gruhalakshmi amount: ಗೃಹಲಕ್ಷ್ಮಿ 2000 ಪೆಂಡಿಂಗ್ ಹಣ ಈ ಜಿಲ್ಲೆಯ ಮಹಿಳೆಯರಿಗೆ ಜಮಾ ಈ ರೀತಿ ಸ್ಟೇಟಸ್ ಚೆಕ್ ಮಾಡಿ

gruhalakshmi amount:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣಕ್ಕಾಗಿ ಕಾಯುತ್ತಿದ್ದೀರಾ ಹಾಗಾದರೆ ನಿಮಗೆ ಗುಡ್ ನ್ಯೂಸ್ ಹೌದು ಸ್ನೇಹಿತರೆ, ಸಾಕಷ್ಟು ಜನರಿಗೆ ಈಗಾಗಲೇ 11ನೇ ಕಂತಿನ ಹಣ ಜಮಾ ಆಗಿದೆ ಮತ್ತು ಕೆಲ ಮಹಿಳೆಯರಿಗೆ ಇನ್ನೂ ಕೂಡ 11ನೇ ಕಂತಿನ ಹಣ ಜಮಾ ಆಗಿಲ್ಲ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಪ್ರಕಾರ 11 ಮತ್ತು 12ನೇ ಕಂತು ಹಣ ಒಟ್ಟಿಗೆ ಜಮಾ ಮಾಡುತ್ತೇವೆ ಎಂದು ಮಾಹಿತಿ ತಿಳಿಸಿದರು

ರೇಷನ್ ಕಾರ್ಡ್ ಇದಿಯಾ ಹಾಗಾದರೆ ಆಗಸ್ಟ್ 31ನೇ ತಾರೀಖಿನೊಳಗೆ ಈ ಕೆಲಸ ಮಾಡಿ ಇಲ್ಲಿದೆ ಮಾಹಿತಿ

ಆದರೆ 11ನೇ ಕಂತಿನ ಹಣ ಮಾತ್ರ ಜಮಾ ಮಾಡಲಾಗಿದ್ದು ಇನ್ನು ಜುಲೈ ತಿಂಗಳ ಹಣ ಜಮಾ ಮಾಡಿಲ್ಲ ಈ ಬಗ್ಗೆ ಮಾಹಿತಿಯನ್ನು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹಂಚಿಕೊಂಡಿದ್ದು ಈ ಜಿಲ್ಲೆಯಲ್ಲಿರುವಂತ ಜನರಿಗೆ ಇವತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

ಜಿಯೋ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಪರಿಚಯ ಈ ರಿಚಾರ್ಜ್ ಮಾಡಿಸಿದರೆ ಸಾಕು ಒಂದು ವರ್ಷ ರಿಚಾರ್ಜ್ ಮಾಡುವ ಅವಶ್ಯಕತೆ ಇಲ್ಲ

WhatsApp Group Join Now
Telegram Group Join Now       

 

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ (gruhalakshmi amount)..?

ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು ಈಗಾಗಲೇ ಸಾಕಷ್ಟು ಮಹಿಳೆಯರು ಅಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಸುಮಾರು 80ರಷ್ಟು ಮಹಿಳೆಯರು 11ನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಹಾಗೂ 12ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು ಆದ್ದರಿಂದ ಈ ಹಣ ಯಾವಾಗ ಬರುತ್ತೆ ಎಂದು ಮಹಿಳೆಯರು ಎದುರು ನೋಡುತ್ತಿದ್ದಾರೆ

gruhalakshmi amount
gruhalakshmi amount

 

ಈ ಬಗ್ಗೆ ಕೆಲವೊಂದು ಮೂಲಗಳಿಂದ ನಮಗೆ ಮಾಹಿತಿ ಬಂದಿದ್ದು ನಾಳೆ ಈ ಜಿಲ್ಲೆಯಲ್ಲಿ ಇರುವಂತ ಜನರಿಗೆ ಪೆಂಡಿಂಗ್ ಇರುವಂತಹ 11 ಮತ್ತು 12ನೇ ಕಂತಿನ ಹಣ ಜಮಾ ಆಗಲಿದೆ ಎಂಬ ಮಾಹಿತಿ ಬಂದಿದೆ ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಿದ್ದೇವೆ

WhatsApp Group Join Now
Telegram Group Join Now       

 

ಈ ಜಿಲ್ಲೆಯಲ್ಲಿರುವವರಿಗೆ ರೂ. 2000 ಜಮಾ (gruhalakshmi amount)..?

ಹೌದು ಸ್ನೇಹಿತರೆ, ಇನ್ನು ಕೆಲ ಮಹಿಳೆಯರಿಗೆ 11ನೇ ಕಂತಿನ ಹಣ ಬಂದಿಲ್ಲ ಹಾಗಾಗಿ ಅಂತ ಮಹಿಳೆಯರಿಗೆ ಈಗಾಗಲೇ ಹಣ ಜಮಾ ಮಾಡುವಂತ ಪ್ರಕ್ರಿಯೆ ಪ್ರಾರಂಭವಾಗಿದೆ ಪೂರ್ತಿಯಾಗಿ ಎಲ್ಲಾ ಮಹಿಳೆಯರಿಗೆ 11ನೇ ಕಂತಿನ ಹಣ ಬರಲು ಆಗಸ್ಟ್ 25ನೇ ತಾರೀಖಿನ ಒಳಗಡೆ ಆಗಿ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ನೀವು ಹಣ ಬರುವವರೆಗೂ ಕಾಯಬೇಕಾಗುತ್ತದೆ

gruhalakshmi amount
gruhalakshmi amount

 

ಈ ಜಿಲ್ಲೆಯಲ್ಲಿರುವಂತ ಜನರಿಗೆ ಇವತ್ತು ಹಣ ಜಮಾ ಆಗುತ್ತಿದೆ ಆದರೆ ಇಲ್ಲಿ ಕೆಲ ಮಹಿಳೆಯರಿಗೆ ಮಾತ್ರ ಜಮಾ ಆಗುತ್ತಿತ್ತು. ನೀವು ಹಣ ಬರುವವರೆಗೂ ಕಾಯಬೇಕಾಗುತ್ತದೆ ಈ ಜಿಲ್ಲೆಗಳ ವಿವರ ಈ ರೀತಿಯಾಗಿದೆ ಮೊದಲ ಹಂತದಲ್ಲಿ ಬೆಳಗಾವಿ, ಬೀದರ್, ಕೊಪ್ಪಳ, ಗದಗ್, ವಿಜಯಪುರ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಹಾವೇರಿ, ಬಾಗಲಕೋಟೆ, ಕೋಲಾರ ಈ ಜಿಲ್ಲೆಯಲ್ಲಿರುವಂತ ಜನರಿಗೆ ಹಣ ಜಮಾ ಆಗುತ್ತಿದೆ

ಹೌದು ಸ್ನೇಹಿತರೆ, ಈ ಬಗ್ಗೆ ಲಕ್ಷ್ಮಿ ಹೆಬ್ಬಳ್ಕರ್ ಅವರು ಕಾಂಗ್ರೆಸ್ ಜನಂದೋಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 11 ಮತ್ತು 12ನೇ ಕಂತಿನ ಹಣ ಜಮಾ ಮಾಡಲು ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದೇವೆ ತಕ್ಷಣ ಪಲಾನುಭವಿಗಳಿಗೆ ಖಾತೆಗೆ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಈ ಅಗಸ್ಟ್ ತಿಂಗಳು ಮುಗಿಯುವ ತರ ಒಳಗಡೆಯಾಗಿ ಜಮಾ ಮಾಡುತ್ತವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ನೀವು ಹಣ ಜಮಾ ಆಗುವರೆಗೂ ಕಾಯಬೇಕಾಗುತ್ತದೆ

 

ಸ್ಟೇಟಸ್ ಚೆಕ್ ಮಾಡುವುದು ಹೇಗೆ (gruhalakshmi amount)..?

ಸ್ನೇಹಿತರ ನಿಮ್ಮ ಖಾತೆಗೆ ಹಣ ಬಂದಿದೆ ಇಲ್ಲವಾ ಎಂದು ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಮೊಬೈಲ್ ನಲ್ಲಿ ಇರುವ ಪ್ಲೇ ಸ್ಟೋರ್ ಅಪ್ಲಿಕೇಶನ್ ಓಪನ್ ಮಾಡಿ ನಂತರ ನೀವು ಅಲ್ಲಿ Karnataka DBT ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಆಧಾರ್ ಕಾರ್ಡ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ನೀವು ಅಲ್ಲಿ ಸುಲಭವಾಗಿ ಗೃಹಲಕ್ಷ್ಮಿ ಯೋಜನೆಯ ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು

 

ಈ ಮಾಹಿತಿ ನಿಮಗೆ ಇಷ್ಟವಾದರೆ ಗೃಹಲಕ್ಷ್ಮಿ ಯೋಜನಿಗೆ ಅರ್ಜಿ ಹಾಕಿದಂತ ಮಹಿಳೆಯರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಬೇಕೆ ಹಾಗಾದರೆ ನೀವು ನಮ್ಮ WhatsApp ಗ್ರೂಪ್ & Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment