ಟ್ರೈನಿಂಗ್ ನೀಡಲಾಗುತ್ತದೆ ನಂತರ ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಯಂತ್ರೋಪಕರಣ ಖರೀದಿಗಾಗಿ ಅಥವಾ ತಮ್ಮ ವೃತ್ತಿಗೆ ಅನುಕೂಲವಾಗುವಂತ ಯಂತ್ರಗಳ ಖರೀದಿಗಾಗಿ ಅಥವಾ ಟೂಲ್ ಕಿಟ್ ಖರೀದಿಗಾಗಿ 15000 ಹಣವನ್ನು ಉಚಿತವಾಗಿ ನೀಡಲಾಗುತ್ತದೆ ಆದ್ದರಿಂದ ಇದು ಒಂದು ದೊಡ್ಡ ಲಾಭವೆಂದು ಹೇಳಬಹುದು

ಕೌಶಲ್ಯ ತರಬೇತಿ:- ಹೌದು ಸ್ನೇಹಿತರೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಇನ್ನ ಒಂದು ದೊಡ್ಡ ಲಾಭವೆಂದರೆ ಅದು ತಾವು ಮಾಡುತ್ತಿರುವ ವೃತ್ತಿಯ ಬಗ್ಗೆ ಹಾಗೂ ತಾವು ಉತ್ಪತ್ತಿ ಮಾಡುತ್ತಿರುವ ವಸ್ತುಗಳನ್ನು ಯಾವ ರೀತಿ ಮಾರ್ಕೆಟಿಂಗ್ ಮಾಡಬೇಕು ಹಾಗೂ ತಾವು ಮಾಡುತ್ತಿರುವ ಉದ್ಯೋಗವನ್ನು ಇನ್ನಷ್ಟು ಸುಲಭವಾಗಿ ಮತ್ತು ಆಧುನಿಕರಣವಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ 5 ರಿಂದ 7 ದಿನಗಳ ಕಾಲ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ

3 ಲಕ್ಷ ರೂಪಾಯಿವರೆಗೆ ಸಾಲ:- ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ರಾಷ್ಟ್ರಕೃತ ಬ್ಯಾಂಕ್ ಗಳ ಮೂಲಕ ಕೇವಲ 5% ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿವರೆಗೆ ಗರಿಷ್ಠ ಸಾಲವನ್ನು ಪಡೆದುಕೊಳ್ಳಬಹುದು ಹೌದು ಸ್ನೇಹಿತರೆ ಇದು ಒಂದು ದೊಡ್ಡ ಉಪಯೋಗವೆಂದು ಹೇಳಬಹುದು ಏಕೆಂದರೆ ಈ ಹಣದಲ್ಲಿ ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಬಹುದು ಹಾಗೂ ತಾವು ಮಾಡುತ್ತಿರುವಂತಹ ವೃತ್ತಿಯನ್ನು ಯಂತ್ರೋಪಕರಣಗಳ ಖರೀದಿ ಮಾಡಿ ಇನ್ನಷ್ಟು ಸುಲಭವಾಗಿ ಮಾಡಬಹುದು ಹಾಗೂ ಹೆಚ್ಚು ವಸ್ತುಗಳನ್ನು ಉತ್ಪಾದಿಸಿ ಹೆಚ್ಚು ಲಾಭ ಮಾಡಿಕೊಳ್ಳಬಹುದು.

ಪ್ರತಿದಿನ 500 ಕೂಲಿ ಸಿಗುತ್ತದೆ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಕೌಶಲ್ಯ ತರಬೇತಿಗಾಗಿ ಏಳು ದಿನಗಳ ಕಾಲ ಟ್ರೈನಿಂಗ್ ನೀಡಲಾಗುತ್ತದೆ ಈ ಟ್ರೈನಿಂಗ್ ಹಾಜರಿದ್ದ ಕಾರಣ ಅಥವಾ ಕೌಶಲ್ಯ ತರಬೇತಿ ಪಡೆದುಕೊಳ್ಳಲು ಹೋದ ಕಾರಣ ಅಂತ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದಂತ ವ್ಯಕ್ತಿಗಳಿಗೆ ಪ್ರತಿದಿನ 500 ಕೂಲಿಯನ್ನು ಏಳು ದಿನಗಳ ಮಟ್ಟಿಗೆ ನೀಡಲಾಗುತ್ತದೆ ಅಂದರೆ ₹3500 ಹಣವನ್ನು ಕೌಶಲ್ಯ ತರಬೇತಿ ಹಾಜರಾಗುವುದರ ಮೂಲಕ ಪಡೆದುಕೊಳ್ಳಬಹುದು

