e shram card online apply: ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣ ಪಡೆಯಿರಿ. ಇಲ್ಲಿದೆ ಮಾಹಿತಿ

e shram card online apply:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ಯಾವುದು ಯೋಜನೆ, ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಈ ಯೋಜನೆಯ ಬಗ್ಗೆ ಇರುವಂತ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ (e shram card online apply)

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅರ್ಜಿ ಪ್ರಾರಂಭವಾಗಿವೆ ಮತ್ತು ಇಂಥವರು ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆರ್ಥಿಕವಾಗಿ ಸದೃಢ ರನ್ನಾಗಿ ಮಾಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಆದ್ದರಿಂದ ಈ ಯೋಜನೆಗಳ ಬಗ್ಗೆ ಮಾಹಿತಿ ತುಂಬಾ ಜನರಿಗೆ ಗೊತ್ತಿರುವುದಿಲ್ಲ ಹೌದು ಸ್ನೇಹಿತರೆ ಸರಕಾರಗಳು ಬಡವರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ಜಾರಿಗೆ ತಂದಿವೆ ಆದರೆ ತುಂಬಾ ಜನರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ ಜೊತೆಗೆ ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಕೂಡ ಗೊತ್ತಿರುವುದಿಲ್ಲ ಹಾಗಾಗಿ ಪ್ರತಿಯೊಂದು ಮಾಹಿತಿ ಬಗ್ಗೆ ನೀವು ಪ್ರತಿದಿನ ತಿಳಿಯಬೇಕೆ ಹಾಗಾದ್ರೆ ನೀವು ನಮ್ಮ pakkamahiti.com ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮಗೆ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

ಮೂರು ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಪಡೆಯಲು ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿ ಮಾಡಿದೆ ಈ ರೂಲ್ಸ್ ಪಾಲಿಸಿದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುತ್ತೆ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ (e shram card online apply) ತಂದಿರುವಂತ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಯಾವುದು ಯೋಜನೆ ಎಂದರೆ ಅದು ಈ ಶ್ರಮ ಕಾರ್ಡ್ ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಮೂಲಕ ಕೇಂದ್ರ ಸರ್ಕಾರ ಬಡವರು ಹಾಗೂ ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಮುಂತಾದ ಜನರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಶ್ರಮ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ಪ್ರತಿಯೊಬ್ಬ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣವನ್ನು ನೀಡಲಾಗುತ್ತದೆ ಹಾಗಾಗಿ ನಾವು ಈ ಲೇಖನಿಯಲ್ಲಿ ನಿಜವಾಗಲೂ 3000 ಹಣ ಬರುತ್ತಾ ಹಾಗಾದ್ರೆ ಯಾರಿಗೆ ಬರುತ್ತೆ ಮತ್ತು ಯಾವಾಗ ಬರುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ (e shram card online apply)

ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ಒಟ್ಟಿಗೆ ₹4,000 ಪಡೆಯಬೇಕೆ ಹಾಗಾದರೆ ನೀವು ಈ ಮೂರು ಕೆಲಸ ಮಾಡಬೇಕು ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತೆ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಜೊತೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಹಾಗೂ ಯಾರೆಲ್ಲ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಇರುವ ಸರಕಾರಿ ನೌಕರಿಗಳ ಕುರಿತು ಯಾವಾಗ ನೇಮಕಾತಿ ಪ್ರಾರಂಭವಾಗುತ್ತದೆ ಎಂಬ ಪ್ರತಿಯೊಂದು ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಬೇಕು ಹಾಗಾದರೆ ನೀವು ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ

ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಯಾವುದೇ ರೀತಿ ಬಡ್ಡಿ ಇರುವುದಿಲ್ಲ ಜೊತೆಗೆ ಒಂದು ಲಕ್ಷದ 50 ಸಾವಿರ ಸಾಲ ಮನ್ನಾ ಮಾಡಲಾಗುತ್ತದೆ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಇಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿ ಅಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವ ಐದು ಯೋಜನೆಗಳ ಬಗ್ಗೆ ಗೃಹಲಕ್ಷ್ಮಿ , ಗೃಹಜೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಯುವನಿಧಿ, ಈ ಐದು ಯೋಜನೆಗಳ ಬಗ್ಗೆ ಪ್ರತಿದಿನ ನೀವು ಮಾಹಿತಿ ಪಡೆಯಬೇಕೆ ಹಾಗೆ ನಮ್ಮ ಕರ್ನಾಟಕದಲ್ಲಿ (e shram card online apply) ನಡೆಯುವ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳು ಜೊತೆಗೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಬೇಗ ಪಡೆದುಕೊಳ್ಳಬೇಕು ಹಾಗೂ ನಿಮಗೆ ಈ ಮಾಹಿತಿ ತಕ್ಷಣ ಬೇಕಾದರೆ WhatsApp Telegram ಗ್ರೂಪಿಗೆ ಜೈನ್ ಆಗಿ ಅಥವಾ ಈ ಗ್ರೂಪ್ಗಳಲ್ಲಿ ಸೇರಿಕೊಳ್ಳುವುದರಿಂದ ನಿಮಗೆ ಪ್ರತಿಯೊಂದು ಮಾಹಿತಿ ಬೇಗ ಸಿಗುತ್ತದೆ

 

ಈ ಶ್ರಮ ಕಾರ್ಡ್ ಅಂದರೆ ಏನು..? (e shram card online apply)

ಹೌದು ಸ್ನೇಹಿತರೆ ತುಂಬಾ ಜನರಿಗೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಅಂದರೆ ಏನು ಎಂಬುದು ಗೊತ್ತಿರುವುದಿಲ್ಲ ಏಕೆಂದರೆ ಈ ಯೋಜನೆಯ ಬಗ್ಗೆ ತುಂಬಾ ಜನರಿಗೆ ಮಾಹಿತಿಯು ಕೂಡ ಇಲ್ಲ ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಈ ಯೋಜನೆಯನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಂತ ವರ್ಗದವರು ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಜನರಿಗೆ ತಮ್ಮ ವಯಸ್ಸಾದ ಸಂದರ್ಭಗಳಲ್ಲಿ ಅಂದರೆ 60 ವರ್ಷ ದಾಟಿದ ನಂತರ ಅರ್ಜಿ ಸಲ್ಲಿಸಿದಂತ (e shram card online apply) ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣ ನೀಡುವಂತೆ ಒಂದು ಪಿಂಚಣಿ ಯೋಜನೆಯಾಗಿದೆ

e shram card online apply
e shram card online apply

 

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಹಾಗೂ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತಹ ಜನರು ಮತ್ತು ಬಡವರಿಗೆ ಹಾಗೂ ರೈತರಿಗೆ ತಮ್ಮ ವೃದ್ಯಾಪ್ಯ ಜೀವನದಲ್ಲಿ ಅಥವಾ 60 ವರ್ಷ ದಾಟಿದ ನಂತರ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಈ ಶ್ರಮ ಕಾಡ್ ಅಥವಾ ಶ್ರಮಿಕ ಕಾರ್ಡ್ ಎಂಬ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣ ಪಡೆಯಬಹುದು. (e shram card online apply)

 

ನಿಜವಾಗಲೂ ₹3000 ಹಣ ಪ್ರತಿ ತಿಂಗಳು ಬರುತ್ತಾ.. (e shram card online apply)..?

ಹೌದು ಸ್ನೇಹಿತರೆ ತುಂಬಾ ಜನರಿಗೆ ಒಂದು ಸಂದೇಹ ಕಾಡುತ್ತಿದೆ ಏನಂದರೆ ನಿಜವಾಗಲೂ ರೂ.3000 ಪ್ರತಿ ತಿಂಗಳು ಹಣ ಬರುತ್ತಾ ಎಂಬ ಸಂದೇಹ ಕಾಡುತ್ತಿದೆ ಹಾಗೂ ತುಂಬಾ ಜನರು ಈ ಯೋಜನೆ ಸುಳ್ಳು ಯೋಜನೆ ಎಂದು ತಪ್ಪಾಗಿ ಜನರಲ್ಲಿ ಮಾಹಿತಿ ತುಂಬುತ್ತಿದ್ದಾರೆ ಹಾಗಾಗಿ ನಿಮಗೆ ಇಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡುತ್ತಿದ್ದೇವೆ (e shram card online apply)

e shram card online apply
e shram card online apply

 

