Flood Relief 2024 l: ಮಳೆಹಾನಿ ರೈತರಿಗೆ ಸಿಹಿ ಸುದ್ದಿ ಸರ್ಕಾರ ಕಡೆಯಿಂದ ಬೆಳೆ ಪರಿಹಾರ ಹಣ ಬಿಡುಗಡೆ

Flood Relief 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಈಗ ಅತಿ ಹೆಚ್ಚು ಮಳೆ ಆಗುತ್ತಿದೆ ಹೌದು ಸ್ನೇಹಿತರೆ ನಿರೀಕ್ಷೆ ಮಾಡಿರಕ್ಕಿಂತ ಅತಿ ಹೆಚ್ಚು ಮಳೆ ಆಗುತ್ತಿದ್ದು ಇದರಿಂದ ಸಾಕಷ್ಟು ರೈತರ ಮಳೆಯಿಂದ ಬೆಳೆ ನಷ್ಟ ಉಂಟಾಗಿದೆ ಎಂದು ಹೇಳಬಹುದು ಹಾಗೂ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು ಹಾಗೂ ಸಾಕಷ್ಟು ಜನರ ಜೀವನ ಅಸ್ತವ್ಯಸ್ತವಾಗಿದೆ ಜೊತೆಗೆ ಅತಿ ಹೆಚ್ಚು ಮಳೆ ಆದ ಕಾರಣ ಸಾಕಷ್ಟು ಮನೆಗಳು ಬಿದ್ದಿವೆ ಹಾಗೂ ಬೆಳೆ ನಷ್ಟ ಉಂಟಾಗಿದೆ ಇದರಿಂದ ಸರಕಾರ ಎಚ್ಚೆತ್ತುಕೊಂಡು ಬೆಳೆ ನಷ್ಟ ಆದಂತ ರೈತರಿಗೆ ಹಾಗೂ ಜನರಿಗೆ ಮಳೆಯಿಂದ ಉಂಟಾದಂತ ನಷ್ಟ ತುಂಬಲು ರಾಜ್ಯ ಸರ್ಕಾರ ಆರ್ಥಿಕ ಸಹಾಯ ಮಾಡಲು ಮುಂದಾಗಿದೆ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ ಪ್ರಾರಂಭ 1  ರಿಂದ 12 ತರಗತಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ 25000 ಹಣ ಸಿಗುತ್ತೆ, ಬೇಗ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಸಾಕಷ್ಟು ಜಿಲ್ಲೆಗಳಲ್ಲಿ ಈಗಾಗಲೇ ಅತಿ ಹೆಚ್ಚು ಮಳೆ ಆಗುತ್ತಿದೆ ಜೊತೆಗೆ ಕೆಲ ಜನರ ಮನೆಗಳು ನೀರು ನುಗ್ಗಿವೆ ಹಾಗೂ ಇನ್ನು ಕೆಲ ಜನರ ಮನೆಗಳು ಬಿದ್ದಿವೆ ಹಾಗೂ ಜಲಾವೃತಗೊಂಡಿವೆ. ಹಾಗಾಗಿ ತುಂಬಾ ಜನರು ಈ ಮಳೆಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಹಾಗೂ ತುಂಬಾ ಜನರ ಮನೆಗಳು ಕೂಡ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿದೆ ಮತ್ತು ಕೆಲ ರೈತರ ಬೆಳೆಗಳಂತೂ ಸಂಪೂರ್ಣವಾಗಿ ಜಲಾವೃತಗೊಂಡಿವೆ ಎಂದು ಹೇಳಬಹುದು ಇದರಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದು ರಾಜ್ಯ ಸರ್ಕಾರ ನೆರೆ ಪರಿಹಾರಕ್ಕಾಗಿ ಸುಮಾರು 777 ಕೋಟಿ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ

ಮೂರು ಲಕ್ಷ ರೂಪಾಯಿ ಸಾಲ  ಹಾಗೂ 15,000 ಉಚಿತವಾಗಿ ಹಣ ಸಿಗುತ್ತೆ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಅವಮಾನ ಇಲಾಖೆ ಮಾಹಿತಿ ವರ ಹಾಕಿದ್ದು ಸಾಕಷ್ಟು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಮತ್ತು ಚಿಕ್ಕಮಂಗಳೂರು ಹಾಗೂ ಮಡಿಕೇರಿ ಮುಂತಾದ ಪ್ರದೇಶಗಳಲ್ಲಿ ಗುಡ್ಡ ಕುಸಿತವಾಗಬಹುದು ಎಂದು ವರದಿ ನೀಡಲಾಗಿದೆ ಹಾಗಾಗಿ ಅಲ್ಲಿನ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಪ್ರದೇಶಗಳಿಗೆ ಹೋಗಿ ಎಂದು ಜಿಲ್ಲಾಡಳಿತಗಳು ಈಗಾಗಲೇ ಎಚ್ಚರಿಕೆ ಘೋಷಣೆ ಮಾಡಿ

ಸರಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಪಡೆಯಿರಿ. ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ

ಆದ್ದರಿಂದ ಈ ಒಂದು ಲೇಖನಿಯಲ್ಲಿ ಮಳೆಯಿಂದ ಹಾನಿ ಆದಂತ ರೈತರಿಗೆ ಹಾಗೂ ಜನರಿಗೆ ಬೆಳೆ ಪರಿಹಾರ ಹಾಗೂ ನೆರ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಾಗಿದ್ದು ನೀವು ಮಳೆಯಿಂದ ನಷ್ಟ ಉಂಟಾದರೆ ಏನು ಮಾಡಬೇಕು ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

ಸ್ನೇಹಿತರೆ ನಿಮಗೆ ನಮ್ಮ ರಾಜ್ಯದಲ್ಲಿ ನಡೆಯುವಂತ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳು ಮತ್ತು ನಮ್ಮ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಯೋಜನೆಗಳು ಹಾಗೂ ನಮ್ಮ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವಂತ 5 ಗ್ಯಾರಂಟಿ ಯೋಜನೆಗಳು ಈ ಯೋಜನೆಗಳ ಪ್ರತಿದಿನದ ಅಪ್ಡೇಟ್ ಮತ್ತು ಕೇಂದ್ರ ಸರ್ಕಾರ ಜಾರಿಗೆ ತರುವಂತ ವಿವಿಧ ರೀತಿ ಯೋಜನೆಗಳು ಹಾಗೂ ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಈ ಯೋಜನೆಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನಾವು ಪ್ರತಿದಿನ ನಮ್ಮ ವೆಬ್ಸೈಟ್ನಲ್ಲಿ ಲೇಖನಗಳ ಮೂಲಕ ಪ್ರಕಟಣೆ ಮಾಡುತ್ತೇವೆ

 

ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಈ ಹುದ್ದೆಗಳಿಗೆ ಯಾವಾಗ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಮತ್ತು ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳನ್ನು ಮತ್ತು ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಕೂಡ ನಾವು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ

 

ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಖಾಸಗಿ ಸಂಸ್ಥೆಗಳು ಜಾರಿಗೆ ತಂದಿರುವಂತ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಎಂಬ ಮಾಹಿತಿಯನ್ನು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ, ಗೃಹಲಕ್ಷ್ಮಿ ಯೋಜನೆ, ಪಿಎಂ ಕಿಸನ್ ಯೋಜನೆ, ಹಾಗೂ ಇತರ ಅನೇಕ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕೇ ಜೊತೆಗೆ ಈ ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಬೇಕು ಅಂದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

 

ನೆರೆ ಪರಿಹಾರ (Flood Relief 2024)..?

ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿದ್ದು ಇದರ ಪ್ರಭಾವದಿಂದ ಅನೇಕ ಆಸ್ತಿ ಆಸ್ತಿಗಳು ಹಾಗೂ ಕಟ್ಟಡಗಳು ಮತ್ತು ಜಮೀನುಗಳು ಈ ಎಲ್ಲಾ ಪ್ರದೇಶಗಳು ಈಗ ಮಳೆಯಿಂದ ತುಂಬಾ ನಷ್ಟ ಉಂಟಾಗಿದೆ ಜೊತೆಗೆ ರೈತರು ಬೆಳೆದಂಥ ಬೆಳೆಗಳಿಗೆ ಅತಿಯಾದ ಮಳೆಯಿಂದ ನೀರು ನುಗ್ಗಿದ್ದು ಇದರಿಂದ ಸಾಕಷ್ಟು ರೈತರು ಬೆಳೆ ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ

Flood Relief 2024
Flood Relief 2024

 

ಹೌದು ಸ್ನೇಹಿತರೆ ಅತಿ ಹೆಚ್ಚು ಮಳೆಯಿಂದ ಸಾಕಷ್ಟು ರೈತರ ಬೆಳೆ ಗಳಿಗೆ ನೀರು ನುಗ್ಗಿದ್ದು ಹಾಗೂ ಅತಿಯಾದ ಮಳೆಯಿಂದ ಹೊಲ ಮತ್ತು ಗದ್ದೆಗಳು ಕೆರೆಯಂತೆ ಕಾಣುತ್ತಿವೆ ಹಾಗೂ ರೈತರು ಬೆಳೆದಂಥ ಬೆಳೆಯು ಕೂಡ ಸಂಪೂರ್ಣವಾಗಿ ಹಾಳಾಗಿದ್ದು ರೈತರು ಈಗ ಚಿಂತೆ ಮಾಡುವಂತೆ ಆಗಿದೆ ಇದನ್ನು ಮನಗಂಡಂತೆ ನಮ್ಮ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ ಹೌದು ಸ್ನೇಹಿತರೆ ರೈತರಿಗೆ ಮಳೆ ಹಾನಿಯಿಂದ ಉಂಟಾದಂತ ನಷ್ಟ ತುಂಬಲು ಹಾಗೂ ರೈತರಿಗೆ ಆರ್ಥಿಕ ಸಹಾಯ ಒದಗಿಸಲು ರಾಜ್ಯ ಸರ್ಕಾರ ಪರಿಹಾರ ನೀಡುವುದಾಗಿ ರೈತರಿಗೆ ಭರವಸೆ ನೀಡಿದೆ

ಹೌದು ಸ್ನೇಹಿತರೆ ನೆರೆ ಪರಿಹಾರಕ್ಕಾಗಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ 777 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ಅರ್ಹ ರೈತರು ಹಾಗೂ ಮನೆ ನಷ್ಟ ಉಂಟಾದಂತಹ ಜನರು ಈ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ಲೇಖನಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ

 

ಶೀಘ್ರದಲ್ಲೇ ಪರಿಹಾರ ಹಣ ಬಿಡುಗಡೆ ಮಾಡುತ್ತೇವೆ (Flood Relief 2024) ಎಂದು ಕೃಷ್ಣ ಬೈರೇಗೌಡ ಸ್ಪಷ್ಟನೆ..?

ಹೌದು ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣದಿಂದ ಸಾಕಷ್ಟು ರೈತರು ಬೆಳೆ ನಷ್ಟ ಉಂಟಾಗಿದೆ ಇದನ್ನು ಗಮನಿಸಿದಂತಹ ರಾಜ್ಯ ಸರ್ಕಾರವು ಹಾಗೂ ನಮ್ಮ ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡರು ಈಗಾಗಲೇ ನೆರೆ ಪ್ರದೇಶಗಳಿಗೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು ಬೆಳೆ ನಷ್ಟ ಉಂಟಾದಂತ ರೈತರಿಗೆ ಪರಿಹಾರ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ

Flood Relief 2024
Flood Relief 2024

 