ಸ್ನೇಹಿತರೆ ಈ ಮೇಲೆ ನೀಡಿದಂತ ಎಲ್ಲಾ ಉಪಯೋಗಗಳು ಈ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಿಗುತ್ತವೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಬೇಕು ಹಾಗೂ ಉಚಿತವಾಗಿ 15000 ಹಣವನ್ನು ಪಡೆದುಕೊಳ್ಳಬೇಕು ಎಂಬ ಭಯಕ್ಕೆ ನಮ್ಮದು

 

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (pm vishwakarma status)..?
  • ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು ಹಾಗೂ ಗರಿಷ್ಠ ಅಂದರೆ 59 ವರ್ಷದ ಒಳಗಿನವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು
  • ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರ ವಾರ್ಷಿಕ ಆದಾಯ ಅಥವಾ ಕುಟುಂಬದ ವಾರ್ಷಿಕ ಆದಾಯ 2,50,000 ಕ್ಕಿಂತ ಒಳಗಡೆ ಇರಬೇಕು
  • ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ
  • ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಗಳು ಈ ಹಿಂದೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳಿಂದ ಯಾವುದೇ ರೀತಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆದಿರಬಾರದು
  • ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರ ಕುಟುಂಬದಲ್ಲಿ ಯಾವುದೇ ರೀತಿ ಸರಕಾರಿ ನೌಕರಿ ಅಥವಾ ಉನ್ನತ ಸಂಬಳ ಪಡೆಯುವಂತ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಹೊಂದಿರಬಾರದು

 

ಈ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಮೂರು ಲಕ್ಷ ರೂಪಾಯಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಹಾಗೂ ಉಚಿತವಾಗಿ 15000 ಹಣ ಮತ್ತು ಟ್ರೈನಿಂಗ್ ಹಾಜರಿದ್ದ ಕಾರಣ ₹3500 ಹಣವನ್ನು ಪಡೆದುಕೊಳ್ಳಬಹುದು

 

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ (pm vishwakarma status) ದಾಖಲಾತಿಗಳು..?
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ವೃತ್ತಿ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ

 

ಈ ಮೇಲೆ ಕೊಟ್ಟಿರುವಂತೆ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಅಥವಾ ಈ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು

 

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (pm vishwakarma status)…?

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಬಯಸಿದ್ದೀರಾ ಹಾಗೂ ಉಚಿತವಾಗಿ 15000 ರೂಪಾಯಿ ಹಣ ಪಡೆದುಕೊಳ್ಳಲು ಮತ್ತು 3 lakh ಇವರಿಗೆ ಸಾಲ ಪಡೆದುಕೊಳ್ಳಲು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗಾಗಿ ನೀವು ಈ ಯೋಜನೆಗೆ ಅರ್ಜಿ ಹಾಕಲು ಪಿಎಂ ವಿಶ್ವಕರ್ಮ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು

ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳಾದ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ್ ಒನ್, CSC ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಹಾಗೂ ಇತರ ಆನ್ಲೈನ್ ಸೆಂಟರ್ ಗಳಿಗೆ ನೀವು ಭೇಟಿ ನೀಡಬೇಕು ನಂತರ ನಾವು ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ಈ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನಂತರ ಅವರಿಗೆ ಈ ಯೋಜನೆ ಬಗ್ಗೆ ತಿಳಿಸಿ ಅರ್ಜಿ ಸಲ್ಲಿಸಲು ಹೇಳಿ ಹಾಗೂ ಅವರು ನಿಮಗೆ ಅರ್ಜಿ ಸಲ್ಲಿಸಿ ಕೊಡುತ್ತಾರೆ

 

ಅರ್ಜಿಯ ಸ್ಥಿತಿ ಹೇಗೆ ಚೆಕ್ ಮಾಡುವುದು (pm vishwakarma status)..?

ನೀವು ಈಗಾಗಲೇ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಹಾಗೂ ನಿಮ್ಮ ಅರ್ಜಿ ಸ್ಥಿತಿಯಲ್ಲಿ ಇದೆ ಯಾವ ಹಂತದಲ್ಲಿ ಇದೆ ಎಂಬ ಮಾಹಿತಿಯನ್ನು ಯಾವ ರೀತಿ ಚೆಕ್ ಮಾಡುವುದು ಎಂಬುದನ್ನು ನಾವು ಈಗ ತಿಳಿದುಕೊಳ್ಳೋಣ ಸ್ನೇಹಿತರೆ ಮೊದಲು ಅರ್ಜಿ ಸ್ಥಿತಿ ಚೆಕ್ ಮಾಡಲು ಪಿಎಂ ವಿಶ್ವಕರ್ಮ ಯೋಜನೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು

 

ಅರ್ಜಿ ಸ್ಥಿತಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

pm vishwakarma status
pm vishwakarma status

 

ಸ್ನೇಹಿತರೆ ನಾವು ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನೀವು ಪಿಎಂ ವಿಶ್ವಕರ್ಮ ಯೋಜನೆ ಅಡಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತಿರಿ. ಅಲ್ಲಿ ನೀವು ಈಗಾಗಲೇ ಅರ್ಜಿ ಸಲ್ಲಿಸಲು ಕೊಟ್ಟಿರುವಂತ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಬೇಕು

pm vishwakarma status
pm vishwakarma status

 

ನಂತರ ನೀವು ಅಲ್ಲಿ ಪಕ್ಕದಲ್ಲಿ ಕಾಣುವಂತ ಕ್ಯಾಪ್ಚರ್ ಕೋಡ್ ಎಂಟರ್ ಮಾಡಿ ನಂತರ ನೀವು ಕೆಳಗಡೆ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಎಸ್ಎಂಎಸ್ ಅಥವಾ ಓಟಿಪಿ ಬರುತ್ತದೆ ನಂತರ ಆ ಒಟಿಪಿಯನ್ನು ಎಂಟರ್ ಮಾಡಿ

pm vishwakarma status
pm vishwakarma status

 

ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ನಿಮಗೆ ಅರ್ಜಿ ಸಲ್ಲಿಸಿದ್ದು ಹಾಗೂ ಯಾವ ಹಂತದಲ್ಲಿದೆ ಎಂಬ ಮಾಹಿತಿ ಕಾಣುತ್ತದೆ ಅಲ್ಲಿ ನಿಮಗೆ ಮೊದಲನೇ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್ ಕೆವೈಸಿ ಕಂಪ್ಲೀಟ್ ಆಗಿದೆ ಎಂದು ತೋರಿಸುತ್ತದೆ ನಂತರ ಎರಡನೇ ಹಂತದಲ್ಲಿ ನೀವು ರಿಜಿಸ್ಟ್ರೇಷನ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ತೋರಿಸುತ್ತದೆ ಮೂರನೇ ಹಂತ ಪೆಂಡಿಂಗ್ ಅಂತ ತೋರಿಸುತ್ತಿದ್ದರೆ ನಿಮ್ಮ ಅರ್ಜಿಯನ್ನು ಅಪ್ರುವಲ್ ಆಗಿಲ್ಲ ಅಂತ ಅರ್ಥ

ಹಾಗಾಗಿ ನೀವು ಅರ್ಜಿ ಸಲ್ಲಿಸಿದಂತ ಎಲ್ಲಾ ದಾಖಲಾತಿಗಳನ್ನು ಮೂರು ಸೆಟ್ ಜೆರಾಕ್ಸ್ ಮಾಡಿಕೊಂಡು ಒಂದು ಸೆಟ್ ಜೆರಾಕ್ಸ್ ಅನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿ ನಂತರ ಇನ್ನೊಂದು ಸೆಟ್ ಜೆರಾಕ್ಸ್ ಅನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೊಟ್ಟು ನೀವು ಗ್ರಾಮ ಪಂಚಾಯಿತಿ ಅಧ್ಯಕ್ಷರು ನಿಮ್ಮ ಅರ್ಜಿಯನ್ನು ಮಾಡಿದ ನಂತರ ನಿಮಗೆ ಈ ಯೋಜನೆಗಡಿಯಲ್ಲಿ ಟ್ರೈನಿಂಗ್ ನೀಡಲು ಫೋನ್ ಕರೆ ಬರುತ್ತದೆ ಹಾಗಾಗಿ ನಿಮ್ಮ ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೊದಲು ನಿಮ್ಮ ಅರ್ಜಿ ಅಪ್ರೋವಲ್ ಮಾಡಬೇಕು

ನಂತರ ನಿಮ್ಮ ಅರ್ಜಿ ತಾಲೂಕು ಮಟ್ಟಗಳಲ್ಲಿ ಸ್ವೀಕಾರವಾಗುತ್ತದೆ ನಂತರ ಅಲ್ಲಿ ಅರ್ಜಿ ಅಪ್ರೋವಲ್ ಆದ ನಂತರ ನಿಮಗೆ ಐದು ರಿಂದ ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀಡಿ ನಿಮಗೆ ಒಂದು ಸರ್ಟಿಫಿಕೇಟ್ ನೀಡುತ್ತಾರೆ ನಂತರ ಈ ಸರ್ಟಿಫಿಕೇಟ್ ತೆಗೆದುಕೊಂಡು ಬ್ಯಾಂಕ್ ಗಳ ಮೂಲಕ ಸುಲಭವಾಗಿ ಮೂರು ಲಕ್ಷ ರೂಪಾಯಿ ಹಣ ತೆಗೆದುಕೊಳ್ಳಬಹುದು

ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ ಹಾಗೂ ಆದಷ್ಟು ಈ ಲೇಖನೆಯನ್ನು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಹಾಗೂ ವಂಶ ಪಾರಂಪರಿಕ ವೃತ್ತಿ ಮಾಡುತ್ತಿರುವ ಜನರಿಗೆ ಶೇರ್ ಮಾಡಿ

Leave a Comment