ಹೌದು ಸ್ನೇಹಿತರೆ ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಒಂದು ಪಿಂಚಣಿ ಯೋಜನೆಯಾಗಿದೆ ಮತ್ತು ನಿಮಗೆ ಪ್ರತಿ ತಿಂಗಳು 3000 ಹಣ ಯಾವಾಗ ಬರುತ್ತೆ ಎಂದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನಿಮಗೆ 60 ವರ್ಷ ವಯಸ್ಸು ಆದಂತ ಸಂದರ್ಭದಲ್ಲಿ ಅಥವಾ 60 ವರ್ಷ ದಾಟಿದ ನಂತರ ನಿಮಗೆ ಪಿಂಚಣಿ ರೂಪದಲ್ಲಿ 3000 ಹಣ ಬರುತ್ತೆ ಹಾಗಾಗಿ ಇದು ನಿಜವಾದ ಯೋಜನೆಯಾಗಿದ್ದು ಇಲ್ಲಿ ಗಮನಿಸಬೇಕಾದಂತ ಅಂಶವೇನೆಂದರೆ ನಿಮಗೆ 60 ವರ್ಷ ದಾಟಿದ ನಂತರ ಮಾತ್ರ ನಿಮಗೆ ಪ್ರತಿ ತಿಂಗಳು 3000 ಹಣ ಬರುತ್ತೆ ಹಾಗಾಗಿ ಈ ಯೋಜನೆಯ ಲಾಭ ಪಡೆಯಬೇಕೆಂದರೆ ನೀವು 60 ವರ್ಷ ವಯಸ್ಸು ಆಗಬೇಕು ಆದ್ದರಿಂದ ಈಗಲೇ ಅರ್ಜಿ ಸಲ್ಲಿಸಿ (e shram card online apply)

ಸ್ನೇಹಿತರೆ ಈ ಯೋಜನೆಯಲ್ಲಿ ಹಣ ಪಡೆಯಬೇಕು ಎಂದರೆ ನೀವು ವರ್ಷಕ್ಕೆ ಎಷ್ಟು ಅಂತ ಹಣ ಕಟ್ಟಬೇಕು ಅಂದರೆ ವರ್ಷಕ್ಕೆ 50 ರೂಪಾಯಿಯಿಂದ ಹಣ ಕಟ್ಟಲು ಪ್ರಾರಂಭವಾಗುತ್ತದೆ ನೀವು ಜಾಸ್ತಿ ಹಣ ಕಟ್ಟಿದರೆ ನಿಮಗೆ ತಿಂಗಳಿಗೆ 10,000 ಹಣವು ಕೂಡ ಬರುತ್ತೆ ಹಾಗಾಗಿ ಈ ಯೋಜನೆಯ ಬಗ್ಗೆ ಇನ್ನಷ್ಟು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

e shram card online apply
e shram card online apply

 

ಸ್ನೇಹಿತರಿಗೆ ಒಂದು ಯೋಜನೆಗೆ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು ಹಾಗೆ ಅವರು ಇಬ್ಬರ ವಯಸ್ಸು 60 ವರ್ಷ ದಾಟಿದ ನಂತರ ಇಬ್ಬರು ಪ್ರತಿ ತಿಂಗಳು ₹3000 + ₹3000 ಯಂತೆ ₹6,000 ಹಣವನ್ನು ಪಡೆದುಕೊಳ್ಳಬಹುದು ಆದ್ದರಿಂದ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು

 

ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು (e shram card online apply)..?

ಹೌದು ಸ್ನೇಹಿತರೆ ತುಂಬಾ ಜನರಿಗೆ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ಎಂಬುದು ಗೊತ್ತೇ ಆಗುವುದಿಲ್ಲ ಹಾಗಾಗಿ ಅಸಂಘಟಿತ ವಲಯದ ಕಾರ್ಮಿಕರು ಎಂದರೆ ಪ್ರತಿದಿನ ಕೂಲಿ ಮಾಡುವಂತಹ ಜನರು ಅಂದರೆ ಅವರಿಗೆ ಒಂದು ತಿಂಗಳಿಗೆ ನಿರ್ದಿಷ್ಟ ಎಷ್ಟು ಹಣ ಬರುತ್ತೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ದಿನ ಕೂಲಿ ಮಾಡುವವರು ಮತ್ತು ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಅಂದರೆ ಒಂಬತ್ತು ಜನಕ್ಕಿಂತ ಕಡಿಮೆ ಉದ್ಯೋಗ ಹೊಂದಿರುವಂತ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತಹ ಜನರು ಹಾಗೂ ಗಾರೆ ಕೆಲಸ ಮಾಡುವವರು ಮತ್ತು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಮುಂತಾದ ಜನರು ಅಸಂಘಟಿತ ವಲಯದ ಕೂಲಿಕಾರ್ಮಿಕರೆಂದು ಗುರುತಿಸಲಾಗುತ್ತದೆ (e shram card online apply)

e shram card online apply
e shram card online apply

 

ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಬೇಕಾದರೆ ಪ್ರತಿದಿನ ದಿನಗೂಲಿ ಮಾಡುವಂಥವರು ಅಥವಾ ತಿಂಗಳಿಗೆ ಇಂತಿಷ್ಟು ನಿರ್ದಿಷ್ಟ ಹಣ ಬರುತ್ತೆ ಎಂಬ ಯಾವುದೇ ಗ್ಯಾರೆಂಟಿ ಇಲ್ಲದಂತ ಜನರಿಗೆ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಕರೆಯುತ್ತಾರೆ (e shram card online apply)

 

ಈ ಶ್ರಮ ಕಾರ್ಡ್ ಗೆ ಯಾರು ಅರ್ಜಿ ಸಲ್ಲಿಸಬಹುದು (e shram card online apply)..?

ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣವನ್ನು ಯಾವ ರೀತಿ ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ

ಬೀದಿ ಬದಿ ವ್ಯಾಪಾರಿಗಳು:- ಸ್ನೇಹಿತರೆ ತಮ್ಮ ಜೀವನವನ್ನು ನಡಿಸಲು ಹಾಗೂ ತಮ್ಮ ದಿನನಿತ್ಯದ ಖರ್ಚು ವೆಚ್ಚಗಳಿಗಾಗಿ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಅಂತ ಜನರು ಅರ್ಜಿ ಸಲ್ಲಿಸಬಹುದು ಏಕೆಂದರೆ ಇಂತ ಜನರು ಪ್ರತಿದಿನ ಒಂದು ನಿರ್ದಿಷ್ಟ ಹಣ ಅಂದರೆ ಇಂತಿಷ್ಟು ಹಣ ಬರುತ್ತೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ಇಂತವರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಆದ್ದರಿಂದ ಬೀದಿ ಬದಿಯಲ್ಲಿ ಅಥವಾ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಅಂತ ಜನರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣವನ್ನು ತಮಗೆ 60 ವರ್ಷ ದಾಟಿದ ನಂತರ ಪಡೆಯಬಹುದು

