jio best 3 month plan: ಜಿಯೋದಿಂದ ಮಹತ್ವದ ಘೋಷಣೆ 3 ತಿಂಗಳ ರಿಚಾರ್ಜ್ ಪ್ಲಾನ್ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ ಇಲ್ಲಿದೆ ಮಾಹಿತಿ

jio best 3 month plan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ ಎಂದು ಹೇಳಬಹುದು ಹೌದು ಸ್ನೇಹಿತರೆ 84 ದಿನದ ವ್ಯಾಲಿಡಿಟಿ ಹೊಂದಿದಂತ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿದರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಜೊತೆಗೆ ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ ಕೇವಲ ಒಂದು ರೂಪಾಯಿ ದಿನಕ್ಕೆ ಬಿದ್ದಂತಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

ಪಿಎಂ ಕಿಸಾನ್ ಯೋಜನೆಯ ಹೊಸ ರೈತರ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ 6,000 ಹಣ ಬರುತ್ತೆ ನಿಮ್ಮ ಹೆಸರು ಈ ರೀತಿ ಚೆಕ್ ಮಾಡಿ

ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಸರಕಾರಿ ಯೋಜನೆಗಳು ಹಾಗೂ ಪ್ರಚಲಿತ ಘಟನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಮಾಹಿತಿ ಮತ್ತು ಪ್ರಮುಖ ಸುದ್ದಿಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಲು ಬಯಸುತ್ತೀರಾ ಹಾಗಾದರೆ ನೀವು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

ಮೋದಿ ಸರ್ಕಾರ ಕಡೆಯಿಂದ ಹೊಸ ಗ್ಯಾರಂಟಿ ಪ್ರತಿ ತಿಂಗಳು ಸಿಗುತ್ತೆ 3000 ಹಣ ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

(jio best 3 month plan)..?

ಹೌದು ಸ್ನೇಹಿತರೆ, ಇತ್ತೀಚಿಗೆ ಮೊಬೈಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳ ಬೆಲೆ ಜಾಸ್ತಿ ಆದ ಕಾರಣ ತುಂಬಾ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಬಹುದು ಜೊತೆಗೆ ಕಡಿಮೆ ರಿಚಾರ್ಜ್ ಹೊಂದಿದಂತ ಆಫರ್ಸ್ ನೀಡುವಂತ ಕಂಪನಿಗಳಿಗೆ ಅಥವಾ ಟೆಲಿಕಾಂ ಸಂಸ್ಥೆಗಳಿಗೆ ಜನರು ಪೋರ್ಟ್ ಆಗಲು ಬಯಸುತ್ತಿದ್ದಾರೆ ಇದರಿಂದ ನಮ್ಮ ಭಾರತದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳು ಅನಿಸಿಕೊಳ್ಳುವ ಏರ್ಟೆಲ್ ಹಾಗೂ ಜಿಯೋ ತಮ್ಮ ಗ್ರಹಕರನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ರಿಲಾಯನ್ಸ್ ಒಡೆತನದ ಜಿಯೋ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ

jio best 3 month plan
jio best 3 month plan

 

ಹೌದು ಸ್ನೇಹಿತರೆ ಜಿಯೋ ಸಿಮ್ ಬಳಸುವಂತಹ ಗ್ರಹಕರಿಗೆ ಇದು ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಕೇವಲ 479 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿದರೆ ನಿಮಗೆ ಉಚಿತವಾಗಿ 84 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತದೆ ಈ ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

WhatsApp Group Join Now
Telegram Group Join Now       

 

479 ರಿಚಾರ್ಜ್ ಪ್ಲಾನ್ಸ್ (jio best 3 month plan)…?