ಭರವಸೆ ನೀಡಿದ್ದು ಮಾತ್ರವಲ್ಲದೆ ರಾಜ್ಯ ಸರ್ಕಾರ ಕಡೆಯಿಂದ ಪರಿಹಾರ ಹಣಕ್ಕಾಗಿ 777 ಕೋಟಿ ಹಣವನ್ನು ಈಗಾಗಲೇ ಪರಿಹಾರ ನೀಡುವ ಉದ್ದೇಶದಿಂದ ಹಣವನ್ನು ಮೀಸಲಾಗಿ ಇಟ್ಟಿದ್ದು ಶೀಘ್ರದಲ್ಲೇ ಬೆಳೆ ನಷ್ಟ ಉಂಟಾದಂತ ರೈತರಿಗೆ ಹಾಗೂ ಮಳೆಯಿಂದ ಮನೆ ಹಾನಿ ಆದಂತ ಕುಟುಂಬಗಳಿಗೆ ಹಾಗೂ ಪ್ರವಾಹದಿಂದ ಮನೆಮಠ ಕಳೆದುಕೊಂಡಂತ ಜನರಿಗೆ ಈ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸ್ಪಷ್ಟನೆ ನೀಡಿದ್ದಾರೆ

Flood Relief 2024
Flood Relief 2024

 

 

ಮಳೆ ಪ್ರಭಾವ (Flood Relief 2024) ಹೇಗಿದೆ..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಹಾಗೂ ನಮ್ಮ ಕರ್ನಾಟಕದಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಮಳೆ ಸುರಿಯುತ್ತಿದ್ದು ಇದರಿಂದ ಅನೇಕ ಪ್ರದೇಶಗಳು ಜಲ ಆವೃತವಾಗಿವೆ ಎಂದು ಹೇಳಬಹುದು ಜೊತೆಗೆ ಸಾಕಷ್ಟು ಪ್ರದೇಶಗಳಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು ಇದರಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ ಹಾಗೂ ಪ್ರಾಣ ನಷ್ಟ ಉಂಟಾಗಿದೆ

ಹೌದು ಸ್ನೇಹಿತರೆ ನಮ್ಮ ಪಕ್ಕದ ರಾಜ್ಯವಾದಂತ ಕೇರಳ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಇದು ನಮ್ಮ ಭಾರತ ದೇಶದಲ್ಲಿ ಮೊದಲ ಬಾರಿಗೆ ಇಂಥ ಭಾರಿ ಗುಡ್ಡ ಕುಸಿತ ಉಂಟಾಗಿದ್ದು ಇದರಲ್ಲಿ 300ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರೆ ಎಂದು ವರದಿ ಬಂದಿವೆ ಹಾಗೂ ಸತತ 5 ರಿಂದ 6 ದಿನಗಳ ಕಾಲ ಆದರೂ ಇನ್ನು ಕಾರ್ಯಚರಣೆ ಮುಂದುವರೆಯುತ್ತಿದ್ದು ಇನ್ನೂ ಐದುನೂರು ಜನ ಕಾಣೆಯಾಗಿದ್ದಾರೆ ಎಂದು ವರದಿ ಬಂದಿದೆ

ಹೌದು ಸ್ನೇಹಿತರೆ ಜುಲೈ 30ನೇ ತಾರೀಕು ಕೇರಳದ ವೈನಾಡಿನಲ್ಲಿ ಸಂಭವಿಸಿದಂತ ಸತತ ಗುಡ್ಡ ಕುಸಿತ ಇದು ಕೇರಳ ರಾಜ್ಯ ಕಂಡಂತ ಅತ್ಯಂತ ಭೀಕರ ಗುಡ್ಡ ಕುಸಿತ ಎಂದು ಹೇಳಲಾಗಿದೆ ಜೊತೆಗೆ ಇದರಲ್ಲಿ ಸಾಕಷ್ಟು ಜನರ ಮನೆಗಳು ಹಾಗೂ ಆಸ್ತಿಪಾಸ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಜೊತೆಗೆ 500ಕ್ಕಿಂತ ಹೆಚ್ಚು ಜನರು ಈ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎಂದು ಕೆಲವರಿದಿಗಳು ಬರುತ್ತಿದ್ದೇವೆ. ಸದ್ಯ ಸಿಕ್ಕಿರುವಂತ ಮಾಹಿತಿಯ ಪ್ರಕಾರ 351ಕ್ಕಿಂತ ಹೆಚ್ಚಿನ ಜನರು ಈ ಗುಡ್ಡೆ ಕುಸಿತದಲ್ಲಿ ಮರಣ ಹೊಂದಿದ್ದಾರೆ ಎಂದು ಖಚಿತಪಡಿಸಲಾಗಿದೇ ಹಾಗೂ ಸಾಕಷ್ಟು ಆಸ್ತಿಪಾಸ್ತಿಗಳು ನಷ್ಟ ಉಂಟಾಗಿದೆ

ಇದೇ ರೀತಿ ನಮ್ಮ ಕರ್ನಾಟಕದಲ್ಲಿ ಗುಡ್ಡ ಖುಷಿಯಾಗುವುದು ಎಂದು ಹವಮಾನ ಇಲಾಖೆ ಹಾಗೂ ಭಾರತದ ಕೆಲವು ಪ್ರಮುಖ ಸಂಸ್ಥೆಗಳು ವರದಿ ಮಾಡಲಾಗಿದ್ದು ಹಾಗಾಗಿ ನಮ್ಮ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಂಗಳೂರು ಹಾಗೂ ತಲಕಾವೇರಿ ಮತ್ತು ದಕ್ಷಿಣ ಕನ್ನಡ ಶಿವಮೊಗ್ಗ ಹಾಗೂ ಕರಾವಳಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ ಜೊತೆಗೆ ಜನರು ಗುಡ್ಡ ಪ್ರದೇಶಗಳನ್ನು ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ಹೋಗಬೇಕು ಎಂದು ಆದೇಶ ಮಾಡಲಾಗಿದೆ

ಇಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಬಾರಿ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ ಜೊತೆಗೆ ಸಾಕಷ್ಟು ಮಳೆಯಿಂದ ಬೆಳೆ ನಷ್ಟ ಉಂಟಾಗಿದ್ದು ಹಾಗೂ ಕೆಲವರ ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಹಾಗೂ ಮುಳುಗಡೆಯಾಗಿವೆ. ಇದರಿಂದ ನಷ್ಟ ಅನುಭವಿಸಿದಂತ ಜನರಿಗೆ ಪರಿಹಾರ ನೀಡಲಾಗುತ್ತದೆ ಎಂದು ನಮ್ಮ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಬರವಸೆ ನೀಡಿದ್ದಾರೆ

 

ಮಳೆ ಹಾನಿಗೆ ಅರ್ಜಿ ಹಾಕುವುದು ಹೇಗೆ (Flood Relief 2024)..?

ಹೌದು ಸ್ನೇಹಿತರೆ, ನೀವೇನಾದರೂ ಅತಿಯಾದ ಮಳೆಯಿಂದ ನಿಮ್ಮ ಮನೆಗಳು ಹಾಳಾಗಿದ್ದು ಅಥವಾ ಬಿದ್ದಿದ್ದು ಹಾಗೂ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದರೆ ನೀವು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅದನ್ನು ಯಾವ ರೀತಿ ಸಲ್ಲಿಸಬೇಕೆಂದರೆ ನೀವು ಪರಿಹಾರ ಹಣ ಪಡೆಯಬೇಕು ಅಂದರೆ ನಿಮ್ಮ ಬೆಳೆ ಹಾನಿ ಆಗಿದೆ ಎಂದು ಅಥವಾ ನಿಮ್ಮ ಮನೆ ಮಳೆಯಿಂದ ಬಿದ್ದಿದೆ ಎಂದು ಸಾಬೀತು ಪಡಿಸಲು ನೀವು ಜಿಪಿಎಸ್ ಆಧಾರಿತ ಫೋಟೋಗಳನ್ನು ತೆಗೆಸಿಕೊಳ್ಳಬೇಕು

ನಂತರ ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕೀಗ ಅಧಿಕಾರಿ ಅಥವಾ ಕುಲಕರಣಿ (ತಲಾಟಿ) ಭೇಟಿ ಮಾಡಬೇಕು ಮತ್ತು ಈ ರೀತಿ ಮಳೆಯಿಂದ ನಮ್ಮ ಬೆಳೆ ನಷ್ಟ ಉಂಟಾಗಿದೆ ಅಥವಾ ಮಳೆಯಿಂದ ನಮ್ಮ ಮನೆ ಹಾಳಾಗಿದೆ ಹಾಗೂ ಬಿದ್ದುಹೋಗಿದೆ ಎಂದು ಮಾಹಿತಿ ತಿಳಿಸಬೇಕು ಹಾಗೂ ಅವರಲ್ಲಿ ಪರಿಹಾರಕ್ಕಾಗಿ ದೂರು ನೀಡಬೇಕು

ನಂತರ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದಂತ ಗ್ರಾಮಲೆಕ್ಕಿಗ ಅಧಿಕಾರಿ ಅಥವಾ ತಲಾಟಿ ನಿಮ್ಮ ಊರುಗಳಿಗೆ ಭೇಟಿ ನೀಡಿ ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಅಥವಾ ಯಾವ ಪ್ರಮಾಣದಲ್ಲಿ ನಿಮ್ಮ ಮನೆ ಹಾಳಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕಿ ನಂತರ ನಿಮಗೆ ಬರಬೇಕಾದಂತ ಪರಿಹಾರ ಹಣಕ್ಕಾಗಿ ಅವರು ಅರ್ಜಿ ಸಲ್ಲಿಸಿ ನೀಡುತ್ತಾರೆ ಹಾಗೂ ಸರಕಾರಕ್ಕೆ ಮಾಹಿತಿ ನೀಡುತ್ತಾರೆ

ನಂತರ ನಿಮಗೆ ಸರ್ಕಾರ ಕಡೆಯಿಂದ ನಿಮಗೆ ಆದ ನಷ್ಟಕ್ಕೆ ಅಥವಾ ಮಳೆಯಿಂದ ಉಂಟಾದಂತ ನಷ್ಟ ತುಂಬಿಸಲು ನಿಮಗೆ ಸರ್ಕಾರ ಕಡೆಯಿಂದ ಆರ್ಥಿಕ ಸಹಾಯ ದೊರೆಯುತ್ತದೆ ಹಾಗಾಗಿ ನಿಮ್ಮ ಬೆಳೆ ನಷ್ಟ ಉಂಟಾದರೆ ಅಥವಾ ಮಳೆಯಿಂದ ಯಾವುದೇ ಹಾನಿ ಉಂಟಾದರೆ ನೀವು ನಿಮ್ಮ ಹತ್ತಿರದ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಅಥವಾ ತಲಾಟಿಗೆ ಭೇಟಿ ನೀಡಿ

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Flood Relief 2024)..?
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಿಪಿಎಸ್ ಫೋಟೋ
  • ಜಮೀನಿನ ಪ್ರಮಾಣ ಪತ್ರ
  • ಹಾನಿಯಾದ ಬೆಳೆಯ ವಿವರ ಅಥವಾ ಆಸ್ತಿಯ ವಿವರ

 

ಮಳೆ ಹಾನಿ ಪರಿಹಾರ ಬಿಡುಗಡೆಗಾಗಿ 777 ಕೋಟಿ ಹಣ ಮೀಸಲು (Flood Relief 2024)..?

