Jio New Recharge plan: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಯೋ ಗ್ರಾಹಕರಿಗೆ ಅಂಬಾನಿ ಕಡೆಯಿಂದ ಭರ್ಜರಿ ಗಿಫ್ಟ್

Jio New Recharge plan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ Jio (New Recharge plan) ತಿಳಿಸುವುದೇನೆಂದರೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಯೋ ತನ್ನ ಗ್ರಹಕರಿಗೆ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಲಾಗಿದ್ದು ಈ ಒಂದು ಲೇಖನಿಯಲ್ಲಿ ಈ ರಿಚಾರ್ಜ್ ಪ್ಲಾನ್ ಗಳ ವಿವರ ಹಾಗೂ ಎಷ್ಟು ದಿನದ ವ್ಯಾಲಿಡಿಟಿ ಹೊಂದಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಬೈಕ್ ಮೇಲೆ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ? ಕೇವಲ 10 ನಿಮಿಷದಲ್ಲಿ ನಿಮ್ಮ ಫೋನ್ ಪೇ ಮೂಲಕ ಲೋನ್  ತೆಗೆದುಕೊಳ್ಳಿ

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಮುಕೇಶ್ ಅಂಬಾನಿ ಹೊಡೆತನದ ಜಿಯೋ ಟೆಲಿಕಾಂ ಕಂಪನಿ 2016 ರಲ್ಲಿ 4G ಸೇವೆಗಳ ಮೂಲಕ ಭಾರತದಲ್ಲಿ ಒಂದು ರೆವಲ್ಯೂಷನ್ ತೆಗೆದುಕೊಂಡು ಬಂದಿದೆ ಎಂದು ಹೇಳಬಹುದು ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಉಚಿತ ಇಂಟರ್ನೆಟ್ ಮತ್ತು ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಪರಿಚಯ ಮಾಡಿಕೊಟ್ಟಂತ ಮೊಟ್ಟ ಮೊದಲ ಕಂಪನಿ ಎಂದು ಹೇಳಬಹುದು ಹಾಗಾಗಿ ಇತ್ತೀಚಿಗೆ ಅಗಸ್ಟ್ ನಲ್ಲಿ ರಿಚಾರ್ಜ್ ಪ್ಲಾನ್ ದರಗಳ ಏರಿಕೆ ಮಾಡಲಾಯಿತು ಇದರಿಂದ ಸಾಕಷ್ಟು ಗ್ರಹಕರು ಬೇರೆ ನೆಟ್ವರ್ಕ್ ಕಂಪನಿಗಳಿಗೆ ಪೋರ್ಟ್ ಆಗುತ್ತಿದ್ದಾರೆ ಇದರಿಂದ ಜಿಯೋ ತನ್ನ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಈ ಜಿಲ್ಲೆಯವರಿಗೆ ಇವತ್ತು ಜಮಾ ಆಗಿದೆ ಈ ರೀತಿ ಸ್ಟೇಟಸ್ ಚೆಕ್ ಮಾಡಿ

WhatsApp Group Join Now
Telegram Group Join Now       

 

ಜಿಯೋ ರಿಚಾರ್ಜ್ ಪ್ಲಾನ್ಸ್ (Jio New Recharge plan)..?

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರವನ್ನು 50% ರಷ್ಟು ಹೆಚ್ಚು ಮಾಡಿದೆ ಇದರಿಂದ ಸಾಕಷ್ಟು ಗ್ರಹಗಳು ಸರಕಾರಿ ವಡೆತನದಲ್ಲಿರುವಂತ BSNL ಗೆ ಜಾಸ್ತಿ ಜನ ಪೋರ್ಟ್ ಆಗುತ್ತಿದ್ದಾರೆ ಹಾಗೂ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಜಿಯೋ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗಾಗಿ ನಾಲ್ಕು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಕೈಗೆಟಿಕುವ ದರದಲ್ಲಿ ಪರಿಚಯ ಮಾಡಿದೆ ಹಾಗಾಗಿ ಈ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಳ್ಳೋಣ Jio New Recharge plan

Jio New Recharge plan
Jio New Recharge plan

 

ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದಲ್ಲಿರುವಂತ ಜಿಯೋ ಟೆಲಿಕಾಂ ಸರ್ವಿಸ್ ವತಿಯಿಂದ ಈ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಾಲ್ಕು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಹಾಗೂ ಈ ರಿಚಾರ್ಜ್ ಪ್ಲಾನ್ ನಲ್ಲಿ ಸಿಗುವಂತ ಸಂಪೂರ್ಣ ವಿವರಗಳನ್ನು ನಾವು ಕೆಳಗಡೆ ವಿವರಿಸಿದ್ದೇವೆ

WhatsApp Group Join Now
Telegram Group Join Now       

 

ಹೊಸ ರಿಚಾರ್ಜ್ ಪ್ಲಾನ್ ಗಳು (Jio New Recharge plan)..?

