jio dhamaka offers: ಜಿಯೋ ಧಮಾಕ ಆಫರ್..! ನಿಮ್ಮ ಇಷ್ಟದ ಮೊಬೈಲ್ ನಂಬರನ್ನು ನಿಮ್ಮದಾಗಿಸಿಕೊಳ್ಳಿ..! ಇಲ್ಲಿದೆ ಮಾಹಿತಿ

jio dhamaka offers:- ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಜಿಯೋ ಧಮಕ ಆಫರ್ ತಂದಿದೆ ಇದರ ಮೂಲಕ ಜಿಯೋ ಗ್ರಾಹಕರು ತಮಗೆ ಇಷ್ಟ 4 ಅಥವಾ 6 ಅಂಕಿಯ ಕೊನೆಯ ಮೊಬೈಲ್ ನಂಬರನ್ನು ಚಾಯ್ಸ್ ಮಾಡಿಕೊಳ್ಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ (jio dhamaka offers)

10Th & ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ತನ್ನ ಬಳಿಕೆ ದಾರಿಗೆ ಹೊಸ ಆಯ್ಕೆಯನ್ನು ನೀಡಲಾಗಿದೆ ಇದರ ಮೂಲಕ ಜಿಯೋ ಸಿಮ್ ಬಳಕೆದಾರರು ಅಥವಾ ಗ್ರಹಕರು ತಮಗೆ ಇಷ್ಟ ಬಂದ ನಾಲ್ಕು ಅಥವಾ ಆರು ಅಂಕಿಯ ಮೊಬೈಲ್ ಸಂಖ್ಯೆಯನ್ನು ಚಾಯ್ಸ್ ಮಾಡಿಕೊಳ್ಳಬಹುದು. ಅಂದರೆ, ತಮಗೆ ನೆನಪಿರುವಂತ ಡೇಟ್ ಆಫ್ ಬರ್ತ್ ಅಥವಾ ತಮ್ಮ ಅದೃಷ್ಟ ಸಂಖ್ಯೆಗಳನ್ನು ಕೊನೆಯ ನಂಬರ್ ಗಳಾಗಿ ಪಡೆದುಕೊಳ್ಳಬಹುದು ಹೌದು ಸ್ನೇಹಿತರೆ ಏನು ಆಫರ್ ಎಂದು ಈಗ ತಿಳಿದುಕೊಳ್ಳೋಣ (jio dhamaka offers)

ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಬಿಡುಗಡೆಗಾಗಿ ಕಾಂಗ್ರೆಸ್ ಸರಕಾರವು ಹೊಸ ರೂಲ್ಸ್..!  ಜಾರಿಗೆ ತಂದಿದೆ ಈ ರೂಲ್ಸ್ ಪಾಲಿಸಿದರೆ ಮಾತ್ರ ಹಣ ಬರುತ್ತೆ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

ಜಿಯೋ ಧಮಾಕ ಆಫರ್ (jio dhamaka offers)..?

ಹೌದು ಸ್ನೇಹಿತರೆ ಏನಿದು ಧಮಕ ಆಫರ್ ಸ್ನೇಹಿತರೆ ಇದು ಜಿಯೋ ತನ್ನ ಗ್ರಾಹಕರಿಗೆ ತಮಗೆ ಇಷ್ಟ ಬಂದ ನಾಲ್ಕು ಅಥವಾ ಆರು ಅಂಕಿಯ ಕೊನೆಯ ನಂಬರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಅಂದರೆ ತಮ್ಮ ಹುಟ್ಟಿದ ದಿನಾಂಕ ಅಥವಾ ತಮಗೆ ಬಹು ಮುಖ್ಯವಾಗಿ ಬೇಕಾಗುವಂತ ದಿನಾಂಕ ಅಥವಾ ತಮ್ಮ ಅದೃಷ್ಟ ಸಂಖ್ಯೆಗಳು ಅಥವಾ ವಿವಾಹ ವಾರ್ಷಿಕೋತ್ಸವ, ಅಥವಾ ಯಾವುದಾದರೂ ವಿಶೇಷ ದಿನಗಳ ಸಂಖ್ಯೆಗಳನ್ನು ತಮ್ಮ ಮೊಬೈಲ್ ನಂಬರ್ ಆಗಿ ಪಡೆಯಬಹುದು ಇದನ್ನು ತನ್ನ ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ (jio dhamaka offers)

jio dhamaka offers
jio dhamaka offers

 

ಹೌದು ಸ್ನೇಹಿತರೆ ಈಗ ಜಿಯೋ ಜಿಯೋ ಸಿಮ್ ಬಳಸುವವರು ಅಥವಾ ಹೊಸ ಜಿಯೋ ಸಿಮ್ ತೆಗೆದುಕೊಳ್ಳುವವರು ಈ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಥವಾ ನೀವು ಈಗಾಗಲೇ ಜಿಯೋ ಸಿಮ್ ಬಳಸುತ್ತಿದ್ದರೆ ನೀವು ನಿಮ್ಮ ನಂಬರನ್ನು ಕಸ್ಟಮೈಸೇಷನ್ ಮಾಡಿಕೊಳ್ಳಬಹುದು ಇದನ್ನು ಜಿಯೋ ಚಾಯ್ಸ್ ನಂಬರ್ ಸಿಮ್ ಅಡಿಯಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳಬಹುದು (jio dhamaka offers)

WhatsApp Group Join Now
Telegram Group Join Now       

 

ಇಷ್ಟದ ನಂಬರ್ ಪಡೆದುಕೊಳ್ಳಲು ಏನು ಮಾಡಬೇಕು (jio dhamaka offers)..?

ಸ್ನೇಹಿತರೆ ನೀವು ಜಿಯೋ ಸಿಮ್ ಚಾಯ್ಸ್ ನಂಬರ್ ಸ್ಕೀಮ್ ನಡೆಯಲ್ಲಿ ನಿಮಗೆ ಇಷ್ಟ ಬಂದ ಸಂಖ್ಯೆಯನ್ನು ಅಥವಾ ನಿಮಗೆ ಅತ್ಯಂತ ಇಷ್ಟವಾದ ದಿನಾಂಕವನ್ನು ಅಥವಾ ಜನ್ಮ ದಿನಾಂಕವನ್ನು ಅಥವಾ ಇತರ ಯಾವುದೇ ಅಂಕಿಗಳನ್ನು ನಿಮ್ಮ ಮೊಬೈಲ್ ನಂಬರ್ ನಾಲ್ಕು ಅಥವಾ ಆರು ಅಂಕಿಗಳ ಚಾಯ್ಸ್ ಮಾಡಲು ನೀವು ಮೊದಲು 499 ಪಾವತಿಸಬೇಕಾಗುತ್ತದೆ ನಂತರ ನಿಮಗೆ ಇಷ್ಟ ಬಂದ ಕೊನೆಯ 4 ಆರ್ 6 ಅಂಕಿಗಳನ್ನು ಇಟ್ಟುಕೊಳ್ಳಬಹುದು ಅಥವಾ ಒಂದು ವೇಳೆ ನಿಮಗೆ ಇಷ್ಟ ಬಂದ ನಂಬರ್ ಸಿಗದೇ ಹೋದ ಪಕ್ಷದಲ್ಲಿ ನಿಮ್ಮ ಊರಿನ ಪಿನ್ ಕೋಡ್ ಅಥವಾ ಇತರ ಯಾವುದೇ ಸಂಖ್ಯೆಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಜಿಯೋ ಪೋಸ್ಟ್ ಪೈಡ್ ಗ್ರಾಹಕರು ಅಥವಾ ಬಳಕೆದಾರರಿಗೆ ಮಾತ್ರ ಅನ್ವಯಿಸಲಾಗುತ್ತದೆ ಇದನ್ನು ಹೇಗೆ ಪಡೆಯುವುದು ಎಂದು ಕೆಳಗಡೆ ವಿವರಿಸಲಾಗಿದೆ

 

ಹೇಗೆ ನಂಬರ್ ಆಯ್ಕೆ ಮಾಡಿಕೊಳ್ಳುವುದು (jio dhamaka offers)..?

ಸ್ನೇಹಿತರೆ ನೀವು ಮೊದಲಿಗೆ ಜಿಯೋ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ

  • ನಂತರ ನಿಮಗೆ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಕೇಳುತ್ತದೆ ನಂತರ ಅಲ್ಲಿ ನೀವು ನಿಮ್ಮ ಜಿಯೋ ಪೋಸ್ಟ್ ಪೈಡ್ ಸಂಖ್ಯೆಯನ್ನು ಎಂಟರ್ ಮಾಡಿ ನಂತರ ನಿಮ್ಮ ಮೊಬೈಲ್ ನಂಬರಿಗೆ ಒಂದು ಎಸ್ಎಮ್ಎಸ್ ಬರುತ್ತದೆ ಅಥವಾ OTP ಬರುತ್ತದೆ
  • ನಂತರ ಆ ಒಟಿಪಿಯನ್ನು ಎಂಟರ್ ಮಾಡಿ ವೇರಿಫೈ ಮಾಡಿಕೊಳ್ಳಿ ಇದಾದ ನಂತರ ನಿಮಗೆ ಒಂದು ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ನೀವು ನಿಮಗಿಷ್ಟ ಬಂದ ನಾಲ್ಕು ಅಂಕಿಯ ಅಥವಾ ಆರು ಅಂಕಿಯ ನಂಬರ್ ಗಳನ್ನು ಕ್ರಮವಾಗಿ ನಮೂದಿಸಿ.
  • ಅಂದರೆ ನಿಮಗೆ ಇಷ್ಟ ಬಂದ ಜನ್ಮ ದಿನಾಂಕ ಅಥವಾ ಇತರೆ ಯಾವುದೇ ಕೊನೆಯ ನಂಬರ್ಗಳು ತೆಗೆದುಕೊಳ್ಳಲು ಬಯಸುತ್ತೀರಾ ಆ ಅಂಕಿಗಳನ್ನು ನಮೂದಿಸಿ ಹಾಗೂ ನಿಮ್ಮ ಹೆಸರು ಮತ್ತು ನಿಮ್ಮ ಊರಿನ ಪಿನ್ ಕೋಡ್ ಎಂಟರ್ ಮಾಡಿ
  • ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಮೇಲೆ ಯಾವ ಸಂಖ್ಯೆಗಳು ಲಭ್ಯವಿದೆ ಎಂಬ ಮಾಹಿತಿ ಕಾಣುತ್ತದೆ ನಂತರ ಅಲ್ಲಿ ನಿಮಗೆ ಇಷ್ಟವಾದ ನಂಬರ್ ಗಳನ್ನು ಆಯ್ಕೆ ಮಾಡಿಕೊಂಡು ಪೇಮೆಂಟ್ ಮಾಡಿ
  • ನಂತರ ನಿಮಗೆ ಸಿಮ್ ನಿಮ್ಮ ಪೋಸ್ಟ್ ಮೂಲಕ ಅಥವಾ ಡೆಲಿವರಿ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ

 

MY Jio ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳುವುದು ಹೇಗೆ..?

  • ಸ್ನೇಹಿತರೆ ನೀವು ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಮೈ ಜಿಯೋ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಅದರಲ್ಲಿ ರೆಜಿಸ್ಟರ್ ಮಾಡಿಕೊಳ್ಳಿ
  • ಅಲ್ಲಿ ನಿಮಗೆ ಪೋಸ್ಟ್ ಪೇಡ್ ನಂಬರ್ ನಮೂದಿಸಿ ಎಂದು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ಲಭ್ಯ ಇರುವಂತ ನಂಬರ್ಗಳು ಅಥವಾ ನೀವು ಇಷ್ಟ ಬಂದಂತ ಕೊನೆಯ ನಾಲ್ಕು ಅಥವಾ ಆರು ಅಂಕಿಯಗಳನ್ನು ನಮೂದಿಸಿ ನಂತರ ನಿಮಗೆ ಅಲ್ಲಿ ಲಭ್ಯವಿರುವಂತಹ ನಂಬರ್ಗಳು ಕಾಣಿಸುತ್ತವೆ
  • ಅಲ್ಲಿ ನಿಮಗೆ ಇಷ್ಟವಾದ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನಿಮ್ಮ ಹೆಸರು ಹಾಗೂ ನಿಮ್ಮ ಊರಿನ ಪಿನ್ ಕೋಡ್ ಎಂಟರ್ ಮಾಡಿ ನಂತರ ನಿಮಗೆ 499 ಪೆ ಮಾಡಲು ಕೇಳುತ್ತದೆ
  • ಅಲ್ಲಿ ನೀವು ಫೋನ್ ಪೇ ಅಥವಾ my jio ಅಪ್ಲಿಕೇಶನ್ ಬಳಸಿ ಪೇಮೆಂಟ್ ಮಾಡಬಹುದು ನಂತರ ನಿಮಗೆ ಸಿಮ್ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಆಗುತ್ತದೆ

 

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ jio ಸಿಮ್ ಬಳಸುವಂತಹ ಗ್ರಹಕರಿಗೆ ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment