phonepe Loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಫೋನ್ ಪೇ ಬಳಸುತ್ತಿದ್ದೀರಾ ಹಾಗಾದರೆ ನೀವು ಕೇವಲ ಎರಡು ನಿಮಿಷದಲ್ಲಿ 5 ಲಕ್ಷ ವರೆಗೆ ಸಾಲ (phonepe Loan) ಪಡೆದುಕೊಳ್ಳಬಹುದು ಅದು ಹೇಗೆ ಎಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿ ಮತ್ತು ಸಾಲ ತೆಗೆದುಕೊಳ್ಳಲು ಬೇಕಾಗುವಂತದ್ದು ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ (phonepe Loan) ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಗೃಹಲಕ್ಷ್ಮಿ 2000 ಹಣ ಬಿಡುಗಡೆ, ಬೇಗ ಮಹಿಳೆಯರು ಈ ರೀತಿ ಹಣದ ಸ್ಟೇಟಸ್ ಚೆಕ್ ಮಾಡಿ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ಫೋನ್ ಪೇ ನಿಮಗೆ ಕೇವಲ ಹಣ ವರ್ಗಾವಣೆ ಮಾಡಲು ಹಾಗೂ ರಿಚಾರ್ಜ್ ಮಾಡಲು ಬಳಸುವಂತಹ ಒಂದೇ ಅಪ್ಲಿಕೇಶನ್ ಎಂದು ನೀವು ತಿಳಿದುಕೊಂಡಿರಬಹುದು ಆದರೆ ಈ ಅಪ್ಲಿಕೇಶನ್ ಮೂಲಕ ನೀವು ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಹಾಗೂ ಗೃಹ ಸಾಲ ಮತ್ತು ಬೈಕ್ ಸಾಲ ಹಾಗೂ ಕಾರ್ ಲೋನ್ ಮುಂತಾದ ಸಾಲಗಳನ್ನು ಈ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡುತ್ತಿದ್ದೇವೆ
ಫೋನ್ ಪೇ ಲೋನ್ಸ್ (phonepe Loan)..?
ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಅಥವಾ ಫೋನ್ ಪೇ ಕಂಪನಿಯು ಅನೇಕ ಕಂಪನಿಗಳ ಜೊತೆ ಸೇರಿಕೊಂಡು ತನ್ನ ಗ್ರಹಕರಿಗೆ ವಿವಿಧ ರೀತಿ ಲೋನ್ ಸೌಲಭ್ಯಗಳನ್ನು ಒದಗಿಸಿ ಕೊಡುತ್ತದೆ ಅಂದರೆ ಗೃಹ ಸಾಲ ಹಾಗೂ ಪರ್ಸನಲ್ ಲೋನ್ ಮತ್ತು ಬೈಕ್ ಲೋನ್ ಹಾಗೂ ಎಜುಕೇಶನ್ ಲೋನ್ ಕಾರ್ ಲೋನ್ ಮುಂತಾದ ಸಾಲ ಸೌಲಭ್ಯಗಳನ್ನು ಈ ಒಂದು ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು
ಹೌದು ಸ್ನೇಹಿತರೆ ಈ ಒಂದು ಅಪ್ಲಿಕೇಶನ್ ಮೂಲಕ ನೀವು ಸಾಲ ಪಡೆದುಕೊಳ್ಳಬೇಕಾದರೆ ಕೆಲವೊಂದು ಅರ್ಹತೆಗಳನ್ನು ಮತ್ತು ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ ಹಾಗಾಗಿ ಈ ಲೇಖನಿಯಲ್ಲಿ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಯಾವ ರೀತಿ ಸಾಲ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ವಿವರಿಸಲಾಗಿದೆ
ಫೋನ್ ಪೇ ಮೂಲಕ ಸಾಲ ಪಡೆಯಲು ಇರುವ ಅರ್ಹತೆಗಳು (phonepe Loan)..?
