Canrara Bank personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ (Canrara Bank personal loan) ಮೂಲಕ ತಿಳಿಸುವುದೇನೆಂದರೆ ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಜನರು ಹಣದ ಅವಶ್ಯಕತೆಯಾಗಿ ಸಾಲ ತೆಗೆದುಕೊಳ್ಳುತ್ತಾರೆ ಹಾಗೂ ಹೊರಗಡೆ ತೆಗೆದುಕೊಳ್ಳುವಂತಹ ಸಾಲಕ್ಕೆ ತುಂಬಾ ಬಡ್ಡಿ ಹಾಕಲಾಗುತ್ತದೆ ಹಾಗಾಗಿ ನಿಮ್ಮ ಹತ್ತಿರ ಕೆನರಾ ಬ್ಯಾಂಕ್ ಅಕೌಂಟ್ ಇದ್ದರೆ ನಿಮಗೆ ಸಿಹಿ ಸುದ್ದಿ ಏಕೆಂದರೆ ನಮ್ಮ ಭಾರತ ದೇಶದಲ್ಲಿ ಇರುವಂತ ದೊಡ್ಡ ಬ್ಯಾಂಕ್ ಗಳ ಪಟ್ಟಿಯಲ್ಲಿ ಈ ಕೆನರಾ ಬ್ಯಾಂಕ್ ಬರುತ್ತದೆ ಹಾಗಾಗಿ ಕೆನರಾ ಬ್ಯಾಂಕ್ ಗ್ರಾಹಕರಿಗೆ ತನ್ನ ಅತ್ಯಾಕರ್ಷಕ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ (personal loan) ನೀಡುತ್ತಿದೆ ಹಾಗಾಗಿ ಈ ಒಂದು ಲೇಖನಿಯಲ್ಲಿ ಯಾವ ರೀತಿ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು ಮತ್ತು ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವಂತಹ ದಾಖಲಾತಿಗಳ ಬಗ್ಗೆ ತಿಳಿದುಕೊಳ್ಳೋಣ
ಸರ್ಕಾರದಿಂದ ಬಂತು ಮಳೆಹಾನಿ ಪರಿಹಾರ ನಿಮಗೆ ಹಣ ಬೇಕಾದರೆ ತಕ್ಷಣ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ತುಂಬಾ ಜನರು ಇತ್ತೀಚಿಗೆ ಹಣಕ್ಕಾಗಿ ಸಾಕಷ್ಟು ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಆದರೆ ತುಂಬಾ ಜನರಿಗೆ ಬ್ಯಾಂಕ್ ಸಾಲ ಸೌಲಭ್ಯ ಸಿಗುತ್ತಿಲ್ಲ ಆದ ಕಾರಣ ಬ್ಯಾಂಕ್ ನಲ್ಲಿ ಪರ್ಸನಲ್ ಯಾವುದೇ ದಾಖಲಾತಿಗಳನ್ನು ನೀಡದೆ ವೈಯಕ್ತಿಕ ಸಾಲ ಅಂದರೆ ಯಾವುದೇ ಗ್ಯಾರೆಂಟಿ ಇಲ್ಲದೆ ನಿಮಗೆ ಪರ್ಸನಲ್ ಲೋನ್ ಹತ್ತು ಲಕ್ಷ ರೂಪಾಯಿವರೆಗೆ ಸಿಗುತ್ತದೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಈ ಸಾಲ (Canrara Bank personal loan) ಸೌಲಭ್ಯವನ್ನು ಕೆನರಾ ಬ್ಯಾಂಕ್ ವತಿಯಿಂದ ನೀಡಲಾಗುತ್ತಿದೆ ಈ ಸೌಲಭ್ಯವನ್ನು ಬೇಗ ಪಡೆದುಕೊಳ್ಳಿ
ಮಹಿಳೆಯರಿಗೆ ಸಿಗಲಿದೆ 3,000 ವರೆಗೆ ಸಾಲ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಕೆನರಾ ಬ್ಯಾಂಕ್ ಖಾತೆದಾರರಿಗೆ (Canrara Bank personal loan) ಸಿಹಿ ಸುದ್ದಿ..?
ಹೌದು ಸ್ನೇಹಿತರೆ, ಈ ಕೆನರಾ ಬ್ಯಾಂಕ್ ವತಿಯಿಂದ ಸಾಲ ಪಡೆದುಕೊಂಡಂತವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ 10 ಲಕ್ಷ ರೂಪಾಯಿವರೆಗೆ ಕೇವಲ ಐದು ನಿಮಿಷದಲ್ಲಿ ನಿಮಗೆ ಸಾಲ ಸೌಲಭ್ಯ ಸಿಗುವಂತೆ ಈ ಕೆನರಾ ಬ್ಯಾಂಕ್ ಆನ್ಲೈನ್ ಪರ್ಸನಲ್ ಲೋನ್ ಸೌಲಭ್ಯವನ್ನು ತೆಗೆದುಕೊಂಡು ಬಂದಿದೆ ಹಾಗಾಗಿ ಇದನ್ನು ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು ಹಾಗೂ ನಿಮ್ಮ ಮೊಬೈಲ್ ನಲ್ಲಿ ಕೂಡ ಕೇವಲ ಹತ್ತು ನಿಮಿಷದಲ್ಲಿ ಸಾಲ (Canrara Bank personal loan) ಸೌಲಭ್ಯವನ್ನು ಪಡೆದುಕೊಳ್ಳಬಹುದು
ಆದ್ದರಿಂದ ನೀವು ನಿಮ್ಮ ಮೊಬೈಲ್ ಮೂಲಕ ಸಾಲ ಸೌಲಭ್ಯ ಪಡೆಯಬೇಕಾದರೆ ಯಾವ ದಾಖಲಾತಿಗಳು ಬೇಕು ಹಾಗು ಯಾವ ರೀತಿ ಸಾಲ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನ ಕೆಳಭಾಗದಲ್ಲಿ ವಿವರಿಸಿದ್ದೇವೆ
ಸಿಗಲಿದೆ 10,000 ದಿಂದ (Canrara Bank personal loan) 10 ಲಕ್ಷ ರೂಪಾಯಿವರೆಗೆ ಸಾಲ..?
ಹೌದು ಸ್ನೇಹಿತರೆ, ನೀವು ಕೆನರಾ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕು ಅಂದುಕೊಂಡರೆ ನಿಮಗೆ ಕೇವಲ 10 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ 10,000 ಯಿಂದ ಹಾಗೂ 3 ಲಕ್ಷ ರೂಪಾಯಿವರೆಗೆ ಸಾಲವನ್ನು (Canrara Bank personal loan) ಪಡೆದುಕೊಳ್ಳಬಹುದು ಆದರೆ ನಿಮಗೆ ವಯಸ್ಸು 21 ವರ್ಷ ಮತ್ತು ಗರಿಷ್ಠ 60 ವರ್ಷದ ಒಳಗಿನ ನಡುವೆ ಇರಬೇಕು ಈ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂದು ನೋಡೋಣ
ಸ್ನೇಹಿತರೆ ನೀವು ಕೆನರಾ ಬ್ಯಾಂಕಿನ ಮೂಲಕ ವಯಕ್ತಿಕ ಸಾಲ ಪಡೆದುಕೊಳ್ಳಬೇಕು ಅಂದರೆ ತುಂಬಾ ಸುಲಭ ಏಕೆಂದರೆ ನೀವು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅಲ್ಲಿ ಕೆನರಾ ಬ್ಯಾಂಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನೀವು ವೈಯಕ್ತಿಕ ಸಾಲ ಪಡೆಯಬೇಕಾದರೆ ಕೆನರಾ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗಾಗಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ನೀವು ಕೆನರಾ ಬ್ಯಾಂಕ್ ಅಪ್ಲಿಕೇಶನ್ ಲಾಗಿನ್ ಆಗಿ ನಂತರ ನಿಮಗೆ ಅಲ್ಲಿ ಪರ್ಸನಲ್ ಲೋನ್ ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ (Canrara Bank personal loan)
ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ನೀಡಬೇಕು ಜೊತೆಗೆ ನಿಮಗೆ ಎಷ್ಟು ಪರ್ಸನಲ್ ಲೋನ್ ಬೇಕಾಗಿದೆ ಎಂಬ ಆಯ್ಕೆಯು ಕೂಡ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದಷ್ಟು ಪರ್ಸನಲ್ ಲೋನ್ ಅನ್ನು ಕೇವಲ ಹತ್ತು ನಿಮಿಷದಲ್ಲಿ ತೆಗೆದುಕೊಳ್ಳಬಹುದು
ನಿಮಗೆ ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬರದೇ ಹೋದ ಪಕ್ಷದಲ್ಲಿ ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಹಾಗೂ ಪರ್ಸನಲ್ ಲೋನ್ ಗೆ ಯಾವ ರೀತಿ ಬಡ್ಡಿ ನಿಗದಿ ಮಾಡಲಾಗಿದೆ ಮತ್ತು ಎಷ್ಟು ಹಣ ನೀಡುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗಾಗಿ ನೀವು ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಕ್ಷಣ ಒಂದು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಹಾಕಿಕೊಳ್ಳಬಹುದು.
ಬೇಕಾಗುವಂತ ದಾಖಲಾತಿಗಳು (Canrara Bank personal loan)…?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಇತ್ತೀಚಿನ ಫೋಟೋ
- ಪಾನ್ ಕಾರ್ಡ್
ಈ ಮೇಲೆ ನೀಡಿದಂತ ದಾಖಲಾತಿಗಳನ್ನು ತೆಗೆದುಕೊಂಡು ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಂತರ ನೀವು ಸಾಲ ಪಡೆದುಕೊಳ್ಳಲು ಒಂದು ಅರ್ಜಿ ಫಾರಂ ಭರ್ತಿ ಮಾಡಿ ಸಾಲ ಪಡೆದುಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರು ಹಾಗೂ ಕೆನರಾ ಬ್ಯಾಂಕ್ ಗ್ರಹಕರಿಗೆ ಈ ಲೇಖನಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ
ಮತ್ತು ಇದೇ ರೀತಿ ವಯಕ್ತಿಕ ಸಾಲ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮತ್ತು ಸರಕಾರಿ ನೌಕರಿಗಳ ಕುರಿತು ಮಾಹಿತಿ ಪಡೆಯಲು ನೀವು ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು