government schemes:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆಗೆ (government schemes) ನೀವೇನಾದರೂ ಅರ್ಜಿ ಸಲ್ಲಿಸಿದರೆ ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ..! ಹಾಗಾಗಿ ಈ ಲೇಖನಿಯಲ್ಲಿ ಈ ಯೋಜನೆ ಯಾವುದು ಮತ್ತು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಮತ್ತು ನಿಜವಾಗಲೂ 3000 ಹಣ ಸಿಗುತ್ತಾ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಇಂತಹ ಮಹಿಳೆಯರಿಗೆ ಜಮಾ ಹಾಗೂ ಈ ಜಿಲ್ಲೆಗಳಲ್ಲಿ ಜಮಾ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿವಿಧ ರೀತಿ ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಪಯೋಗವಾಗುವ ಉದ್ದೇಶದಿಂದ ಮತ್ತು ಅವರಿಗೆ ಆರ್ಥಿಕ ನೆರವು ನೀಡುವ (government schemes) ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಅಂತ ಯೋಜನೆಗಳಲ್ಲಿ ಒಂದಾದಂತ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಗೆ ಕೂಲಿಕಾರ್ಮಿಕರು ಹಾಗೂ ಬಡವರು ಮತ್ತು ಹಿಂದುಳಿದ ವರ್ಗದವರು ಹಾಗೂ ರೈತ (government schemes) ಕುಟುಂಬದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಈ ಯೋಜನೆಯಿಂದ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಗ್ಯಾಸ್ ಸಿಲೆಂಡರ್ ಖರೀದಿಗೆ ರೂ.300 ಕೇಂದ್ರ ಸರ್ಕಾರ ಕಡೆಯಿಂದ ಸಿಗುತ್ತದೆ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ದಲ್ಲಿ ಖಾಲಿ ಇರುವಂತೆ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿಗಳ ಬಗ್ಗೆ ಹಾಗೂ ಯಾವೆಲ್ಲ ಖಾಲಿ ಹುದ್ದೆಗಳ ನೇಮಕಾತಿ ಬಿಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಹಾಗೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು ಏನೇನು ನೀಡಬೇಕು ಹಾಗೂ ಅರ್ಜಿ ಸಲ್ಲಿಸಲು ಈ ಹುದ್ದೆಗಳಿಗೆ ಇರುವಂತ ಕೊನೆಯ ದಿನಾಂಕ ಯಾವಾಗ ಮತ್ತು ಈ ಹುದ್ದೆಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿಯೊಂದು ವಿವರದೊಂದಿಗೆ ಪ್ರತಿದಿನ ನಾವು ಒಂದೊಂದು ಲೇಖನೆಯನ್ನು ನಮ್ಮ ಪಕ್ಕ ಮಾಹಿತಿ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ
ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ರೂ.30,000 ಹಣ ಸಿಗುತ್ತೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಇಲ್ಲಿದೆ ಮಾಹಿತಿ
ಇಷ್ಟೇ ಅಲ್ಲದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತ ವಿವಿಧ ರೀತಿ ಯೋಜನೆಗಳು ಹಾಗೂ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಐದು ಗ್ಯಾರಂಟಿ (government schemes) ಯೋಜನೆಗಳ ಪ್ರತಿದಿನದ ಅಪ್ಡೇಟ್ ಅನ್ನು ನಾವು ಲೇಖನಿಯ ಮೂಲಕ ಮಾಡುತ್ತೇವೆ ಹಾಗೂ ಈ ಎಲ್ಲ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ನೀಡಬೇಕು ಮತ್ತು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಈ ರೀತಿ ಅನೇಕ ಮಾಹಿತಿಗಳನ್ನು ಪ್ರತಿದಿನ ಪ್ರಕಟಣೆ ಮಾಡುತ್ತೇವೆ
ಜೊತೆಗೆ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಟ್ರೆಂಡಿಂಗ್ ನ್ಯೂಸ್ ಇತರ ಪ್ರತಿಯೊಂದು ಮಾಹಿತಿಯನ್ನು ನೀವು ತಕ್ಷಣ ಪಡೆದುಕೊಳ್ಳಬೇಕಾ ಹಾಗಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರ ಈ ಶ್ರಮ ಎಂಬ ಒಂದು ಕಾರ್ಡ್ ಜಾರಿಗೆ ತಂದಿದೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 3000 ಹಣನ ಪಡೆದುಕೊಳ್ಳಬಹುದು ಮತ್ತು ನೀವು 3000 ಹಣ ಪಡೆದುಕೊಳ್ಳಬೇಕಾದರೆ ಕೆಲವೊಂದು ಕಂಡೀಶನ್ ಇವೆ. ಹಾಗಾಗಿ ಈ ಲೇಖನಿಯಲ್ಲಿ ಯಾವ ರೀತಿ 3000 ಹಣ ಸಿಗುತ್ತೆ ಮತ್ತು ಯಾರಿಗೆ ಹಣ ಸಿಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ಈ (government schemes) ಲೇಖನಿಯಲ್ಲಿ ತಿಳಿದುಕೊಳ್ಳೋಣ
ಈ ಶ್ರಮ ಕಾರ್ಡ್ (government schemes) ಅಂದರೆ ಏನು..?
ಹೌದು ಸ್ನೇಹಿತರೆ ತುಂಬಾ ಜನರಿಗೆ ಈ ಶ್ರಮ ಕಾರ್ಡ್ ಎಂದರೆ ಏನು ಎಂಬುದು ಗೊತ್ತಿರುವುದಿಲ್ಲ ಏಕೆಂದರೆ ತುಂಬಾ ಜನರಿಗೆ ಈ ಯೋಜನೆ ಬಗ್ಗೆ ಮಾಹಿತಿ ಕೂಡ ಇಲ್ಲ ಹಾಗಾಗಿ ಈ ಶ್ರಮ ಕಾಡು ಎಂದರೆ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ
ಸ್ನೇಹಿತರೆ ಈ ಶ್ರಮ ಕಾರ್ಡ್ ಎಂದರೆ ನಮ್ಮ ಭಾರತ ದೇಶದಲ್ಲಿ ಇರುವಂತ ಕೂಲಿ ಕಾರ್ಮಿಕರು ಹಾಗೂ ಬಡವರ್ಗದ ಜನರು ಮತ್ತು ರೈತ ಕುಟುಂಬಗಳು ಹಾಗೂ ಬೀದಿ ವ್ಯಾಪಾರಿಗಳು ಒಟ್ಟಾರೆಯಾಗಿ ಹೇಳುವುದಾದರೆ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ತಮ್ಮ ವೃದ್ಯಾಪ್ಯ ಜೀವನದಲ್ಲಿ ಅಂದರೆ 60 ವರ್ಷ ದಾಟಿದ ನಂತರ ಮಾಸಿಕ ಪಿಂಚಣಿ ನೀಡುವಂತ ಒಂದು ಯೋಜನೆಯಾಗಿದೆ
ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಎಂದರೆ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ಬಡವರ್ಗದ ಜನರು ತಮ್ಮ ವೃದ್ಧಾಪ್ಯ ಜೀವನದಲ್ಲಿ ಅಂದರೆ 60 ವರ್ಷ ದಾಟಿದ ನಂತರ ಅವರಿಗೆ ಗ್ಯಾರಂಟಿಯಾಗಿ ಪ್ರತಿ ತಿಂಗಳು 3000 ಹಣ ನೀಡುವಂತ ಒಂದು ಪಿಂಚಣಿ ಯೋಜನೆಯಾಗಿದೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಮತ್ತು ಈ ಯೋಜನೆಗೆ ಕೆಲವೊಂದು ಅರ್ಹತೆಗಳು ಹಾಗೂ ನಿಯಮಗಳು ಇವೆ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಸ್ನೇಹಿತರೆ ಇನ್ನೊಂದು ವಿಷಯವೇನೆಂದರೆ, ಈ ಶ್ರಮ ಕಾರ್ಡ್ ಗೆ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಯಲ್ಲಿ ಅರವತ್ತು ವರ್ಷ ದಾಟಿದ ನಂತರ ಗಂಡ ಮತ್ತು ಹೆಂಡತಿ ಸುಮಾರು 6000 ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶ ನಮ್ಮದು
ಈ ಶ್ರಮ ಕಾರ್ಡಿಗೆ (government schemes) ಯಾರು ಅರ್ಜಿ ಸಲ್ಲಿಸಬಹುದು..?