- ಫೋನ್ ಪೇ ಮೂಲಕ ಸಾಲ ಪಡೆಯಬೇಕಾದರೆ ನಿಮ್ಮ ವಯಸ್ಸು 21 ವರ್ಷದಿಂದ 49 ವರ್ಷದ ಒಳಗಿನವರ ಆಗಿರಬೇಕು
- ಫೋನ್ ಪೇ ಮೂಲಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು
- ಫೋನ್ ಪೇ ಮೂಲಕ ಗೃಹ ಸಾಲ ಪಡೆಯಲು ಅರ್ಜಿದಾರರು ತನ್ನ ಮನೆಯ ಎಲ್ಲಾ ದಾಖಲಾತಿ ಪತ್ರಗಳು ಸರಿಯಾಗಿ ಇರಬೇಕು
- ಫೋನ್ ಪೇ ಮೂಲಕ ಅರ್ಜಿದಾರ ಸಾಲ ಪಡೆಯಲು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿದಾರನ್ನು ಪ್ರತಿ ತಿಂಗಳು 15000 ಹಣ ಸಂಪಾದಿಸಬೇಕು ಮತ್ತು ಯಾವುದಾದರೂ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು
- ಫೋನ್ ಪೇ ಮೂಲಕ ಬೈಕ್ ಸಾಲ ಅಥವಾ ಕಾರ್ ಸಾಲ ಪಡೆದುಕೊಳ್ಳುವ ವ್ಯಕ್ತಿಯು ತನ್ನ ವಾಹನದ ದಾಖಲಾತಿಗಳನ್ನು ಸರಿಯಾಗಿ ಇರಬೇಕು
- ಫೋನ್ ಪೇ ಮೂಲಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ಪರ್ಸನಲ್ ಡೀಟೇಲ್ಸ್ ಅಂದರೆ ವೈಯಕ್ತಿಕ ವಿವರಗಳನ್ನು ನೀಡಬೇಕು
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (phonepe Loan)..?
ವಿಳಾಸದ ಪುರಾವೆ:- ಹೌದು ಸ್ನೇಹಿತರೆ ಫೋನ್ ಪೇ ಮೂಲಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರ ಅಥವಾ ವ್ಯಕ್ತಿಯು ತನ್ನ ವಿಳಾಸಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ನೀಡಬೇಕು ಅಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಗಳನ್ನು ನೀಡಬೇಕು
ಆದಾಯ ಪುರಾವೆ:- ಸ್ನೇಹಿತರ ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುವ ವ್ಯಕ್ತಿಯು ಯಾವುದಾದರೂ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರಬೇಕು ಮತ್ತು ಉದ್ಯೋಗ ಪ್ರಮಾಣ ಪತ್ರ ಬೇಕು ಹಾಗೂ ಗೃಹ ಸಾಲ ಪಡೆದುಕೊಳ್ಳಲು ಬಯಸುವ ವ್ಯಕ್ತಿಯ ದಾಖಲಾತಿಗಳು ಸರಿಯಾಗಿರಬೇಕು ಮತ್ತು ನೀವು ಯಾವ ಸಾಲ ಪಡೆದುಕೊಳ್ಳುತ್ತಿರಿ, ಆ ಸಾಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು
ಸಿಬಿಲ್ ಸ್ಕೋರ್:- ಹೌದು ಸ್ನೇಹಿತರೆ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬಯಸುವಂತಹ ವ್ಯಕ್ತಿಯು ಅಥವಾ ಅರ್ಜಿದಾರನು ತನ್ನ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ 650 ರಿಂದ 850 ತನಕ ಇದ್ದರೆ ತುಂಬಾ ಸುಲಭವಾಗಿ ಸಾಲ ಸಿಗುತ್ತದೆ
ವೈಯಕ್ತಿಕ ವಿವರಗಳು:- ಫೋನ್ ಪೇ ಮೂಲಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ತನಗೆ ಸಂಬಂಧಿಸಿದ ವಯಕ್ತಿಕ ವಿವರಗಳು ಅಂದರೆ ಇತ್ತೀಚಿನ ಫೋಟೋ ಹಾಗೂ ಆನ್ಲೈನ್ ಈ ಕೆವೈಸಿ ಗೆ ಸಂಬಂಧಿಸಿದಂತೆ ವರ್ಜಿನಲ್ ಡಾಕ್ಯುಮೆಂಟ್ಸ್ ಗಳು ಮತ್ತು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಮುಂತಾದ ದಾಖಲಾತಿಗಳನ್ನು ನೀಡಬೇಕು
ಫೋನ್ ಪೇ ಸಾಲದ ವಿವರ (phonepe Loan)..?
