phonepe bike insurance: ಫೋನ್ ಪೇ ಮೂಲಕ 2 ನಿಮಿಷದಲ್ಲಿ ಬೈಕ್ ಇನ್ಸೂರೆನ್ಸ್ ಮಾಡಿಸಲು ಈ ರೀತಿ ಅಪ್ಲೈ ಮಾಡಿ
phonepe bike insurance:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬೈಕ್ ಇದೆಯಾ ಅಥವಾ ಯಾವುದೇ ವಾಹನ ಇದೆಯಾ ಹಾಗಾದರೆ ನೀವು ಎರಡು ನಿಮಿಷದಲ್ಲಿ ಬೈಕ್ ಇನ್ಸೂರೆನ್ಸ್ ಅಥವಾ ಯಾವುದೇ ಇತರ ವಾಹನದ ಇನ್ಸೂರೆನ್ಸ್ ಅನ್ನು ನಿಮ್ಮ ಮೊಬೈಲ್ ಮೂಲಕ ತೆಗೆದುಕೊಳ್ಳಬಹುದು ಅದು ಹೇಗೆ ಎಂದು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಕೆನರಾ ಬ್ಯಾಂಕ್ ಮೂಲಕ ಕೇವಲ ಹತ್ತು ನಿಮಿಷದಲ್ಲಿ 10,000 ಇಂದ 1 ಲಕ್ಷ ವರೆಗೆ ಸಾಲ ಪಡೆದುಕೊಳ್ಳಿ ಇಲ್ಲಿದೆ … Read more