e shram card online apply kannada: ಈ ಶ್ರಮ ಕಾರ್ಡ್ ಅರ್ಜಿ ಹಾಕಿ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಿ..! ಈ ರೀತಿ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿ

e shram card online apply kannada:-ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ (e shram card online apply kannada) ನೀವು ಈ ಶ್ರಮ ಕಾರ್ಡ್ ನೀವು ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಹೇಗೆ ನಿಮಗೆ e shram card online apply kannada) ಪ್ರತಿ ತಿಂಗಳು 3000 ಹಣ ಸಿಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ ಆದ್ದರಿಂದ ನೀವು ಈ ಲೇಖನನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.

ಗೃಹಲಕ್ಷ್ಮಿಯರಿಗೆ ಈ ಕೆಲಸ ಮಾಡಿದರೆ ಒಟ್ಟಿಗೆ ಜೂನ್ ಮತ್ತು ಜುಲೈ ತಿಂಗಳ ಹಣ ಜಮಾ ಆಗುತ್ತೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ. ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮಗೆ ಯಾವ ದಾಖಲಾತಿಗಳು ಬೇಕಾಗುತ್ತವೆ ಹಾಗೂ ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳೇನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ ಜೊತೆಗೆ ನೀವು ಈ ಶ್ರಮ ಅಥವಾ ಶ್ರಮಿಕ ಕಾರ್ಡ್ ಮಾಡಿಸಿದರೆ ನಿಮಗೆ ಪ್ರತಿ ತಿಂಗಳು 3000 ಹಣ ಸಿಗುತ್ತಾ ಇದು ನಿಜಾನಾ ಸುಳ್ಳ ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಯೋಣ

ಮನೆ ಇಲ್ಲದವರಿಗೆ ಉಚಿತ ಮನೆ ಕಟ್ಟಿಸಿ ಕೊಡುತ್ತಿದೆ ಸರ್ಕಾರ..! ನಿಮಗೆ ಉಚಿತ ಮನೆ ಬೇಕಾದರೆ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಇಷ್ಟೇ ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರ e shram card online apply kannada) ಬಿಡುಗಡೆ ಮಾಡುವಂತಹ ವಿವಿಧ ರೀತಿ ಸರಕಾರಿ ಸರಕಾರಿ ನೌಕರಿ ಹಾಗೂ ಈ ನೌಕರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳನ್ನು ಹಾಗೂ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಮತ್ತು ಈ ಸರಕಾರಿ ನೌಕರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನಾವು ಪ್ರತಿದಿನ ಪ್ರಕಟಣೆ ಮಾಡುತ್ತೇವೆ ಇಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಈ ವಿದ್ಯಾರ್ಥಿ ವೇತನಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಐದು ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಉಚಿತವಾಗಿ ಸ್ಟೌ ಪಡೆದುಕೊಳ್ಳಬಹುದು ಹಾಗೂ ಪ್ರತಿ ತಿಂಗಳು ರೂ.300 ಸಬ್ಸಿಡಿ ಪಡೆಯಬಹುದು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಇದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಇದು ಪಿಂಚಣಿ ಯೋಜನೆಯ ಕಾರ್ಡ್ ಆಗಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ವ್ಯಕ್ತಿಗಳಿಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣ ಅಥವಾ ವರ್ಷಕ್ಕೆ 36,000 ಹಣವನ್ನು ಪಿಂಚಣಿ ರೂಪದಲ್ಲಿ ಅರ್ಜಿ ಹಾಕಿದಂತವರಿಗೆ ಸಿಗುತ್ತದೆ ಜೊತೆಗೆ ಅರ್ಜಿ ಹಾಕಿದವರಿಗೆ ಪ್ರತಿ ತಿಂಗಳು 1000 ಹಣ ಈ ಯೋಜನೆಯ ಮೂಲಕ ಹಾಕಲಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಡೆ ತಿಳಿಸಿದ್ದೇವೆ

ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ..! ಎರಡು ದಿನಗಳ ಮಾತ್ರ ಅವಕಾಶ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

 