ಸಾಲ ನೀಡುವ ಸಂಸ್ಥೆ:- Phonepe
ಸಾಲದ ಮೊತ್ತ:- 10,000 ರಿಂದ 5,00,000 ವರೆಗೆ
ಸಾಲದ ಮರುಪಾವತಿ ಅವಧಿ:- 3-84 ತಿಂಗಳವರೆಗೆ
ಸಾಲದ ಮೇಲೆ ಬಡ್ಡಿ:- ವರ್ಷಕ್ಕೆ 10.25% ರಿಂದ 36% ವರೆಗೆ
ಸಂಸ್ಕಾರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% + GST
ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮೂಲಕ
ಸಾಲ ಪಡೆಯುವುದು ಹೇಗೆ (phonepe Loan)..?
ಸ್ನೇಹಿತರೆ ನೀವು ಫೋನ್ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸಿದರೆ ಮೊದಲು ನೀವು ಪ್ಲೇ ಸ್ಟೋರ್ ನಲ್ಲಿ ಫೋನ್ ಪೇ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿ ಹಾಗೂ ನಿಮ್ಮ ಫೋನ್ ಪೇ ನಂಬರಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ ನಂತರ ನಿಮಗೆ ಅಲ್ಲಿ ಕೆಳಭಾಗದಲ್ಲಿ Loan ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಅಲ್ಲಿ ಯಾವ ಸಾಲ ಬೇಕು ಅಂದರೆ ಗೃಹ ಸಾಲ, ಬೈಕ್ ಲೋನ್, ಕಾರ್ ಲೋನ್, ಗೋಡ್ ಲೋನ್ ಮುಂತಾದ ಸಾಲಗಳು ಕಾಣುತ್ತವೆ ಅದರಲ್ಲಿ ನಿಮಗೆ ಬೇಕಾದಂತ ಸಾಲದ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಮತ್ತು ದಾಖಲಾತಿಗಳು ಅಂದರೆ ಪಾನ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರು ಹಾಗೂ ಇತರ ಮಾಹಿತಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಎಂಟರ್ ಮಾಡಿ
- ನಂತರ ನಿಮಗೆ ನಿಮ್ಮ ಆದಾಯ ಹಾಗೂ ಸಾಲ ನೀಡಲು ಬೇಕಾಗುವಂತ ದಾಖಲಾತಿಗಳ ವಿವರಗಳನ್ನು ಅಪ್ಲೋಡ್ ಮಾಡಿ
- ನಂತರ ಎರಡನೇ ಹಂತದಲ್ಲಿ ನಿಮಗೆ ಆನ್ಲೈನ್ ಮೂಲಕ ಈಕೆ ವೈ ಸಿ ಮಾಡಬೇಕಾಗುತ್ತದೆ ಹಾಗಾಗಿ ಅಲ್ಲಿ ನಿಮ್ಮ ಮೊಬೈಲ್ ಕ್ಯಾಮೆರಾ ಹಾಗೂ ಇತರ ಎಲ್ಲಾ ಆಕ್ಸಸ್ ಗಳನ್ನು ನೀಡಿ
- ನಂತರ ಕೆವೈಸಿ ಕಂಪ್ಲೀಟ್ ಆದ ತಕ್ಷಣ ನಿಮ್ಮ ದಾಖಲಾತಿಗಳನ್ನು ವೆರಿಫೈ ಮಾಡಿ ನೀವು ನೀಡಿದಂತ ಬ್ಯಾಂಕ್ ಖಾತೆಗೆ ಅಥವಾ ನಿಮ್ಮ ಫೋನ್ ಪೇ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಸಾಲವನ್ನು ನೀಡಲಾಗುತ್ತದೆ
- ಈ ರೀತಿ ಫೋನ್ ಪೇ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರೆ ನೀವು ಫೋನ್ ಪೇ ಮೂಲಕ ಯಾವುದೇ ರೀತಿ ಸಾಲ ಪಡೆದುಕೊಳ್ಳಲು ಬಯಸಿದರೆ ಅಲ್ಲಿ ನೀಡಿದಂತ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ನಿಮಗೆ ಒಪ್ಪಿಗೆ ಆದರೆ ಮಾತ್ರ ನೀವು ಸಾಲ ಪಡೆದುಕೊಳ್ಳಿ
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಫೋನ್ ಪೇ ಬಳಸುವಂತಹ ಪ್ರತಿಯೊಬ್ಬರಿಗೆ ಈ ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು