Phone pay Bike Loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಬೈಕ್ ಒಂದಿದ್ದೀರಾ ಹಾಗೆ ತುಂಬಾ ಸುಲಭವಾಗಿ ಬೈಕ್ ಲೋನ್ ಪಡೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಹಾಗಾದರೆ ನೀವು ಈ ಲೇಖನನ್ನು ಓದಿ ಏಕೆಂದರೆ ಈ ಲೇಖನ ಮೂಲಕ ನಾವು ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಮೂಲಕ ಸುಲಭವಾಗಿ bike loan ತೆಗೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ನೀಡುತ್ತಿದ್ದೇವೆ
ಕಡಿಮೆ ಬಡ್ಡಿ ದರದಲ್ಲಿ ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ತುಂಬಾ ಜನರು ಬೈಕ್ ಒಂದಿರುತ್ತಾರೆ ಹಾಗೆ ಸಂಸಾರದ ಅಡಚಣೆಗಾಗಿ ಹಾಗೂ ಇತರ ಕೆಲಸಗಳಿಗಾಗಿ ಸಾಲ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಹೊರಗಡೆ ಸಾಲ ತೆಗೆದುಕೊಂಡರೆ ತುಂಬಾ ಬಡ್ಡಿ ಆಗುತ್ತದೆ ಹಾಗಾಗಿ ನಿಮ್ಮ ಹತ್ತಿರ ಬೈಕ್ ಇದ್ದರೆ ನೀವು ಸುಲಭವಾಗಿ ಫೋನ್ ಪೇ (phone pay Bike loan) ಮೂಲಕ ಬೈಕ್ ಲೋನ್ ತೆಗೆದುಕೊಳ್ಳಬಹುದು ಹಾಗಾಗಿ ಯಾವ ರೀತಿ ನಿಮ್ಮ ಬೈಕ್ನ ಮೇಲೆ ಸಾಲ ತೆಗೆದುಕೊಳ್ಳುವುದೆಂಬ ಮಾಹಿತಿಯನ್ನು ನೋಡೋಣ
ಫೋನ್ ಪೇ ಇತರ ಸರ್ವಿಸ್ ಗಳು (Phone pay Bike Loan)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ವಾಸ ಮಾಡುವಂಥ ಜನರು ಹಾಗೂ ನಮ್ಮ ಕರ್ನಾಟಕದಲ್ಲಿ ಇರುವಂತ ಜನರಲ್ಲಿ 10 ಜನರಲ್ಲಿ ಒಬ್ಬರಾದರೂ ಫೋನ್ ಮಾಡುತ್ತಿದ್ದಾರೆ ಅವರಿಗೆ ಫೋನ್ ಪೇ ಮೂಲಕ ಕೇವಲ ಹಣವನ್ನು ಮಾತ್ರ ಕಳಿಸಬಹುದು ಎಂಬ ಮಾಹಿತಿ ಗೊತ್ತಿರುತ್ತದೆ ಹಾಗಾಗಿ ಫೋನ್ ಪೇಯಲ್ಲಿ ಇನ್ನೂ ಹಲವಾರು ಸರ್ವಿಸ್ಗಳು ಇವೆ ಆದರೆ ಇವುಗಳ ಬಗ್ಗೆ ಮಾಹಿತಿ ತಿಳಿದುಕೊಂಡಿರುವುದಿಲ್ಲ ಆದ್ದರಿಂದ ಇದರಲ್ಲಿ ಪ್ರಮುಖ ಸರ್ವಿಸ್ ಎಂದರೆ ಅದು ನಿಮ್ಮ ಬೈಕ್ ಮೇಲೆ ಕಡಿಮೆ ಬಡ್ಡಿ ದರದಲ್ಲಿ Phone pay Bike loan ಸಿಗುತ್ತದೆ ಹಾಗಾಗಿ ನೀವು ಬೈಕ್ ಲೋನ್ ತೆಗೆದುಕೊಳ್ಳಲು ನೀವು ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಆಪ್ ಬಳಸಬಹುದು
ಫೋನ್ ಪೇ ನಲ್ಲಿ ಬೈಕ್ ಲೋನ್ ಮಾತ್ರವಲ್ಲದೆ ಪರ್ಸನಲ್ ಲೋನ್ (personal loan) ಹಾಗೂ ಬಿಜಿನೆಸ್ (business loan) ಲೋನ್ ಮತ್ತು ಇನ್ನು ಅನೇಕ ರೀತಿಯ ಸೇವೆಗಳು ಇದರಲ್ಲಿ ಲಭ್ಯವಿರುತ್ತವೆ ಜೊತೆಗೆ ನೀವು ಇದರಲ್ಲಿ ಹೆಲ್ತ್ ಇನ್ಸೂರೆನ್ಸ್ (health insurance) ಹಾಗೂ ಬೈಕ್ ಇನ್ಸೂರೆನ್ಸ್ (bike insurance) ಮತ್ತು ಕಾರ್ (car insurance) ಇನ್ಸೂರೆನ್ಸ್ ಈ ರೀತಿ ಅನೇಕ ಸೇವೆಗಳನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ಮುಂದೆ ಬರುವ ದಿನಗಳಲ್ಲಿ ಈ ಎಲ್ಲಾ ಸೇವೆಗಳನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ನಾವು ಮುಂದಿನ ಲೇಖನಿಯಲ್ಲಿ ತಿಳಿಸುತ್ತೇವೆ
ಫೋನ್ ಪೇ ಬೈಕ್ ಲೋನ್ (Phone pay Bike Loan)..?