ಹೌದು ಸ್ನೇಹಿತರೆ ಮಳೆಯಿಂದ ಉಂಟಾದಂತಹ ನಷ್ಟದ ಪರಿಹಾರಕ್ಕಾಗಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಸುಮಾರು 777 ಕೋಟಿ ರೂಪಾಯಿ ಹಣವನ್ನು ಪರಿಹಾರಕ್ಕಾಗಿ ಮೀಸಲಾಗಿ ಇಡಲಾಗಿದೆ ಹಾಗಾಗಿ ಈಗಾಗಲೇ ನಮ್ಮ ರಾಜ್ಯದಲ್ಲಿ ಸುಮಾರು 500 ಕೋಟಿಗಿಂತ ಹೆಚ್ಚು ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು ಹಾಗೂ ಸಾವಿರ ಕೋಟಿಗಿಂತ ರೈತರು ಬೆಳೆದ ಬೆಳೆ ನಷ್ಟ ಉಂಟಾಗಿರಬಹುದು ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ ಹಾಗಾಗಿ ರಾಜ್ಯ ಸರ್ಕಾರ ಕಡೆಯಿಂದ ಈಗಾಗಲೇ ಪರಿಹಾರ ಹಣಕ್ಕಾಗಿ 777 ಕೋಟಿ ಹಣ ಮೀಸಲು ಇಡಲಾಗಿದೆ ಹಾಗೂ ರಾಜ್ಯ ಸರ್ಕಾರ ಕಡೆಯಿಂದ ವಿಪತ್ತು ನಿಧಿ ಮೂಲಕ ಪ್ರತಿ ಪ್ರತಿ ತಾಲೂಕುಗಳಿಗೆ 25 ಲಕ್ಷ ರೂಪಾಯಿ ಹಣ ಸಹಾಯವನ್ನು ಬಿಡುಗಡೆ ಮಾಡಲಾಗಿದೆ ಜೊತೆಗೆ ಈ ಪರಿಹಾರ ಹಣಕ್ಕಾಗಿ ಹಾಗೂ ಇನ್ನಷ್ಟು ಹೆಚ್ಚಿನ ಹಣ ಒದಗಿಸಲು ಕೇಂದ್ರ ಸರ್ಕಾರ ಕಡೆಯಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ

 

ಮಳೆ ಹಾನಿ (Flood Relief 2024) ಪರಿಹಾರ ಯಾರಿಗೆ ಸಿಗಲಿದೆ..?

ಸ್ನೇಹಿತರ ಅತಿ ಹೆಚ್ಚು ಮಳೆಯಿಂದ ಸಾಕಷ್ಟು ಜನರ ಮನೆಗಳು ಹಾಗೂ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು ಹಾಗೂ ರೈತರು ಬೆಳೆದ ಬೆಳೆ ನಷ್ಟ ಉಂಟಾಗಿದ್ದು ಅಂತ ಜನರಿಗೆ ಮಾತ್ರ ಈ ಬೆಳೆ ಪರಿಹಾರ ಅಥವಾ ಮಳೆ ಹಾನಿ ಪರಿಹಾರ ಹಣ ಸಿಗುತ್ತದೆ

ಹಾಗೂ ನದಿಗಳ ಪಕ್ಕದಲ್ಲಿ ವಾಸ ಮಾಡುವಂಥ ಜನರು ಹಾಗೂ ಜಲಾಶಯದ ಪಕ್ಕದಲ್ಲಿ ವಾಸ ಮಾಡುವಂಥ ಜನರು ಅಥವಾ ಅತಿ ಹೆಚ್ಚು ಮಳೆಯಿಂದ ಪ್ರವಾಹಕ್ಕೆ ತುತ್ತಾದಂತ ಜನರು ಹಾಗೂ ಜಮೀನುಗಳಲ್ಲಿ ಸಾಕಷ್ಟು ಮಳೆ ನೀರು ನುಗ್ಗಿದಂತ ಜನರು ಹಾಗೂ ಬೆಳೆ ನಾಶ ಆದಂತಹ ರೈತರು ಈ ಮಳೆಹನಿ ಪರಿಹಾರ ಪಡೆದುಕೊಳ್ಳಬಹುದು

 

ಸ್ನೇಹಿತರ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ ಹಾಗಾಗಿ ಆದಷ್ಟು ಈ ಲೇಖನೆಯನ್ನು ಮಳೆ ಹನಿ ಒಳಗಾದಂತ ರೈತರಿಗೆ ಹಾಗೂ ಜನರಿಗೆ ಈ ಲೇಖನವನ್ನು ಶೇರ್ ಮಾಡಿ ಜೊತೆಗೆ ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜೈನ್ ಆಗಬೇಕು ಇದರಿಂದ ಪ್ರತಿಯೊಂದು ಮಾಹಿತಿಯ ಬಗ್ಗೆ ನಿಮಗೆ ಬೇಗ ಅಪ್ಡೇಟ್ ಸಿಗುತ್ತದೆ

 

Leave a Comment