e shram card apply: ಮೋದಿ ಹೊಸ ಗ್ಯಾರಂಟಿ ಪ್ರತಿ ತಿಂಗಳು 3000 ಹಣ ಸಿಗುತ್ತೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

e shram card apply:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಪಡೆಯಬಹುದು ಹಾಗಾಗಿ ಈ ಲೇಖನಿಯಲ್ಲಿ ಯಾವ ಯೋಜನೆ ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು ಮತ್ತು ಈ ಯೋಜನೆಯ ಲಾಭಗಳೇನು ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಯಾವಾಗ 3000 ಪ್ರತಿ ತಿಂಗಳು ಹಣ ಬರುತ್ತೆ ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ

ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿ ಆಗಸ್ಟ್ 31ನೇ ತಾರೀಕುನೊಳಗಡೆ ಈ ಕೆಲಸ ಮಾಡಿ

ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳು ಹಾಗೂ ಸರಕಾರಿ ನೌಕರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಹಣ ಗಳಿಸುವುದು ಹೇಗೆ ಎಂಬ ಮಾಹಿತಿಗಳನ್ನು ಪ್ರತಿದಿನ ಪಡೆಯಲು Telegram ಗ್ರೂಪಿಗೆ & WhatsApp group ಜಾಯಿನ್ ಆಗಬಹುದು

ಕೇಂದ್ರ ಸರ್ಕಾರ ಕಡೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ 20,000 ಹಣ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

 

ಈ ಶ್ರಮ ಕಾರ್ಡ್ (e shram card apply)..?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಈ ಶ್ರಮ ಯೋಜನೆ ಅಥವಾ ಪ್ರಧಾನಮಂತ್ರಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ (PM-SYM) (ವೃದ್ಧಾಪ್ಯ ರಕ್ಷಣೆ) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತವರಿಗೆ 60 ವರ್ಷ ದಾಟಿದ ನಂತರ ಅಥವಾ ವೃದ್ಧಾಪ್ಯ ಸಮಯದಲ್ಲಿ ಅರ್ಜಿದಾರರಿಗೆ ಪ್ರತಿ ತಿಂಗಳು 3000 ಮಾಸಿಕ ಪಿಂಚಣಿ ನೀಡುವ ಯೋಜನೆ, ಈ ಶ್ರಮಿಕ ಕಾರ್ಡ್ ಆಗಿದೆ

e shram card apply
e shram card apply

 

ಹೌದು ಸ್ನೇಹಿತರೆ ಈ ಶ್ರಮಿಕ ಕಾರ್ಡ್ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 3000 ಹಣವನ್ನು ಮಾಸಿಕವಾಗಿ ಪಿಂಚಣಿ ರೂಪದಲ್ಲಿ 60 ವರ್ಷ ದಾಟಿದ ನಂತರ ಮಾತ್ರ ಹಣ ಸಿಗುತ್ತೆ ಹಾಗಾಗಿ ಇದು ಬಡವರಿಗೆ ಮತ್ತು ಹಿಂದುಳಿದವರಿಗೆ ಹಾಗೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಈ ಯೋಜನೆ ಜಾರಿಗೆ ತಂದಿದೆ ಹಾಗಾಗಿ ಈ ಯೋಜನೆಯ ಪ್ರತಿಯೊಬ್ಬರು ಲಾಭ ಪಡೆದುಕೊಳ್ಳಬೇಕು ಮತ್ತು ಈ ಯೋಜನೆಯ ಲಾಭಗಳ ಬಗ್ಗೆ ಕೆಳಗಡೆ ವಿವರಿಸಲಾಗಿದೆ

WhatsApp Group Join Now
Telegram Group Join Now       

ಈ ಶ್ರಮ ಕಾರ್ಡ್ ಪ್ರಯೋಜನಗಳೇನು (e shram card apply)..?

  • 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಮಾಸಿಕ ಪಿಂಚಣಿ ಪಡೆಯಬಹುದು
  • ಆಕಸ್ಮಿಕ ಅಥವಾ ಕೆಲಸದ ಸಮಯದಲ್ಲಿ ಅಂಗವಿಕಲರಾದರೆ 1 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ
  • ಆಕಸ್ಮಿಕ ಅಥವಾ ಕೆಲಸದ ಸಮಯದಲ್ಲಿ ಮರಣ ಹೊಂದಿದರೆ ಅರ್ಜಿದಾರರ ಪತ್ನಿ ಅಥವಾ ನಾಮಿನಿಗೆ 2 ಲಕ್ಷ ರೂಪಾಯಿ ಮರಣ ವಿಮೆ ನೀಡಲಾಗುತ್ತದೆ
  • ಪತ್ನಿ ಮತ್ತು ಪತಿ ಇಬ್ಬರೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 6000 ಹಣವನ್ನು ಪಡೆದುಕೊಳ್ಳಬಹುದು

 

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು (e shram card apply)..?

  • ಭಾರತದ ಪ್ರಜೆಯಾಗಿರಬೇಕು
  • ಅಸಂಘಟಿತ ವಲಯದ ಕಾರ್ಮಿಕನಾಗಿರಬೇಕು ( ಬೀದಿ ವ್ಯಾಪಾರಿಗಳು, ರೈತರು, ಕೃಷಿ ಕಾರ್ಮಿಕರು,ನಿರ್ಮಾಣ ಸೈಟ್ ಕಾರ್ಮಿಕರು, ಬಡಗಿಗಳು, ಚರ್ಮ, ಮೀನುಗಾರರು, ಕೈಮಗ್ಗ, ಮಧ್ಯಾಹ್ನದ ಊಟ, ರಿಕ್ಷಾ ಅಥವಾ ಆಟೋ ವೀಲರ್‌ಗಳು, ಚಿಂದಿ ಆಯುವುದು, ಇತ್ಯಾದಿ ಉದ್ಯಮಗಳಲ್ಲಿ ಕೆಲಸ ಮಾಡುವವರು)
  • ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಲು 18ರಿಂದ 40 ವರ್ಷದ ಒಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯ 1,50,000 ಗಿಂತ ಕಡಿಮೆ ಇರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಯಾವುದೇ ರೀತಿ ಸರಕಾರಿ ಹುದ್ದೆಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳು ಹಾಗೂ ಇತ್ಯಾದಿ ಪಿಂಚಣಿ ಯೋಜನೆ ಗಳಿಗೆ ಅರ್ಜಿ ಸಲ್ಲಿಸಿರಬಾರದು

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (e shram card apply)..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಫೋಟೋ
  • ಮೊಬೈಲ್ ನಂಬರ್
  • ರೇಷನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

 

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (e shram card apply)..?

ಹೌದು ಸ್ನೇಹಿತರೆ, ನೀವೇನಾದರೂ ಈ ಶ್ರಮ ಕಾರ್ಡಿಗೆ ಅಥವಾ ಶ್ರಮಯೋಗಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಹಾಗೂ ಈ ಯೋಜನೆಯ ಮೂಲಕ 3000 ಹಣ ಪ್ರತಿ ತಿಂಗಳು ಪಡೆಯಲು ಬಯಸಿದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದಾದರೂ ಒಂದು ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ಕೆಳಗಡೆ ನೀಡಿದ್ದೇವೆ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಈ ಮಾಹಿತಿ ಇಷ್ಟವಾದರೆ ಆದಷ್ಟು ಪ್ರತಿಯೊಬ್ಬರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬೇಕು

Leave a Comment