₹199 Recharge plans:- ಹೌದು ಸ್ನೇಹಿತರೆ 199 ಈ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಪ್ರತಿದಿನ 1.5GB ಡೇಟ ಹಾಗೂ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಜೊತೆಗೆ ಈ ಸೇವೆಯು ನಿಮಗೆ 18 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಇದರ ಜೊತೆಗೆ ನಿಮಗೆ ಜಿಯೋ ಟಿವಿ ಹಾಗೂ ಜಿಯೋ ಸಿನಿಮಾ ಮತ್ತು ಜೀವ ಕ್ಲೌಡ್ ಸೌಲಭ್ಯ ಸಿಗುತ್ತದೆ

₹209 Recharge plan:- ಸ್ನೇಹಿತರೆ ಈ ಒಂದು ರಿಚಾರ್ಜ್ ನೀವು ಮಾಡಿಸಿಕೊಂಡರೆ ನಿಮಗೆ ಪ್ರತಿದಿನ 1 ಜಿಬಿ ಡೇಟಾ ಹಾಗೂ ಆಲಿಮಿಟೆಡ್ ಕರೆಗಳು ಮತ್ತು ಒಂದು ದಿನಕ್ಕೆ 100 ಎಸ್ಎಂಎಸ್ ಉಚಿತ ಹಾಗೂ Jio ಸ್ಪೋರ್ಟ್ಸ್ , ಜಿಯೋ ಟಿವಿ ಒಂದು ವರ್ಷದ ಸಬ್ಸ್ಕ್ರಿಪ್ಷನ್ ಸಿಗುತ್ತದೆ ಜೊತೆಗೆ ಈ ಒಂದು ಯೋಜನೆಯ ವ್ಯಾಲಿಡಿಟಿ 22 ದಿನಗಳ ಕಾಲಾವಧಿಯಾಗಿರುತ್ತದೆ

₹239 Recharge plans:- ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ನ್ಯೂ ಮಾಡಿಸಿಕೊಂಡರೆ ನಿಮಗೆ ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಉಚಿತ ಹಾಗೂ ಜಿಯೋ TV & Jio ಸ್ಪೋರ್ಟ್ಸ್ ಮುಂತಾದ ಸರ್ವಿಸ್ಗಳು ಈ ಯೋಜನೆಯಲ್ಲಿ ಸಿಗುತ್ತವೆ ಜೊತೆಗೆ ಈ ಯೋಜನೆ 22 ದಿನದ ವ್ಯಾಲಿಡಿಟಿ ಹೊಂದಿರುತ್ತದೆ

₹349 Recharge plan:- ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿದಿನ 2 GB ಡೇಟ ಹಾಗೂ ಅನ್ಲಿಮಿಟೆಡ್ ಕಾಲ್ಸ್ ಜೊತೆಗೆ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಿಕೊಳ್ಳಬಹುದು ಹಾಗೂ ಪ್ರತಿದಿನ ನಿಮಗೆ 100/SMS ಸಿಗುತ್ತವೆ ಜೊತೆಗೆ ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಸ್ಪೋರ್ಟ್ಸ್, ಸರ್ವಿಸ್ ಗಳು ಉಚಿತವಾಗಿ ಸಿಗುತ್ತವೆ ಹಾಗೂ ಈ ಯೋಜನೆಯ ವ್ಯಾಲಿಡಿಟಿ 28 ದಿನಗಳ ಕಾಲ ಆಗಿರುತ್ತದೆ

 

ಹೆಚ್ಚುವರಿ 5G ಅನ್ಲಿಮಿಟೆಡ್ ಡೇಟಾ ರಿಚಾರ್ಜ್ ಪ್ಲಾನ್ಸ್ (Jio New Recharge plan)..?

₹51 Recharge plans:- ಸ್ನೇಹಿತರೆ ನೀವು 51 ಪ್ರಸ್ತುತ ನೀವು ಬಳಸುತ್ತಿರುವಂತ 1.5 GB/Day ರಿಚಾರ್ಜ್ ಪ್ಲಾನ್ ಬಳಸುತ್ತಿದ್ದರೆ ನೀವು ೫೧ ರೂಪಾಯಿ ಎಕ್ಸ್ಟ್ರಾ ರಿಚಾರ್ಜ್ ಮಾಡಿಸಿದರೆ ನಿಮಗೆ 3GB 3G,4G,5G ಡೇಟ ಸಿಗುತ್ತದೆ ಹಾಗೂ ನೀವು ಅನ್ಲಿಮಿಟೆಡ್ 5G ಯನ್ನು ಈ ಯೋಜನೆ ನೀವು ಬಳಸುವಂತಹ ರೀಚಾರ್ಜ್ ಪ್ಲಾನ್ ನ ಮೇಲೆ ರೀಚಾರ್ಜ್ ಮಾಡಿಸಿಕೊಂಡರೆ ಸಿಗುತ್ತದೆ ಹಾಗಾಗಿ ಇದು ಒಂದು ಉತ್ತಮ ಅನ್ಲಿಮಿಟೆಡ್ 5G ಬಳಸಲು ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಈ ರಿಚಾರ್ಜ್ ನ ವ್ಯಾಲಿಡಿಟಿ ನೀವು ಬಳಸುವಂತಹ ರಿಚಾರ್ಜ್ ವ್ಯಾಲಿಡಿಟಿ ಯೊಂದಿಗೆ ವ್ಯಾಲೆಡಿಟಿ ಹೊಂದಿರುತ್ತದೆ

ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಇದೇ ರೀತಿ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಹಾಗೂ ಸರಕಾರದ ಯೋಜನೆಗಳು ಮತ್ತು ಬ್ಯಾಂಕ್ ಮೂಲಕ ಸಾಲ ಯಾವ ರೀತಿ ಪಡೆದುಕೊಳ್ಳುವುದು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಬೇಕು ಅಂದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment