PAYTM personal loan: ಪೇಟಿಎಂ ಮೂಲಕ 3 ಲಕ್ಷ ವರೆಗೆ ಸಾಲ ಪಡೆಯಬಹುದು ಕೇವಲ 2 ನಿಮಿಷದಲ್ಲಿ ಈ ರೀತಿ ಅಪ್ಲೈ ಮಾಡಿ

PAYTM personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಪೇಟಿಎಂ ಬಳಸುತ್ತಿದ್ದೀರಾ ಹಾಗಾದರೆ ನೀವು ಪೇಟಿಎಂ ಮೂಲಕ 10,000 ಯಿಂದ 5 ಲಕ್ಷ ವರೆಗೆ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನೆಯಲ್ಲಿ ಪೇಟಿಎಂ ಮೂಲಕ ಯಾವ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ನಾವು ತಿಳಿಸಿಕೊಡುತ್ತಿದ್ದೇವೆ

ಆಧಾರ್ ಕಾರ್ಡ್ ಮೂಲಕ ತುಂಬಾ ಸುಲಭವಾಗಿ 10,000 ರಿಂದ 50 ಸಾವಿರ ವರೆಗೆ ಲೋನ್ ಪಡೆದುಕೊಳ್ಳಬಹುದು ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ನಿಮಗೆ ಬರೆ ಪೇಟಿಎಂ ಒಂದು ಹಣ ವರ್ಗಾವಣೆ ಮಾಡುವ ಅಪ್ಲಿಕೇಶನ್ ಎಂದು ತುಂಬಾ ಜನರಿಗೆ ಮಾಹಿತಿ ಇರುತ್ತೆ ಆದರೆ ಈ ಅಪ್ಲಿಕೇಶನ್ ಮೂಲಕ ನೀವು ತುಂಬಾ ಸುಲಭವಾಗಿ 10,000 ಇಂದ 5 ಲಕ್ಷದವರೆಗೆ ಸಾಲ ತೆಗೆದುಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ ಹೌದು ಸ್ನೇಹಿತರೆ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ಹಾಗೂ ಇತರ ಸೇವೆಗಳನ್ನು ಪೇಟಿಎಂ ನೀಡುತ್ತದೆ ಆದ್ದರಿಂದ ನೀವು ಪೇಟಿಎಂ ಮೂಲಕ ಪರ್ಸನಲ್ ಲೋನ್ ಯಾವ ರೀತಿ ತೆಗೆದುಕೊಳ್ಳಬಹುದು ಮತ್ತು ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಬೇಕಾದರೆ ಈ ರೂಲ್ಸ್ ಗಳನ್ನು ಪಾಲಿಸಬೇಕು ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

paytm ಪೇಮೆಂಟ್ ಬ್ಯಾಂಕ್ (PAYTM personal loan)..?

ಹೌದು ಸ್ನೇಹಿತರೆ ಪೇಟಿಎಂ ತನ್ನ ಗ್ರಾಹಕರಿಗೆ ವಿವಿಧ ರೀತಿ ಸೇವೆಗಳನ್ನು ಒದಗಿಸುತ್ತದೆ ಅದರಲ್ಲಿ ಒಂದು ಸೇವೆ ಎಂದರೆ ಅದು ಪೇಟಿಎಂ ಪೇಮೆಂಟ್ ಬ್ಯಾಂಕ್, ಇದರ ಮೂಲಕ ತನ್ನ ಗ್ರಾಹಕರಿಗೆ ಸೇವಿಂಗ್ ಅಕೌಂಟ್ ನೀಡುವುದಷ್ಟೇ ಅಲ್ಲದೆ ವಿವೇದ ರೀತಿ ಸೇವೆಗಳು ಹಾಗೂ ಬ್ಯಾಂಕಿಂಗ್ ಸಂಬಂಧಿಸಿದಂತ ಸೇವೆಗಳನ್ನು ಕೂಡ ಈ ಅಪ್ಲಿಕೇಶನ್ ನಲ್ಲಿ ನೀಡಲಾಗುತ್ತದೆ ಆದ್ದರಿಂದ ಇದು ತನ್ನ ಗ್ರಹಕರಿಗೆ ವೈಯಕ್ತಿಕ ಸಾಲ ಹಾಗೂ ಬೈಕ್ಗಳ ಮೇಲೆ ಸಾಲ ಮತ್ತು ಮನೆಯ ಮೇಲೆ ಸಾಲ ಇತರ ಅನೇಕ ರೀತಿ ಸೇವೆಗಳನ್ನು ನೀಡುತ್ತದೆ

PAYTM personal loan:
PAYTM personal loan

 

ಹೌದು ಸ್ನೇಹಿತರೆ ಪೇಟಿಎಂ ತನ್ನ ಪಾಲುದಾರಿಕೆ ಕಂಪನಿ ಅಥವಾ ಪೇಟಿಎಂ ಜೊತೆ ಇತರ ಟೈರ್ ಕಂಪನಿಗಳ ಜೊತೆ ಅಂದರೆ Fibe, Aditya Birla capital, Hero fincorp, Tata capital, ಮುಂತಾದ ಕಂಪನಿಗಳ ಜೊತೆ ಪಾಲುದಾರಿಕೆ ಒಂದಿದೆ ಅಥವಾ ಈ ಕಂಪನಿಗಳ ಸಹಾಯದಿಂದ ತನ್ನ ಗ್ರಹಕರಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡುತ್ತದೆ ಹಾಗೂ ಇದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅನುಮೋದಿಸಲಾದ ಅಥವಾ ಲೈಸೆನ್ಸ್ ಹೊಂದಿದ ಬ್ಯಾಂಕ್ ಆಗಿದೆ ಆದರಿಂದ ನೀವು ತುಂಬಾ ಸುಲಭವಾಗಿ ಮತ್ತು ಸುರಕ್ಷಿತವಾಗಿ ವೈಯಕ್ತಿಕ ಸಾಲ ಹಾಗೂ ಇತರ ಸಾಲಗಳನ್ನು ತೆಗೆದುಕೊಳ್ಳಬಹುದು

WhatsApp Group Join Now
Telegram Group Join Now       

 

ಪೇಟಿಎಂ ಸಾಲದ ವಿವರ (PAYTM personal loan )..?

ಸಾಲ ನೀಡುವ ಬ್ಯಾಂಕ್:- Paytm ಪೇಮೆಂಟ್ ಬ್ಯಾಂಕ್

ಸಾಲದ ಪ್ರಕಾರ:- ವೈಯಕ್ತಿಕ ಸಾಲ (personal loan)

ಸಾಲದ ಮೊತ್ತ:- 10,000 ರಿಂದ 5,00,000 ವರೆಗೆ

ಸಾಲದ ಬಡ್ಡಿ ದರ:- 3% ರಿಂದ ಗರಿಷ್ಠ 36% ವರೆಗೆ

ಸಂಸ್ಕರಣಾ ಶುಲ್ಕ:– 1.5% ರಿಂದ ಪ್ರಾರಂಭ +GST

ಪಾಲುದಾರಿಕೆ ಕಂಪನಿಗಳು:- ಟಾಟಾ ಕ್ಯಾಪಿಟಲ್, ಆದಿತ್ಯ ಬಿರ್ಲಾ ಕ್ಯಾಪಿಟಲ್, ಹೀರೋ ಫಿನ್ಕ್ರಾಪ್, ಫೈಬರ್, ಇತ್ಯಾದಿ

ಸಾಲ ಮರುಪಾವತಿ ಅವಧಿ:- 6 ತಿಂಗಳಿಂದ 84 ತಿಂಗಳವರೆಗೆ

 

ಪೇಟಿಎಂ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರುವ ಅರ್ಹತೆಗಳು (PAYTM personal loan)..?

  • ನೀವೇನಾದರೂ paytm ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬೇಕಾದರೆ ಅವರು ನೀಡಿದಂತಹ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕು
  • ಪೇಟಿಎಂ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವಂತಹ ವ್ಯಕ್ತಿಯು ಸ್ವಂತ ಉದ್ಯೋಗ ಮಾಡುತ್ತಿರಬೇಕು ಅಥವಾ ಇತರ ಯಾವುದೇ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದರೆ ತುಂಬಾ ಸುಲಭವಾಗಿ ಲೋನ್ ಸಿಗುತ್ತದೆ
  • ಪೇಟಿಎಂ ಮೂಲಕ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು ಉತ್ತಮವಾದ ಸಿವಿಲ್ ಸ್ಕೋರ್ ಹೊಂದಿರಬೇಕು
  • ಪೇಟಿಎಂ ಲೋನ್ ತೆಗೆದುಕೊಳ್ಳಲು ಬಯಸುವಂತಹ ಅರ್ಜಿದಾರರು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು
  • ಪೇಟಿಎಂ ಮೂಲಕ ಸಾಲ ಪಡೆದುಕೊಳ್ಳಲು ಬಯಸುವಂತಹ ಅರ್ಜಿದಾರರು ಪೇಟಿಎಂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು
  • ಪೇಟಿಎಂ ಮೂಲಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರ ಮಾಸಿಕ ಆದಾಯ 12,000 ಗಿಂತ ಹೆಚ್ಚಿರಬೇಕು
  • ಇತರ ಯಾವುದೇ ಬ್ಯಾಂಕ್ ಗಳು ನಿಮ್ಮನ್ನು ದಿಫಾಲ್ಚರ್ ಎಂದು ಮಾಡಿದರೆ ನಿಮಗೆ ಸಾಲ ಸಿಗುವುದಿಲ್ಲ

 

ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವ ದಾಖಲೆಗಳು (PAYTM personal loan)..?

  • ಆಧಾರ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಾನ್ ಕಾರ್ಡ್
  • ಉದ್ಯೋಗ ಪ್ರಮಾಣ ಪತ್ರ
  • ಇತ್ತೀಚಿನ ಫೋಟೋ
  • ಆದಾಯ ಪುರಾವೆ
  • ವಿಳಾಸದ ಪುರಾವೆ

 

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (PAYTM personal loan)..?

ಸ್ನೇಹಿತರ ಮೊದಲು ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅಲ್ಲಿ ನೀವು ಪೇಟಿಎಂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

ನಂತರ ನೀವು ಪೇಟಿಎಂ ಅಪ್ಲಿಕೇಶನ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಪೇಟಿಎಂ ಅಪ್ಲಿಕೇಶನ್ ನಲ್ಲಿ ನೀವು ಪೇಟಿಎಂ ಬ್ಯಾಂಕ್ ಖಾತೆಯನ್ನು ತೆರೆಯಿರಿ

ನಂತರ ನಿಮಗೆ ಅಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ನಿಮಗೆ ಹೊಸ ಪುಟ ಓಪನ್ ಆಗುತ್ತದೆ ಅಲ್ಲಿ ನಿಮಗೆ ಸಂಬಂಧಿಸಿದ ಜನ್ಮ ದಿನಾಂಕ ಹಾಗೂ ವೈಯಕ್ತಿಕ ವಿವರಗಳನ್ನು ಮತ್ತು ಇಮೇಲ್ ಐಡಿಯನ್ನು ನಮೂದಿಸಿ

ನಂತರ ಅಲ್ಲಿ ಕೇಳಲಾದಂತ ಎಲ್ಲಾ ನಿಯಮಗಳನ್ನು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮ್ಮ ಒಪ್ಪಿಗೆ ಆದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಮತ್ತೊಂದು ಫೋಟೋ ಓಪನ್ ಆಗುತ್ತೆ ಅಲ್ಲಿ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ನಿಮ್ಮ ಆದಾಯ ಪುರಾವೆ ಏನು ಅಂದರೆ ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತೀರಿ ಮತ್ತು ನಿಮ್ಮ ತಿಂಗಳಿಗೆ ಆದಾಯ ಎಷ್ಟು ಬರುತ್ತೆ ಎಂದು ಸೆಲೆಕ್ಟ್ ಮಾಡಿಕೊಳ್ಳಿ

ನಂತರ ನಿಮ್ಮ ಊರಿನ ಪಿನ್ ಕೋಡ್ ಹಾಗೂ ಇತರ ವಿವರಗಳನ್ನು ನಮೂದಿಸಿ ನಂತರ ನಿಮಗೆ ಸಾಲ ಪಡೆಯಲು ಹಾರೈಕೆ ಒಂದಿದೆ ಇಲ್ಲವೋ ಎಂದು ಅಲ್ಲಿ ನಿಮಗೆ ಕಾಣುತ್ತದೆ

ನಂತರ ನಿಮಗೆ ಎಷ್ಟು ಮತ್ತದ ಹಣ ಬೇಕು ಎಂದು ಸೆಲೆಕ್ಟ್ ಮಾಡಿಕೊಳ್ಳಿ ಹಾಗೂ ಎಷ್ಟು ತಿಂಗಳ EMI ಎಂದು ಆಯ್ಕೆ ಮಾಡಿಕೊಳ್ಳಿ

ನಂತರ ಅಲ್ಲಿ ನೀವು ನಿಮ್ಮ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿ ಹಾಗೂ ನಿಮ್ಮ ಕೆವೈಸಿ ಗೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳನ್ನು ಮತ್ತು Pan card ವಿವರಗಳನ್ನು ಎಂಟರ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರಿಗೆ ಒಂದು ಎಸ್ಎಮ್ಎಸ್ ಬರುತ್ತದೆ ಅದನ್ನು ಎಂಟರ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ

ಇದೆಲ್ಲ ಆದ ಉತ್ತರ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದನ್ನು ಅಲ್ಲಿ ತೋರಿಸುತ್ತದೆ ನಂತರ ನಿಮ್ಮ ದಾಖಲಾತಿಗಳನ್ನು ವೆರಿಫೈ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ವೈಯಕ್ತಿಕ ಸಾಲದ ಮೊತ್ತದ ಹಣ ಹಾಕಲಾಗುತ್ತದೆ

 

ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಇದೇ ರೀತಿ ಬ್ಯಾಂಕಿಂಗ್ ಸಂಬಂಧಿಸಿದಂತ ಮಾಹಿತಿಗಳಿಗಾಗಿ ಮತ್ತು ಸರಕಾರಿ ನೌಕರಿಗಳ ಮಾಹಿತಿಗಾಗಿ ಹಾಗೂ ಇತರ ಪ್ರಮುಖ ಸುದ್ದಿಗಳನ್ನು ಬೇಗ ಪಡೆಯಲು WhatsApp Telegram ಗ್ರೂಪಿಗೆ group ಜಾಯಿನ್ ಆಗಬೇಕಾಗುತ್ತದೆ

Leave a Comment