ಈ ಶ್ರಮ ಕಾರ್ಡ್ (e shram card online apply kannada) ಅಂದರೆ ಏನು…?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ತುಂಬಾ ಬಡವರ್ಗದ ಜನರು ಹಾಗೂ ಕೂಲಿಕಾರ್ಮಿಕರು ಮತ್ತು ರೈತರು ಹಾಗೂ ಮತ್ತಿತರ ಬಡ ಕುಟುಂಬಗಳು ನಮ್ಮ ಭಾರತ ದೇಶದಲ್ಲಿ ನೋಡಲು ಸಿಗುತ್ತವೆ e shram card online apply kannada) ಹಾಗೂ ಇಂಥವರಿಗೋಸ್ಕರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಅದರಲ್ಲಿ ಒಂದಾದಂತ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

e shram card online apply kannada
e shram card online apply kannada

 

ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಅಥವಾ e shram card online apply kannada) ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣ ನೀಡಲಾಗುತ್ತದೆ ಇದು ಸರಕಾರ ನೀಡುವಂತ ಒಂದು ಗ್ಯಾರಂಟಿ ಯೋಜನೆಯಾಗಿದೆ ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಮಧ್ಯಮ ಹಾಗೂ ಬಡ ವರ್ಗದ ಜನರು ಮತ್ತು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ರೈತರು ಮತ್ತು ಕೂಲಿ ಕೆಲಸ ಮಾಡುವಂತಹ ಕೆಲಸಗಾರರು ಮುಂತಾದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

e shram card online apply kannada
e shram card online apply kannada

 

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಮಾಡುವಂತಹ ಕೆಲಸಗಾರರು ಮತ್ತು ಇತರ ಬಡ ಕುಟುಂಬಗಳಿಗೆ ತಮ್ಮ ವೃದ್ಯಾಪ ಜೀವನದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡನ್ನು ಜಾರಿಯ ತಂದಿದೆ ಇದು ತಮ್ಮ ವೃದ್ಧ ಹಬ್ಬ ಜೀವನದಲ್ಲಿ ಖಚಿತವಾಗಿ 3000 ಪಿಂಚಣಿಯನ್ನು ಪಡೆದುಕೊಳ್ಳಲು ನೆರವಾಗುತ್ತದೆ ಆದ್ದರಿಂದ ಈ ಯೋಜನೆಗೆ ತುಂಬಾ ಜನರು ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕೆಲವೊಂದು e shram card online apply kannada) ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳನ್ನು ಕೆಳಗಡೆ ವಿವರಿಸಲಾಗಿದೆ

 

ಅಸಂಘಟಿತ ವಲಯದ ಕಾರ್ಮಿಕರು ಅಂದರೆ (e shram card online apply kannada) ಯಾರು..?

ಹೌದು ಸ್ನೇಹಿತರೆ ನಿಮ್ಮಲ್ಲಿ ಒಂದು ಪ್ರಶ್ನೆ ಕಾಡಬಹುದು ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು ಸ್ನೇಹಿತರೆ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ವಸ್ತುಗಳ ಸರಕು & ಸೇವೆಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುವಂತಹ ಯಾವುದೇ ಸಂಸ್ಥೆಗಳಲ್ಲಿ ಅಥವಾ 10 ಕೂಲಿ ಕಾರ್ಮಿಕರಿಗಿಂತ ಕಡಿಮೆ ಇರುವಂತಹ ಕಾರ್ಖಾನೆ ಅಥವಾ ಉದ್ಯೋಗಿಗಳನ್ನು ಹೊಂದಿದಂತ ಸಂಸ್ಥೆಯಲ್ಲಿ ದಿನಗೂಲಿಗೆ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ ಅಥವಾ ಕೆಲಸ ಮಾಡುವಂತಹ ನೌಕರರಿಗೆ ಅಸಂಘಟಿತ ವಲಯದ ಕೂಲಿಕಾರ್ಮಿಕರು ಎಂದು ಕರೆಯುತ್ತಾರೆ ಹಾಗೂ ತನ್ನ ಜೀವನವನ್ನು ನಡೆಸಲು ಇತರ ಸಣ್ಣಪುಟ್ಟ ಕೆಲಸ ಮಾಡುವಂಥವರಿಗೂ ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಕರೆಯುತ್ತಾರೆ ಇನ್ನು ಹೆಚ್ಚಿನ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ

e shram card online apply kannada
e shram card online apply kannada

 

ತರಕಾರಿ ಮಾರುವವರು:- ಸ್ನೇಹಿತರೆ ನೀವೇನಾದರೂ ತರಕಾರಿ ಮಾರುತಿದ್ದೀರಾ ಅಥವಾ ತಮ್ಮ ಜೀವನ ನಡೆಸಲು ಬೀದಿಗಳಲ್ಲಿ ತರಕಾರಿ ಮಾರುತ್ತಿರುವವರು ಹಾಗೂ ಇತರ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ಮಾರುತ್ತಿರುವಂತವರು ಮತ್ತು ತಮ್ಮ ಜೀವನಕ್ಕಾಗಿ ದುಡಿದು ಸಂಪಾದನೆ ಮಾಡಲು ತರಕಾರಿ ಮಾರುತ್ತಿರುವಂತ ಪ್ರತಿಯೊಬ್ಬ ಕೂಲಿ ಕಾರ್ಮಿಕರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ರಿಕ್ಷಾ ಓಡಿಸುವವರು:– ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ತುಂಬಾ ಜನರು ತಮ್ಮ ಜೀವನ ನಡೆಸಲು ರಿಕ್ಷಾ ಓಡಿಸುತ್ತಿದ್ದಾರೆ ಹಾಗೂ ಈ ರಿಕ್ಷಾ ಓಡಿಸುವ ಹಣದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಂತವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ವೃದ್ಧಾಪ್ಯ ಕಾಲದಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಪಡೆಯಬಹುದು ಹಾಗಾಗಿ ಪ್ರತಿಯೊಬ್ಬ ರಿಕ್ಷಾ ಓಡಿಸುವವರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂಬ ಆಶಯ ನಮ್ಮದು

ಹೂ ಮಾರುವವರು:- ಹೌದು ಸ್ನೇಹಿತರೆ ತಮ್ಮ ಜೀವನವನ್ನು ನಡೆಸಲು ಹಾಗೂ ದಿನಾಲು ಹೂವು ಮಾರುವುದನ್ನು ತಮ್ಮ ಉದ್ಯೋಗವಾಗಿ ಆಯ್ಕೆ ಮಾಡಿಕೊಂಡಿರುವಂತ ಹೂ ಮಾರುವವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಮಾಡುವ ಕೂಲಿ ಕಾರ್ಮಿಕ ಅಥವಾ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಕರೆಯುತ್ತಾರೆ ಹಾಗಾಗಿ ಹೂ ಮಾರುತ್ತಿರುವ ಯಾರೇ ವ್ಯಕ್ತಿಗಳು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಬೀದಿ ಬದಿ ವ್ಯಾಪಾರಿಗಳು:- ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅಥವಾ ನಮ್ಮ ಕರ್ನಾಟಕದಲ್ಲಿ ತುಂಬಾ ಜನರು ಜೀವನ ನಡೆಸಲು ಬೀದಿ ಬೀದಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನು ಅಥವಾ ಇತರ ಯಾವುದೇ ಸಣ್ಣಪುಟ್ಟ ಉದ್ಯೋಗವನ್ನು ಮಾಡಿಕೊಂಡು ತುಂಬಾ ಜನರು ಜೀವನ ನಡೆಸುತ್ತಿದ್ದಾರೆ ಅಂತವರನ್ನು ಕೂಡ ಅಸಂಘಟಿತ ವಲಯದ ಕೂಲಿಕಾರ್ಮಿಕರೆಂದು ಗುರುತಿಸಲಾಗುತ್ತದೆ ಹಾಗಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವಂತೆ ಪ್ರತಿಯೊಬ್ಬ ವ್ಯಾಪಾರಸ್ಥರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಪ್ರತಿಯೊಬ್ಬರೂ ಬೀದಿಬದಿ ವ್ಯಾಪಾರಿಗಳು ಕೂಡ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ

ಗಾರೆ ಕೆಲಸ ಮಾಡುವವರು:- ಹೌದು ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿಯೂ ಕೂಡ ತುಂಬಾ ಜನರು ಗಾರೆ ಕೆಲಸ ಮಾಡುತ್ತಿದ್ದಾರೆ ಹಾಗೂ ಗಾರೆ ಕೆಲಸ ಮಾಡಲು ತುಂಬಾ ಜನರು ಬೆಂಗಳೂರು ಅಂತ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಅಂತವರಿಗೆ ವೃದ್ಯಾಪ ಜೀವನದಲ್ಲಿ ಸರಕಾರ ಕಡೆಯಿಂದ ಆರ್ಥಿಕ ಸಹಾಯ ಪಡೆಯಬೇಕು ಅಂದರೆ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬೇಕು ಏಕೆಂದರೆ ಗಾರೆ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಕರೆಯುತ್ತಾರೆ ಹಾಗಾಗಿ ಇಂಥವರು ಕೂಡ ಅರ್ಜಿ ಸಲ್ಲಿಸಬಹುದು

 

ಕೂಲಿ ಕಾರ್ಮಿಕರು:- ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅಥವಾ ನಮ್ಮ ಕರ್ನಾಟಕದಲ್ಲಿ ತುಂಬಾ ಜನರು ಕೂಲಿ ಕಾರ್ಮಿಕರಿದ್ದಾರೆ ತಮ್ಮ ಜೀವನ ನಡೆಸಲು ಪ್ರತಿದಿನ ಒಂದಲ್ಲ ಒಂದು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗೂ ಈ ಸಣ್ಣಪುಟ್ಟ ಕೆಲಸಗಳಿಂದ ಬಂದ ಹಣದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಹಾಗಾಗಿ ಪ್ರತಿದಿನ ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದು ದಿನಗೂಲಿ ತೆಗೆದುಕೊಳ್ಳುತ್ತಿದ್ದಾರೆ ಅಂತವರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗುತ್ತದೆ ಹಾಗಾಗಿ ಯಾವುದೇ ಸಣ್ಣಪುಟ್ಟ ಕೂಲಿ ಕೆಲಸ ಮಾಡುತ್ತಿದ್ದವರು ಕೂಡ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬಹುದು

 

ಕೃಷಿ ಕಾರ್ಮಿಕರು :- ಸ್ನೇಹಿತರೆ ನಮ್ಮ ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ಇಲ್ಲಿ ತುಂಬಾ ಜನರು ತಮ್ಮ ಜೀವನ ಸಾಗಿಸಲು ಅಥವಾ ಜೀವನ ನಡೆಸಲು ಕೃಷಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ ಎಂದು ಹೇಳಬಹುದು ಹಾಗಾಗಿ ಕೃಷಿ ಕೆಲಸ ಮಾಡುತ್ತಿರುವ ಅಂತ ಪ್ರತಿಯೊಬ್ಬರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಜೊತೆಗೆ ಕೃಷಿಗೆ ಸಂಬಂಧಿಸಿದಂತಹ ಇತರ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಮಾಡುತ್ತಿರುವಂತಹ ಕೃಷಿ ಕೂಲಿ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಅಂತವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರೆಂದು ಗುರುತಿಸಲಾಗುತ್ತದೆ

ಇತರರು:- ಹೌದು ಸ್ನೇಹಿತರೆ ನಿಮ್ಮ ಜೀವನ ನಡೆಸಲು ಪ್ರತಿದಿನ ಕೂಲಿ ಮಾಡುತ್ತಿರುವಂತಹ ಯಾವುದೇ ವ್ಯಕ್ತಿಗಳಾಗಲಿ ಅಥವಾ ಯಾವುದೇ ಜನರಾಗಲಿ ಅಸಂಘಟಿತ ವಲಯದ ಕೂಲಿ ಕಾರ್ಮಿಕರೆಂದು ಗುರುತಿಸಲಾಗುತ್ತದೆ ಹಾಗಾಗಿ ನೀವು ಯಾವುದೇ ಕೂಲಿ ಕೆಲಸ ಮಾಡುತ್ತಿದ್ದರೆ ಅಥವಾ ಇತರ ಯಾವುದೇ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ಅಂತವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ನಿಮ್ಮ ವೃದ್ಧಾಪ್ಯ ಜೀವನದಲ್ಲಿ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬಹುದು ಹಾಗಾಗಿ ಈ ಯೋಜನೆಗೆ ಪ್ರತಿಯೊಬ್ಬರು ಅರ್ಜಿ ಅರ್ಜಿ ಸಲ್ಲಿಸಬೇಕು ಎಂಬ ಆಸೆಯ ನಮ್ಮದು

e shram card online apply kannada
e shram card online apply kannada

 

ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್(e shram card online apply kannada) ಮಾಹಿತಿ…?

ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಇದನ್ನು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಮತ್ತು ಈ ಒಂದು ಯೋಜನೆಯ ಮೂಲಕ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಯಾವುದೇ ಕೂಲಿ ಕಾರ್ಮಿಕರಾಗಲಿ ಅಥವಾ ತಮ್ಮ ಜೀವನ ನಡೆಸಲು ದಿನಗೂಲಿ ಮಾಡುತ್ತಿರುವಂತಹ ಕೂಲಿ ಕಾರ್ಮಿಕರಿಗೆ ತಮ್ಮ ವೃದ್ಯಾಪ್ಯ ಜೀವನದಲ್ಲಿ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ನಮ್ಮ ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡನ್ನು ಅನುಷ್ಠಾನಗೊಳಿಸಲಾಯಿತು

ಸ್ನೇಹಿತರೆ ಈಶ್ಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ನೀಡಲು ಹೊಸ ಈ ಶ್ರಮ ಪೋರ್ಟಲ್ ಅನ್ನು 2021ನೇ ಆಗಸ್ಟ್ ತಿಂಗಳಲ್ಲಿ ಪ್ರಾರಂಭಿಸಲಾಯಿತು ಈ ಒಂದು ಶ್ರಮಿಕ ಪೋರ್ಟಲ್ ಮೂಲಕ ವಿವಿಧ ರೀತಿ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿಗೆ ತಮ್ಮ ವೃದ್ಧಾಪ್ಯ ಜೀವನದಲ್ಲಿ ಅಥವಾ 60 ವರ್ಷ ದಾಟಿದ ನಂತರ ಅಥವಾ 60 ವರ್ಷ ವಯಸ್ಸಾದ ನಂತರ ಪಿಂಚಣಿಯ ರೂಪದಲ್ಲಿ ಪ್ರತಿ ತಿಂಗಳು 3000 ಹಣ ನೀಡುವ ಉದ್ದೇಶದಿಂದ ಈ ಒಂದು ಶ್ರಮಿಕ ಯೋಜನೆ ಅಥವಾ ಶ್ರಮಿಕ ಕಾರ್ಡನ್ನು ಜಾರಿಗೆ ತರಲಾಯಿತು

ಈ ಶ್ರಮ ಕಾರ್ಡ್ ದೂರವಾಣಿ ಸಂಖ್ಯೆ:- 14434

 

ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಉಪಯೋಗಗಳೇನು (e shram card online apply kannada)..?

  • ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರು ಅಥವಾ ಅಸಂಘಟಿತ ವಲಯದ ಕೂಲಿ ಕಾರ್ಮಿಕರು 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದು
  • ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾಡಿಗೆ ಅರ್ಜಿ ಹಾಕಿದಂತ ಅರ್ಜಿದಾರರು ಯಾವುದೇ ಸಂದರ್ಭದಲ್ಲಿ ಅಥವಾ ಅನಿರೀಕ್ಷಿತ ಘಟನೆ ಎಂದ ಮೃತಪಟ್ಟರೆ ಅಥವಾ ನಿಧಾನವಾದರೆ ಅಂತ ಸಂದರ್ಭದಲ್ಲಿ ಅರ್ಜಿದಾರರ ಪತ್ನಿ ಅಥವಾ ನಾಮಿನಿಗೆ ಎರಡು ಲಕ್ಷ ರೂಪಾಯಿ ಹಣವನ್ನು ಕೇಂದ್ರ ಸರಕಾರದ ಕಡೆಯಿಂದ ನೀಡಲಾಗುತ್ತದೆ
  • ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡಿಗೆ ಅರ್ಜಿ ಹಾಕಿದಂತ ಫಲಾನುಭವಿ ಅನಿರೀಕ್ಷಿತ ಘಟನೆ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಯಾವುದೇ ರೀತಿ ಅಂಗವಿಕಲತೆ ಅಥವಾ ಅಂಗವಿಕಲನಾದರೆ ಅಂಥ ಸಂದರ್ಭದಲ್ಲಿ ಆ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ
  • ಇಶ್ರಮ ಕಾರ್ಡ್ ಅಥವಾ ಶ್ರಮಿಕ ಕಾಡಿಗೆ ಅರ್ಜಿ ಹಾಕಿದಂತ ಅರ್ಜಿದಾರರಿಗೆ ಅಥವಾ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ 12 ಅಂಕಿಯ ಒಂದು ಯೂನಿಕ್ ನಂಬರ್ ನೀಡಲಾಗುತ್ತದೆ ಇದು ಭಾರತದ ಅತ್ಯಂತ ಚಾಲ್ತಿಯಲ್ಲಿ ಇರುತ್ತದೆ

 

ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಲು ಇರುವಂತ ಅರ್ಹತೆಗಳು (e shram card online apply kannada)…?
  • ಸ್ನೇಹಿತರೆ ನೀವೇನಾದರೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿದ್ದರೆ ಅಥವಾ ನೀವು ನಿಮ್ಮ ವೃದ್ಯಾಪ್ಯದಲ್ಲಿ ಅಥವಾ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬೇಕು ಅಂದರೆ ನೀವು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ ಅವುಗಳ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ
  • ಈ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಅಥವಾ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂಥ ಕೂಲಿ ಕಾರ್ಮಿಕರ ಆಗಿರಬೇಕು
  • ಈ ಶ್ರಮ ಕಾರ್ಡ್ ಗೆ ಅಥವಾ ಶ್ರಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕನಿಷ್ಠ 18 ವರ್ಷ ಮೇಲ್ಪಟ್ಟು ಹಾಗೂ 59 ವರ್ಷದ ಒಳಗಿನ ವಯಸ್ಸಿನವರ ಆಗಿರಬೇಕಾಗುತ್ತದೆ
  • ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಅರ್ಜಿ ಹಾಕಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ ಜೊತೆಗೆ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಇರುವುದು ಅತಿ ಮುಖ್ಯವಾಗಿದೆ

ನಾವು ಮೇಲೆ ನೀಡಿದಂತ ಎಲ್ಲ ಅರ್ಹತೆಗಳನ್ನು ನೀವು ಒಂದಿದ್ದರೆ ಅಥವಾ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಆಗಿದ್ದರೆ ಖಂಡಿತವಾಗಲೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬಹುದು

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (e shram card online apply kannada)…?
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್

 

 

ಈ ಶ್ರಮ ಕಾರ್ಡಿಗೆ (e shram card online apply kannada) ಅರ್ಜಿ ಸಲ್ಲಿಸುವುದು ಹೇಗೆ.?

ಹೌದು ಸ್ನೇಹಿತರೆ, ನೀವೇನಾದರೂ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾಡಿಗೆ ಅರ್ಜಿ ಸಲ್ಲಿಸಬೇಕು ಹಾಗಾದರೆ ನೀವು ಶ್ರಮಿಕ ಆನ್ಲೈನ್ ಪೋರ್ಟಲ್ ಅಥವಾ ಈ ಶ್ರಮ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದರ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಈ ಶ್ರಮ ಅಧಿಕೃತ ಲಿಂಕಿಗೆ ಭೇಟಿ ನೀಡಿ ನೀವು ಶ್ರಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಇತರ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಶ್ರಮ ಅಥವಾ ಶ್ರಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು

ನಾವು ನೀಡಿರುವಂಥ ಶ್ರಮಿಕ ಕಾರ್ಡ್ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಹಾಗೂ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕೆಂಬ ಆಸೆಯ ನಮ್ಮದು ಹಾಗಾಗಿ ಈ ಲೇಖನವನ್ನು ಆದಷ್ಟು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ಮಾಡುವಂತಹ ಕಾರ್ಮಿಕರಿಗೆ ಈ ಲೇಖನಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಈ ರೀತಿ ಪ್ರತಿ ಒಂದು ಪ್ರಮುಖ ಸುದ್ದಿಗಳನ್ನು ನೀವು ಬೇಗ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು 

 

Leave a Comment