ರಿಕ್ಷಾ ಓಡಿಸುವವರು:- ಜೀವನವನ್ನು ಸಾಗಿಸಲು ಹಾಗೂ ತಮ್ಮ ಜೀವನಕ್ಕೆ ಆಧಾರವಾಗಿ ಆಟೋರಿಕ್ಷವನ್ನು ಮಾಡಿಕೊಂಡಿರುತ್ತಾರೆ ಹಾಗೂ ತಮ್ಮ ಜೀವನವನ್ನು ಈ ಹಠ ಓಡಿಸುವುದರ ಮೂಲಕ ಸಾಗಿಸುತ್ತಿರುತ್ತಾರೆ ಹಾಗಾಗಿ ಆಟೋ ರಿಕ್ಷಾ ಓಡಿಸುವವರನ್ನು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಏಕೆಂದರೆ ಇವರಿಗೂ ಕೂಡ ಪ್ರತಿದಿನ ಇಂತಿಷ್ಟು ಹಣ ಬರುತ್ತೆ ಎಂಬ ಯಾವುದೇ ಆಧಾರ ಇರುವುದಿಲ್ಲ ಜೊತೆಗೆ ಪ್ರತಿದಿನ ತಮ್ಮ ಜೀವನ ನಡೆಸಲು ಆಟೋ ರಿಕ್ಷಾ ಓಡಿಸಬೇಕಾಗುತ್ತದೆ ಹಾಗಾಗಿ ಇಂತ ಜನರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮಗೆ ವಯಸ್ಸಾದಂತ ಸಂದರ್ಭದಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು

ತರಕಾರಿ ಮಾರುವವರು:- ಹೌದು ಸ್ನೇಹಿತರೆ ಮಾರ್ಕೆಟ್ ಗಳಲ್ಲಿ ತರಕಾರಿ ಮಾರುವಂತ ಜನರು ಹಾಗೂ ರಸ್ತೆ ಬದಿಗಳಲ್ಲಿ ತರಕಾರಿ ಮಾರುವಂತವರು ಮತ್ತು ಮನೆಮನೆಗಳಿಗೆ ಹೋಗಿ ತರಕಾರಿ ಮಾಡುವಂತಹ ಜನರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಆದ್ದರಿಂದ ಇಂತ ಜನರು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿ ತಮಗೆ ವಯಸ್ಸಾದಂತ ಸಂದರ್ಭದಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು ಮತ್ತು ಗಂಡ ಹೆಂಡತಿ ಇಬ್ಬರೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ಆರು ಸಾವಿರ ಹಣವನ್ನು ಪಡೆದುಕೊಳ್ಳಬಹುದು

ಗಾರೆ ಕೆಲಸ ಮಾಡುವವರು:- ಹೌದು ಸ್ನೇಹಿತರೆ ತುಂಬಾ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಹಾಗೂ ತಾವು ಇರುವಂತ ಸ್ಥಳಗಳಲ್ಲಿ ಯಾವುದೇ ಕೆಲಸ ಇಲ್ಲದ ಸಂದರ್ಭಗಳಲ್ಲಿ ಸಾಕಷ್ಟು ಜನರು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗಿ ಅಲ್ಲಿ ದಿನಗೂಲಿ ಕೆಲಸ ಅಥವಾ ಗಾರೆ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾಗಿ ಗಾರೆ ಕೆಲಸ ಮಾಡುವಂತಹ ಜನರು ಹಾಗೂ ಕಲ್ಲು ಹೊಡೆಯುವವರು ಮತ್ತು ಮನೆ ಕಟ್ಟುವವರು ಹಾಗೂ ಮುಂತಾದ ಗಾರೆ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಉದ್ಯೋಗ ಮಾಡುತ್ತಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಜೊತೆಗೆ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವುದರ ಮೂಲಕ ಇಂಥವರು ಕೂಡ ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು

ಕೂಲಿ ಕಾರ್ಮಿಕರು:- ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ತುಂಬಾ ಜನರು ಕೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಸಾಕಷ್ಟು ಜನರು ದಿನಗೂಲಿಗಾಗಿ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಯಾವುದೇ ಸಣ್ಣಪುಟ್ಟ ಕೆಲಸವನ್ನು ಮಾಡುತ್ತಿರುವಂತಹ ಕೂಲಿ ಕಾರ್ಮಿಕರು ಅಥವಾ ದಿನಗೂಲಿಗಾಗಿ ಕೆಲಸ ಮಾಡುತ್ತಿರುವ ಅಂತ ಕೂಲಿಕಾರ್ಮಿಕರು ಹಾಗೂ ನೆರೆಗದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಮುಂತಾದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೆ ತಮ್ಮ ವಯಸ್ಸಾದ ಸಂದರ್ಭಗಳಲ್ಲಿ ಅಥವಾ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣವನ್ನು ಈ ಯೋಜನೆ ಮೂಲಕ ಪಡೆದುಕೊಳ್ಳಬಹುದು

ಕೃಷಿ ಕಾರ್ಮಿಕರು ಮತ್ತು ರೈತರು:- ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ತುಂಬಾ ಜನರು ಕೃಷಿ ಕಾರ್ಮಿಕರು ಹಾಗೂ ರೈತರು ಇದ್ದಾರೆ ಹಾಗೂ ಕೃಷಿ ಕಾರ್ಮಿಕರನ್ನು ಮತ್ತು ರೈತರನ್ನು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಏಕೆಂದರೆ ರೈತರು ಹಾಗೂ ಕೃಷಿ ಕಾರ್ಮಿಕರು ಪ್ರತಿ ತಿಂಗಳು ಇಷ್ಟು ನಿರ್ದಿಷ್ಟ ಹಣ ಬರುತ್ತೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ

ಹೌದು ಸ್ನೇಹಿತರೆ ಕೃಷಿ ಕೆಲಸ ಹಾಗೂ ರೈತರು ಮತ್ತು ಇತರ ಯಾವುದೇ ಕೂಲಿ ಕಾರ್ಮಿಕ ಕೆಲಸ ಮಾಡುತ್ತಿರುವ ಜನರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 3000 ಹಣವನ್ನು 60 ವರ್ಷ ದಾಟಿದ ನಂತರ ಪಡೆದುಕೊಳ್ಳಬಹುದು ಹಾಗಾಗಿ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಿ

ಇತರ ಕೂಲಿ ಕಾರ್ಮಿಕರು:- ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಹಾಗೂ ನಮ್ಮ ಭಾರತದಲ್ಲಿ ತುಂಬಾ ಜನರು ದಿನಗೂಲಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ದಿನಾಲು ಒಂದು ನಿರ್ದಿಷ್ಟ ಕೆಲಸ ಸಿಗುತ್ತದೆ ಎಂಬ ಆತಂಕದಲ್ಲಿ ತುಂಬಾ ಜನರು ಇರುತ್ತಾರೆ ಆದ್ದರಿಂದ ನಮ್ಮ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಯಾವುದೇ ರೀತಿ ಸಣ್ಣಪುಟ್ಟ ಕೆಲಸ ಮಾಡುವಂತಹ ಜನರು ಹಾಗೂ ದಿನಗೂಲಿಗೆ ಕೆಲಸ ಮಾಡುವಂತಹ ಜನರು ಮತ್ತು ಕೂಲಿ ಕೆಲಸ ಮಾಡುವಂತಹ ಜನರು ಹಾಗೂ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತಹ ಜನರು ಮತ್ತು ಟ್ರೈಲರ್ ಅಂಗಡಿಯಲ್ಲಿ ಕೆಲಸ ಮಾಡುವಂತಹ ಜನರು ಹಾಗೂ ಕಿರಾಣಿ ಅಂಗಡಿಗಳಲ್ಲಿ ಕೆಲಸ ಮಾಡುವಂತಹ ಜನರು ಇತರ ಯಾವುದೇ ರೀತಿ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತಹ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಈ ಶ್ರಮ ಕಾರ್ಡ್ ಲಾಭಗಳೇನು (e shram card online apply)..?
  • 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣವನ್ನು ಗ್ಯಾರೆಂಟಿಯಾಗಿ ಸರ್ಕಾರ ಕಡೆಯಿಂದ ನೀಡಲಾಗುತ್ತದೆ
  • ಕೆಲಸ ಮಾಡುವಂತಹ ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ಅಥವಾ ಯಾವುದೇ ಸಂದರ್ಭಗಳಲ್ಲಿ ಅರ್ಜಿದಾರರು ಮೃತಪಟ್ಟರೆ ಅಂಥ ಸಂದರ್ಭದಲ್ಲಿ ಅರ್ಜಿದಾರರ ಪತ್ನಿಗೆ ಅಥವಾ ನಾಮನಿಗೆ 2 ಲಕ್ಷ ರೂಪಾಯಿ ಮರಣ ವಿಮೆ ಸಿಗುತ್ತದೆ
  • ಕೂಲಿ ಕೆಲಸ ಮಾಡುವಂತಹ ಸಂದರ್ಭಗಳಲ್ಲಿ ಅಥವಾ ಯಾವುದೇ ರೀತಿ ಸಂದರ್ಭಗಳಲ್ಲಿ ಅರ್ಜಿದಾರರು ಅಂಗವಿಕಲನಾದರೆ ಅಥವಾ ಯಾವುದಾದರೂ ತೊಂದರೆ ಉಂಟಾಗಿ ಯಾವುದಾದರೂ ಅಂಗ ಕಳೆದುಕೊಂಡರೆ ರೂ. 1 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ

 

ಅರ್ಜಿ ಸಲ್ಲಿಸಲು ಇರುವಂತ ಮಾನದಂಡಗಳು (e shram card online apply)…?

  • ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 18 ವರ್ಷ ವಯಸ್ಸು ಅಥವಾ 59 ವರ್ಷದ ವಯಸ್ಸು ಒಳಗಿನ ವ್ಯಕ್ತಿಗಳು ಈ ಶ್ರಮ ಯೋಜನೆಗೆ ಅರ್ಜಿ ಸಲ್ಲಿಸಬಹುದು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕಡ್ಡಾಯವಾಗಿ ಅಸಂಘಟಿತ ವಲಯದ ಕೂಲಿಕಾರ್ಮಿಕರು ಆಗಿರಬೇಕು
  • ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಆಧಾರ್ ಕಾರ್ಡ್ ವಿವರ ನೀಡಬೇಕು

 

ಈ ಮೇಲೆ ಕೊಟ್ಟಿರುವಂತಹ ಎಲ್ಲಾ ಅರ್ಹತೆಗಳನ್ನು ಹಾಗೂ ಮಾನದಂಡಗಳನ್ನು ನೀವು ಪಾಲಿಸಿದರೆ ನೀವು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು (e shram card online apply)..?
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ

 

 

ಅರ್ಜಿ ಸಲ್ಲಿಸುವುದು ಹೇಗೆ (e shram card online apply)..?

ಹೌದು ಸ್ನೇಹಿತರೆ ತುಂಬಾ ಜನರಿಗೆ ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ತಿಳಿದಿರುವುದಿಲ್ಲ ಸ್ನೇಹಿತರೆ ನೀವು ಈ ಶ್ರಮ ಕಾರ್ಡಿಗೆ ಅಥವಾ ಶ್ರಮಿಕ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತ ಈ ಶ್ರಮ ಪೋರ್ಟಲ್ಲಿಗೆ ಭೇಟಿ ನೀಡಿ ಸ್ವಯಂ ರಿಜಿಸ್ಟರ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಹತ್ತಿರದ (online centre) ಆನ್ಲೈನ್ ಸೆಂಟರ್ ಗಳಿಗೆ ಭೇಟಿ (visit) ನೀಡಿ ಈ (E Shram card) ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಹೌದು ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಈ ಶ್ರಮ ಪೋರ್ಟಲ್ಲಿಗೆ ಭೇಟಿ ನೀಡುತ್ತದೆ. ನಂತರ ಅಲ್ಲಿ ನೀವು ಕೇಳಿದಂತ ಆಧಾರ್ ಕಾರ್ಡ್ ವಿವರ ಹಾಗೂ ಇತರ ದಾಖಲಾತಿಗಳ ಎಲ್ಲಾ ವಿವರಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿ

ಸ್ನೇಹಿತರೆ ಈ ಲೇಖನ ಮೂಲಕ ನಿಮಗೆ ನಿಜವಾಗಲೂ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 3000 ಹಣ ಬರುತ್ತಾ ಎಂಬ ಮಾಹಿತಿಯನ್ನು ತಿಳಿದುಕೊಂಡಿದರ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನನ್ನು ಆದಷ್ಟು ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಮತ್ತು ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ

 

Leave a Comment