ಸ್ನೇಹಿತರೆ ಸ್ವಂತವಾಗಿ ಫೋನ್ ಪೇ ನಿಮಗೆ ಸಾಲ ನೀಡುವುದಿಲ್ಲ ಇದು ಅನೇಕ ಕಂಪನಿಗಳ ಜೊತೆ ಟೈ ಅಪ್ ಆಗಿರುತ್ತದೆ ಹಾಗಾಗಿ ಸಾಲ ಪಡೆದುಕೊಳ್ಳಲು ನೀವು ಸರಿಯಾಗಿ ಅಲ್ಲಿರುವಂತ (terms and condition) ಓದಿಕೊಳ್ಳಿ ನಂತರ ನೀವು ಎಲ್ಲಾ ಷರತ್ತುಗಳು ಒಪ್ಪಿಗೆ ನೀಡಿದ ನಂತರ ಹಾಗೂ ಆ ಷರತ್ತಿನಲ್ಲಿ ಏನಿದೆ ಎಂಬ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ನಂತರ ನೀವು ಫೋನ್ ಪೇ ಮೂಲಕ ಬೈಕ್ನ ಮೇಲೆ ಸಾಲ ತೆಗೆದುಕೊಳ್ಳಬಹುದು ಹಾಗಾಗಿ ಯಾವ ರೀತಿ ಸಾಲದ ಮತ ಇದೆ ಎಂಬ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ
ಫೋನ್ ಪೇ (Phone pay Bike Loan) ಬೈಕ್ ಸಾಲದ ವಿವರಗಳು..?
- ಸಾಲದ ಮೊತ್ತ :- 10,000 ರಿಂದ 1,25,000 ವರೆಗೆ
- ಸಾಲದ ಬಡ್ಡಿ:- ವರ್ಷಕ್ಕೆ 15% ರಿಂದ 35%
- ಸಾಲದ ಅವಧಿ :- 6 ತಿಂಗಳಗಳಿಂದ 4 ವರ್ಷದವರೆಗೆ
- ಸಾಲ ನೀಡುವ ರೀತಿ:- ಆನ್ಲೈನ್ ಮೂಲಕ
- ಸಾಲದ ಪ್ರಕಾರ :- ಬೈಕ್ ಲೋನ್
ಫೋನ್ ಪೇ ಮೂಲಕ ಬೈಕ್ ಲೋನ್ ಪಡೆಯುವುದು ಹೇಗೆ (Phone pay Bike Loan)..?
ಸ್ನೇಹಿತರ ಮೊದಲು ನೀವು ಪ್ಲೇ ಸ್ಟೋರ್ ಗೆ ಹೋಗಿ Phone pay ಅಪ್ಲಿಕೇಶನ್ ಅನ್ನು ಡೌನ್ಲೋಡ್ ನಂತರ ನೀವು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಆಗ ನಿಮಗೆ ಕೆಳಭಾಗದಲ್ಲಿ ಪಾರ್ಟ್ನರ್ಸ್ ಲೋನ್ (partner loans) ಎಂದು ಕಾಣುತ್ತದೆ ಅಲ್ಲಿ ನಿಮಗೆ (Bike loan) ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಅಲ್ಲಿ ಫೋನ್ ಪೇ ಜೊತೆಗೆ Teyap ಆಗಿರುವ ವಿವಿಧ ರೀತಿ ಲೋನ್ ಪಾರ್ಟ್ನರ್ಸ್ ನಿಮಗೆ ಕಾಣುತ್ತಾರೆ ಅದರಲ್ಲಿ ನಿಮಗೆ ಬೇಕಾದಂತ ಲೋನ್ (Hero Fincorp) ಪಾರ್ಟ್ನರ್ಸ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ವೈಯಕ್ತಿಕ ವಿವರಗಳು ಹೆಸರು ಹಾಗೂ ಎಲ್ಲಿ ವಾಸ ಮಾಡುತ್ತೀರಿ ಮತ್ತು ಸ್ಥಳದ ವಿವರ ಹಾಗೂ ಪಿನ್ ಕೋಡ್ ನಮೂದಿಸಿ. ನಂತರ ನಿಮಗೆ ನಿಮ್ಮ ಬೈಕ್ ಮಾಡಲನ್ನು ಎಂಟರ್ ಮಾಡಿ
ನಂತರ ನಿಮಗೆ ಅಲ್ಲಿ ಎಷ್ಟು ಸಾವಿರದವರೆಗೆ ಲೋನ್ ಬೇಕು ಎಂದು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನೀವು ಎಷ್ಟು ತಿಂಗಳವರೆಗೆ ಮರುಪಾವತಿಸಿ ಬಲ್ಲಾರೀ ಅಂದರೆ ಪ್ರತಿ ತಿಂಗಳು ಎಷ್ಟು EMI ಕಟ್ಟಬಲ್ಲ ಸಾಮರ್ಥ್ಯ ಹೊಂದಿದೆ ಅಷ್ಟು ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮ್ಮ ಮಾಹಿತಿಯನ್ನು ಎಲ್ಲಾ ವೇರಿಫೈ ಮಾಡಿ ನಿಮ್ಮ ಫೋನ್ ಪೇಗೆ ಲಿಂಕ್ ಇರುವಂತ ಬ್ಯಾಂಕ್ ಬ್ಯಾಂಕ್ ಖಾತೆ ಹೊಂದಿದ್ದರೆ ಅಥವಾ ಇಲ್ಲವೋ ಎಂದು ಕೇಳುತ್ತದೆ ನಂತರ ನೀವು ಹೊಂದಿದಂತ ಬ್ಯಾಂಕ್ ಖಾತೆ ವಿವರವನ್ನು ಸರಿಯಾಗಿ ಕ್ಲಿಕ್ ಮಾಡಿ
- ನಂತರ ನೀವು ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ಒಂದು ಸಲ ಮಾಹಿತಿ ಸರಿಯಾಗಿದೆ ಇಲ್ಲವೆಂದು ತಿಳಿದುಕೊಳ್ಳಿ ನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ಇದಾದ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಇತ್ಯಾದಿಗಳನ್ನು ಮತ್ತು ಇತರ ಮಾಹಿತಿಗಳನ್ನು ಸರಿಯಾಗಿ ಪರಿಶೀಲಿಸಿ ನೀವು ಸಾಲಕ್ಕಾಗಿ ಅರ್ಹತೆ ಹೊಂದಿದ್ದರೆ ಇಲ್ಲವ ಎಂದು ನಿರ್ಧರಿಸಿ ನಿಮಗೆ ಯಾವ ಬಡ್ಡಿ ದರದ ಮೇಲೆ ಸಾಲ ನೀಡಬೇಕು ಎಂಬ ಮಾಹಿತಿಯನ್ನು ಹಾಗೂ ಸಾಲ ಪಡೆಯಬಹುದು ಇಲ್ಲವೋ ಎಂಬ ಮಾಹಿತಿಯನ್ನು ನೀಡುತ್ತದೆ
- ಇದೆಲ್ಲಾ ವೆರಿಫೈ ಆದ ನಂತರ ನಿಮಗೆ ತಕ್ಷಣ ಬೈಕಿನ ಮೇಲೆ ಲೋನ್ ಸೌಲಭ್ಯ ಸಿಗುತ್ತದೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಸ್ನೇಹಿತರೆ ಇದೇ ರೀತಿ ನೀವು ಲೋನ್ ಗೆ ಸಂಬಂಧಿಸಿದಂತೆ ಹಾಗೂ ಸರ್ಕಾರಿ ಯೋಜನೆಗಳಿಗೆ ಮತ್ತು ಸರಕಾರಿ ನೌಕರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ Join ಆಗಬಹುದು