ಹೌದು ಸ್ನೇಹಿತರೆ ನೀವು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬೇಕೆ ಹಾಗೂ ನಿಮ್ಮ ಮನೆಯಲ್ಲಿ ಇಬ್ಬರು ಅಂದರೆ ಗಂಡ ಮತ್ತು ಹೆಂಡತಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 6000 ಹಣವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂಬ ಮಾಹಿತಿಯನ್ನು ನಾವು ಲೇಖನಿಯ ಮುಂದಿನ ಭಾಗದಲ್ಲಿ ವಿವರಿಸಿದ್ದೇವೆ ಮತ್ತು ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈಗ ನೋಡೋಣ
ಆಟೋ ಓಡಿಸುವವರು:- ಹೌದು ಸ್ನೇಹಿತರೆ ಆಟೋ ಅಥವಾ ರಿಕ್ಷೆ ಓಡಿಸುವಂತಹ ಜನರನ್ನು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಇಲ್ಲಿ ನಾವು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದರೆ ಪ್ರತಿದಿನ ದುಡಿಮೆಗಾಗಿ ಕೂಲಿ ಮಾಡುವಂತಹ ಜನರು ಅಂದರೆ ಇವರಿಗೆ ಯಾವುದೇ ನಿರ್ದಿಷ್ಟ ತಿಂಗಳಿಗೆ ಎಷ್ಟು ಹಣ ಬರುತ್ತೆ ಎಂಬ ಗ್ಯಾರಂಟಿ ಇರುವುದಿಲ್ಲ ಅಂತವರು ನಾವು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಹೇಳುತ್ತೇವೆ ಹಾಗಾಗಿ ಈ ಆಟೋ ಓಡಿಸುವವರು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಲೆಕ್ಕದಲ್ಲಿ ಬರುತ್ತಾರೆ ಇವರು ಕೂಡ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬಹುದು
ತರಕಾರಿ ಮಾರುವವರು:- ಹೌದು ಸ್ನೇಹಿತರೆ ದಿನಗೂಲಿಗಾಗಿ ಬೀದಿ ಬದಿಗಳಲ್ಲಿ ಹಾಗೂ ಮಾರ್ಕೆಟ್ನಲ್ಲಿ ಮತ್ತು ತರಕಾರಿ ಬಂಡಿ ಮೂಲಕ ತರಕಾರಿ ಮಾರುವಂತವರು ಇಂಥವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರಿಗೂ ಕೂಡ ಪ್ರತಿ ತಿಂಗಳು ಎಷ್ಟು ಹಣ ನಿರ್ದಿಷ್ಟವಾಗಿ ಬರುತ್ತದೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ
ಹೂ ಮಾರುವವರು:- ಹೌದು ಸ್ನೇಹಿತರೆ, ಬೀದಿ ಬೀದಿಗಳಲ್ಲಿ ಹಾಗೂ ಮಾರ್ಕೆಟ್ ಗಳಲ್ಲಿ ಹೂ ಮಾರುವಂತ ಜನರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರು ಕೂಡ ತಮ್ಮ ಜೀವನಕ್ಕಾಗಿ ಪ್ರತಿದಿನ ಕೂಲಿ ಮಾಡಬೇಕಾಗುತ್ತದೆ ಅಂದರೆ ಭೂ ಮಾರಿ ಜೀವನ ನಡೆಸಬೇಕಾಗುತ್ತದೆ ಇವರಿಗೂ ಕೂಡ ಪ್ರತಿ ತಿಂಗಳು ಬರುತ್ತೆ ಎಂಬ ಯಾವುದೇ ಗ್ಯಾರೆಂಟಿ ಕೂಡ ಇರುವುದಿಲ್ಲ ಹಾಗಾಗಿ ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಆದ್ದರಿಂದ ಇವರು ಕೂಡ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು
ಬೀದಿ ಬದಿ ವ್ಯಾಪಾರಿಗಳು:- ಹೌದು ಸ್ನೇಹಿತರೆ ನಮ್ಮ ಭಾರತ ಹಾಗೂ ಕರ್ನಾಟಕದಲ್ಲಿ ತುಂಬಾ ಜನರು ಬೀದಿಬದಿ ವ್ಯಾಪಾರಿಗಳು ಸಿಗುತ್ತಾರೆ ಅಂದರೆ ತಮ್ಮ ದಿನ ನಿತ್ಯದ ಜೀವನ ನಡೆಸಲು ರಸ್ತೆ ಬದಿಗಳಲ್ಲಿ ಹಾಗೂ ಇತರ ಬೀದಿ ಬೀದಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿರುತ್ತಾರೆ ಇವರು ಕೂಡ ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗುತ್ತದೆ ಆದ್ದರಿಂದ ಈ ಬೀದಿ ವ್ಯಾಪಾರಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮಗೆ 60 ವರ್ಷ ದಾಟಿದ ನಂತರ ಈ ಯೋಜನೆ ಮೂಲಕ 3000 ಗ್ಯಾರಂಟಿ, ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು
ಗಾರೆ ಕೆಲಸ ಮಾಡುವವರು:- ಹೌದು ಸ್ನೇಹಿತರೆ ತಮ್ಮ ಜೀವನ ನಡೆಸಲು ಹಾಗೂ ದುಡಿಯಲು ಕೆಲಸವಿಲ್ಲದೆ ತುಂಬಾ ಜನರು ಬೆಂಗಳೂರು ಹಾಗೂ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗಾರೆ ಕೆಲಸ ಮಾಡಲು ವಲಸೆ ಹೋಗುತ್ತಿದ್ದಾರೆ ಅಂತವರಿಗೂ ಕೂಡ ಯಾವುದೇ ಗ್ಯಾರೆಂಟಿ ಹಣ ಪ್ರತಿ ದಿನ ಕೆಲಸ ಸಿಗುತ್ತದೆ ಎಂಬ ಭರವಸೆ ಇರುವುದಿಲ್ಲ ಹಾಗೂ ತಿಂಗಳಿಗೆ ಎಷ್ಟು ಹಣ ಬರುತ್ತೆ ಎಂಬ ಯಾವುದೇ ಬರವಸೆಯೂ ಕೂಡ ಇರುವುದಿಲ್ಲ ಹಾಗಾಗಿ ಇಂಥವರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಹಾಗಾಗಿ ಇವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮಗೆ 60 ವರ್ಷ ದಾಟಿದ ನಂತರ 3000 ಹಣವನ್ನು ಪಡೆದುಕೊಳ್ಳಬಹುದು ಹಾಗೂ ಗಂಡ ಹೆಂಡತಿ ಅರ್ಜಿ ಸಲ್ಲಿಸಿದರೆ 6000 ಹಣ ಪಡೆದುಕೊಳ್ಳಬಹುದು
ಕೂಲಿ ಕಾರ್ಮಿಕರು:- ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಹಾಗೂ ಭಾರತ ದೇಶದಲ್ಲಿ ತುಂಬಾ ಜನರು ಕೂಲಿ ಕಾರ್ಮಿಕರು ಸಿಗುತ್ತಾರೆ. ಇವರಿಗೂ ಕೂಡ ಪ್ರತಿದಿನ ಕೆಲಸ ಸಿಗುತ್ತದೆ ಹಾಗೂ ತಿಂಗಳಿಗೆ ಎಷ್ಟು ಹಣ ಬರುತ್ತೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ಪ್ರತಿದಿನ ತಮ್ಮ ಜೀವನ ನಡೆಸಲು ಸಣ್ಣಪುಟ್ಟ ದಿನಗೂಲಿ ಕೆಲಸಗಳನ್ನು ಮಾಡುತ್ತಾರೆ ಹಾಗೂ ಯಾವುದೇ ರೀತಿ ಸಣ್ಣಪುಟ್ಟ ಕಂಪನಿಗಳಲ್ಲಿ ಅಂದರೆ 9 ಜನರಿಗಿಂತ ಕೆಳಗೆ ಕೆಲಸ ಮಾಡುವಂತಹ ಕಾರ್ಮಿಕರು ಇದ್ದಾರೆ ಹಾಗೂ ಸಣ್ಣ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಣ ಮಾಡುವವರು ಮತ್ತು ದಿನಗೂಲಿ ಮಾಡುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ
ಕೃಷಿ ಕಾರ್ಮಿಕರು ಹಾಗೂ ರೈತರು:- ಹೌದು ಸ್ನೇಹಿತರೆ ನಮ್ಮ ಭಾರತ ದೇಶ ಕೃಷಿ ಅವಲಂಬಿತ ದೇಶವಾಗಿದೆ ಹಾಗೂ ನಮ್ಮ ಭಾರತ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಜನರು ಕೃಷಿ ತಮ್ಮ ಜೀವನವಾಗಿ ಮಾಡಿಕೊಂಡಿದ್ದಾರೆ ಹಾಗಾಗಿ ಕೃಷಿ ಕೆಲಸ ಮಾಡುವಂತಹ ರೈತರು ಹಾಗೂ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುವಂತಹ ಜನರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಜೊತೆಗೆ ಇವರಿಗೂ ಕೂಡ ಯಾವುದೇ ರೀತಿ ಪ್ರತಿ ತಿಂಗಳು ಹಣ ಬರುತ್ತೆ ಎಂಬ ಗ್ಯಾರಂಟಿ ಇರುವುದಿಲ್ಲ ಹಾಗಾಗಿ ಇವರು ತಮ್ಮ ಅರವತ್ತು ವರ್ಷ ವಯಸ್ಸಾದ ನಂತರ ಸರ್ಕಾರ ಕಡೆಯಿಂದ ಗ್ಯಾರೆಂಟಿಯಾಗಿ 3000 ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಬಹುದು
ಇತರ ಕೂಲಿ ಕಾರ್ಮಿಕರು:- ಕೂಲಿ ಕಾರ್ಮಿಕರು ಎಂದರೆ ಯಾರು ತಮ್ಮ ಜೀವನವನ್ನು ನಡೆಸಲು ಪ್ರತಿದಿನ ಕೂಲಿ ಕೆಲಸ ಮಾಡುತ್ತಾರೆ ಹಾಗೂ ಉದ್ಯೋಗ ಮಾಡಲು ಸ್ವಂತ ಉದ್ಯೋಗ ಇರುವುದಿಲ್ಲ ಅಂತವರು ಹಾಗೂ ಇತರ ಯಾವುದೇ ಕೂಲಿ ಕೆಲಸ ಮಾಡುವಂತಹ ಜನರು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರಂದೇ ಗುರುತಿಸಲಾಗುತ್ತದೆ ಹಾಗೂ ಯಾವುದೇ ಒಂದು ಸಣ್ಣಪುಟ್ಟ ಕೂಲಿ ಕೆಲಸ ಮಾಡುತ್ತಿದ್ದರೆ. ಹಾಗೂ ಯಾವುದೇ ರೀತಿ ನಿರ್ದಿಷ್ಟ ಸಂಬಳ ನಿಗದಿ ಮಾಡದಂತ ಯಾವುದೇ ಕೆಲಸ ಮಾಡುತ್ತಿದ್ದರೆ ಅಂತವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಗೆ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಈ ಶ್ರಮ ಕಾರ್ಡ್ (government schemes) ಯೋಜನೆಯ ಲಾಭಗಳು..?
ಗ್ಯಾರೆಂಟಿ ಮಾಸಿಕ ಪಿಂಚಣಿ:- ಹೌದು ಸ್ನೇಹಿತರೆ ಈಶ್ರಮ ಕಾಡಿಗೆ ಅರ್ಜಿ ಸಲ್ಲಿಸಿದರೆ ಗ್ಯಾರಂಟಿಯಾಗಿ ನಿಮಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣ ಬರುತ್ತೆ ಇದು ಸರಕಾರ ಕಡೆಯಿಂದ ಕೊಡುವಂತೆ ಗ್ಯಾರಂಟಿ ಯೋಜನೆಯಾಗಿದೆ ಆದ್ದರಿಂದ ಪ್ರತಿಯೊಬ್ಬರಿಗೂ ಯೋಜನೆಯ ಲಾಭ ಪಡೆದುಕೊಳ್ಳಿ
2, ಲಕ್ಷ ಮರಣ ವಿಮೆ:- ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವುದರಿಂದ ಇನ್ನೂ ಒಂದು ಉಪಯೋಗವೆಂದರೆ ಅದು ಅರ್ಜಿ ಸಲ್ಲಿಸಿದಂತ ವ್ಯಕ್ತಿ ಅನಿರೀಕ್ಷಿತ ಘಟನೆಗಳಿಂದ ಅಥವಾ ಯಾವುದೇ ಸಂದರ್ಭಗಳಲ್ಲಿ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ತನ್ನ ನಾಮಿನಿ ಅಥವಾ ಪತ್ನಿಗೆ ಎರಡು ಲಕ್ಷ ರೂಪಾಯಿ ಪತಿಯ ಮರಣ ವಿಮೆಯನ್ನು ನೀಡಲಾಗುತ್ತದೆ
1 ಲಕ್ಷ ರೂಪಾಯಿ ಆರ್ಥಿಕ ನೆರವು:- ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಿದಂತ ಅರ್ಜಿದಾರರು ಅಥವಾ ಫಲಾನುಭವಿಗಳು ಯಾವುದೇ ಸಂದರ್ಭಗಳಲ್ಲಿ ಅಥವಾ ಕೂಲಿ ಕೆಲಸ ಮಾಡುವಂತಹ ಸಂದರ್ಭಗಳಲ್ಲಿ ಅನಿರೀಕ್ಷಿತ ಘಟನೆಗಳಿಂದ ಅಂಗವಿಕಲತೆ ಉಂಟಾದರೆ ಅಥವಾ ಯಾವುದಾದರೂ ನ್ಯೂನ್ಯತೆ ಉಂಟಾದರೆ ಅಂತ ಸಂದರ್ಭದಲ್ಲಿ ನಮ್ಮ ಸರಕಾರ ಕಡೆಯಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ
12 ಅಂಕಿಯ ಯೂನಿಕ್ ನಂಬರ್:- ಹೌದು ಸ್ನೇಹಿತರೆ ಈ ಶ್ರಮ ಕಾಡಿಗೆ ಅಥವಾ ಶ್ರಮಿಕ ಕಾಡಿಗೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಭಾರತದಲ್ಲಿ ಅಥವಾ ಭಾರತದ ಅತ್ಯಂತ ಚಾಲ್ತಿಯಲ್ಲಿರುವಂತ 12 ಅಂಕಿಯ ಒಂದು ಯೂನಿಕ್ ನಂಬರನ್ನು ಅರ್ಜಿದಾರರಿಗೆ ನೀಡಲಾಗುತ್ತದೆ
ಶ್ರಮಿಕ ಕಾರ್ಡ್ ಅಥವಾ ಈ ಶ್ರಮ ಕಾರ್ಡ್ ಗೆ (government schemes) ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಅಸಂಘಟಿತ ವಲಯದ ಕೂಲಿ ಕಾರ್ಮಿಕರು:- ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಂದರೆ ಕಡ್ಡಾಯವಾಗಿ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಆಗಿರಬೇಕಾಗುತ್ತದೆ ಅಂದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 60 ವರ್ಷ ದಾಟಿದ ನಂತರ ಅಥವಾ ತಮ್ಮ ವೃದ್ಧಾಪ್ ಜೀವನದಲ್ಲಿ ಪ್ರತಿ ತಿಂಗಳು 3000 ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಬಹುದು ಅಥವಾ ಗಂಡ ಹೆಂಡತಿ ಇಬ್ಬರು ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 6000 ಪಡೆದುಕೊಳ್ಳಬಹುದು
ಅರ್ಜಿದಾರರ ವಯಸ್ಸು:- ಸ್ನೇಹಿತರೆ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕನಿಷ್ಠ 18 ವರ್ಷ ಪೂರ್ತಿ ಆಗಿರಬೇಕು ಮತ್ತು ಗರಿಷ್ಠ ಅರ್ಜಿ ಸಲ್ಲಿಸುವ ವಯಸ್ಸು ಅಂದರೆ 59 ವರ್ಷದ ಒಳಗಿನವರು ಅಂತವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಆಧಾರ್ ಕಾರ್ಡ್ ನೀಡಬೇಕು:- ಹೌದು ಸ್ನೇಹಿತರೆ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ತಮ್ಮ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು ಜೊತೆಗೆ ತಾವು ನೀಡಿದಂತಹ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಹಾಗಾಗಿ ಮೊಬೈಲ್ ನಂಬರ್ ಲಿಂಕ್ ಇರುವಂತ ಆಧಾರ್ ಕಾರ್ಡ್ ನಂಬರ್ ನೀಡಬೇಕು
ಈ ಮೇಲೆ ಕೊಟ್ಟಿರುವಂತ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದೀರಾ ಹಾಗೂ ನೀವು ಅಸಂಘಟಿತ ವಲಯದ ಕೂಲಿ ಕಾರ್ಮಿಕರೇ ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಅಥವಾ 6000 ಹಣವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂಬುದನ್ನು ಕೆಳಗಡೆ ನೀಡಿದ್ದೇವೆ
(government schemes) ಪ್ರತಿ ತಿಂಗಳು ₹3000 ಅಥವಾ ₹6000 ಪಡೆಯುವುದು ಹೇಗೆ..?
ಹೌದು ಸ್ನೇಹಿತರೆ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಆರು ಸಾವಿರ ಪಡೆದುಕೊಳ್ಳಬಹುದು ಅದು ಹೇಗೆ ಅಂದರೆ ಈ ಯೋಜನೆಗೆ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು ಆದ್ದರಿಂದ ಗಂಡನಿಗೆ 3000 ಹಾಗೂ ಹೆಂಡತಿಗೆ 3000 60 ವರ್ಷ ದಾಟಿದ ನಂತರ ಮಾಸಿಕ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ ಹಾಗಾಗಿ ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇದ್ದರೆ ಪ್ರತಿ ತಿಂಗಳು 6000 ಪಡೆದುಕೊಳ್ಳಬಹುದು
ಸ್ನೇಹಿತರ ಕೆಲವರಲ್ಲಿ ಒಂದು ಪ್ರಶ್ನೆ ಕಾಡುತ್ತಿರುತ್ತೆ ಏನೆಂದರೆ ನಿಜವಾಗಲೂ ರೂ.3,000 ಹಣ ಬರುತ್ತಾ ಎಂಬ ಪ್ರಶ್ನೆ. ಹೌದು ಸ್ನೇಹಿತರೆ ಖಂಡಿತ ಹೋಗಲು ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ರೂ.3,000 ಹಣ ಪ್ರತಿ ತಿಂಗಳು ಬರುತ್ತೆ ಅದು ಯಾವಾಗ ಅಂದರೆ ಅರ್ಜಿ ಸಲ್ಲಿಸಿದವರಿಗೆ 60 ವರ್ಷ ದಾಟಿದ ನಂತರ ಮಾತ್ರ ಪ್ರತಿ ತಿಂಗಳು 3000 ಹಣ ಬರುತ್ತೆ ಇದನ್ನು ಗಮನದಲ್ಲಿಟ್ಟುಕೊಳ್ಳಿ ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (government schemes)..?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಕಾರ್ಮಿಕ ಕಾರ್ಡ್ OR ಜಾಬ್ ಕಾರ್ಡ್
ಈ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವುದು ಹೇಗೆ (government schemes)..?
ಸ್ನೇಹಿತರೆ ನೀವು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಂದರೆ ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತ ಈ ಶ್ರಮ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಶ್ರಮ ಪೋರ್ಟಲ್ ಅಧಿಕೃತ ಲಿಂಕನ್ನು ನಾವು ಮೇಲೆ ಕೊಟ್ಟಿದ್ದೇವೆ ಈ ಲಿಂಕಿನ ಮೇಲೆ ಕ್ಲಿಕ್ ಮಾಡುವುದರಲ್ಲಿ ಮೂಲಕ ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂತ ಈ ಶ್ರಮ ಪೋರ್ಟಲ್ಲಿಗೆ ಭೇಟಿ ನೀಡುತ್ತದೆ ನಂತರ ಅಲ್ಲಿ ಕೇಳಿರುವ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಹಾಗೂ ನಿಮ್ಮ ಹೆಸರು ಸರಿಯಾಗಿದೆ ಇಲ್ವಾ ಅಂತ ಚೆಕ್ ಮಾಡಿಕೊಳ್ಳಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು
ಸ್ನೇಹಿತರೆ ಈ ಲೇಖನ ಮೂಲಕ ನೀವು ಈ ಶ್ರಮ ಕಾರ್ಡ್ ಅಂದರೆ ಏನು? ಹಾಗೂ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಪ್ರತಿ ತಿಂಗಳು 3000 ಹಣ ಬರುತ್ತಾ ಇಲ್ಲ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನವನ್ನು ಆದಷ್ಟು ಕೂಲಿ ಕಾರ್ಮಿಕರು ಹಾಗೂ ಬಡ ಜನರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಸಂದೇಹ (full information) ನಿಮ್ಮಲ್ಲಿ ಇದ್ದರೆ WhatsApp ಮತ್ತು Telegram ಗ್ರೂಪಿಗೆ (group join) ಜಾಯಿನ್ ಆಗಬಹುದು