ಹೌದು ಸ್ನೇಹಿತರೆ, ಜಿಯೋ ತನ್ನ ಗ್ರಹಗಳಿಗಾಗಿ ಹೊಸ 479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಕೊಂಡರೆ ಗ್ರಹಗಳಿಗೆ 84 ದಿನಗಳ ಕಾಲ ಉಚಿತ ಅನ್ಲಿಮಿಟೆಡ್ ಕಾಲ್ಸ್ ಹಾಗೂ 1000 ಉಚಿತ SMS ಗಳು ಸಿಗುತ್ತವೆ ಹಾಗೂ 84 ದಿನಗಳಿಗೆ ಒಟ್ಟು 6GB ಡೇಟಾ ಡೇಟಾ ಬಳಸಲು ಗ್ರಾಹಕರಿಗೆ ಸಿಗುತ್ತದೆ ಜೊತೆಗೆ jio TV, Jio ಸಿನಿಮಾ, & ಜಿಯೋ ಕ್ಲೌಡ್, ಮುಂತಾದ ಸೌಲಭ್ಯಗಳ ಅಕ್ಸೆಸ್ ಈ ರೀಚಾರ್ಜ್ ಮಾಡಿಸುವಂತ ಗ್ರಹಕರಿಗೆ ಸಿಗುತ್ತದೆ ಹಾಗಾಗಿ ಇದು ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು

jio best 3 month plan
jio best 3 month plan

 

ಹೌದು ಸ್ನೇಹಿತರೆ 84 ದಿನದ ವ್ಯಾಲಿಡಿಟಿ ಹೊಂದಿರುವ ಜಿಯೋದಲ್ಲೇ ಅತ್ಯಂತ ಕಡಿಮೆ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ನಿಮಗೆ ಫೋನ್ ಪೇ ಮತ್ತು ಗೂಗಲ್ ಪೇಯಲ್ಲಿ ಇದು ನಿಮಗೆ ಕಾಣಲು ಸಿಗುವುದಿಲ್ಲ ಈ ಒಂದು ರಿಚಾರ್ಜ್ ಮಾಡಿಸಲು ನೀವು my jio ಅಪ್ಲಿಕೇಶನ್ ಬಳಸಬೇಕಾಗುತ್ತದೆ ಅಲ್ಲಿ ಮಾತ್ರ ನಿಮಗೆ ಈ ರೀಚಾರ್ಜ್ ಪ್ಲಾನ್ಸ್ ಸಿಗುತ್ತದೆ ಮತ್ತು ಈ ಒಂದು ರಿಚಾರ್ಜ್ ಮಾಡಿಸಿದರೆ ನಿಮಗೆ ಇಂಟರ್ನೆಟ್ ಸೇರಿದಂತೆ ಎಲ್ಲಾ ಸೇವೆಗಳಿಗೆ ದಿನಕ್ಕೆ 1 ರೂಪಾಯಿ ಆಗುತ್ತದೆ

 

799 ರೂಪಾಯಿ ರಿಚಾರ್ಜ್ ಪ್ಲಾನ್ಸ್ (jio best 3 month plan)..?

ಹೌದು ಸ್ನೇಹಿತರೆ, ಜಿಯೋ 799 ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಇದರಲ್ಲಿ ನಿಮಗೆ 84 ದಿನದ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 SMS ಹಾಗೂ ನಿಮಗೆ ಪ್ರತಿದಿನ 1.5GB ಡೇಟಾ ಬಳಸಲು ಅವಕಾಶ ಸಿಗುತ್ತದೆ ಇದರ ಜೊತೆಗೆ ಜಿಯೋ ಸರ್ವಿಸ್ಗಳಾದ ಜಿಯೋ ಕ್ಲೌಡ್, jio Tv, ಜಿಯೋ ಸಿನಿಮಾ ಮುಂತಾದ ಸೇವೆಗಳು ಅಕ್ಸೆಸ್ ಮಾಡಲು ನಿಮಗೆ ಅವಕಾಶವಿರುತ್ತದೆ ಇದು ಕೂಡ ಅತ್ಯಂತ ಕಡಿಮೆ ಬೆಲೆಯ 84 ದಿನದ ವಾಲ್ಮೀಕಿ ಹೊಂದಿರುವ ರಿಚಾರ್ಜ್ ಪ್ಲಾನ್ಸ್ ಆಗಿದೆ

 

ಈ ಮಾಹಿತಿ ನಿಮಗೆ ಇಷ್ಟವಾದರೆ ಜಿಯೋ ಸಿಮ್ ಬಳಸುವಂತ ಗ್ರಹಕರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ

Leave a Comment