business loan for women:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಸ್ವಂತ ಉದ್ಯೋಗ ಮಾಡಲು ಅಥವಾ ಸ್ವಯಂ ಉದ್ಯೋಗಕ್ಕಾಗಿ ಈ ಯೋಜನೆ ಅಡಿಯಲ್ಲಿ 5 ಲಕ್ಷ ವರೆಗೆ ವ್ಯಾಪಾರ ಸಾಲ ಸಿಗುತ್ತದೆ ಮತ್ತು ಈ ವ್ಯಾಪಾರ ಸಾಲಕ್ಕಾಗಿ ಯಾವುದೇ ರೀತಿ ಗ್ಯಾರಂಟಿ ನೀಡುವಂತಹ ಅವಶ್ಯಕತೆ ಇಲ್ಲ ಒಂದು ವೇಳೆ ಇದಕ್ಕಿಂತ ಹೆಚ್ಚಿನ ಹಣ ನಿಮಗೆ ಬೇಕಾದರೆ 25 ಲಕ್ಷ ರೂಪಾಯಿವರೆಗೆ ಈ ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ ಹಾಗಾಗಿ ಯಾವ ಯೋಜನೆ ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಇರುವ ರೂ. 2000 ಹಣ ಇವತ್ತು ಈ ಜಿಲ್ಲೆಯಲ್ಲಿರುವಂತವರಿಗೆ ಜಮಾ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಮತ್ತು ಆರ್ಥಿಕವಾಗಿ ಸೋಲಂಬಿ ಆಗಲು ಸರ್ಕಾರ ಕಡೆಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ ..! ಅಂತ ಯೋಜನೆಗಳಲ್ಲಿ ಈ ಶ್ರೀ ಶಕ್ತಿ ಯೋಜನೆಯು ಕೂಡ ಒಂದಾಗಿದೆ ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕಾಗಿ 3 ಲಕ್ಷ ರೂಪಾಯಿಯಿಂದ 5 ಲಕ್ಷ ವರೆಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲ ನೀಡಲಾಗುತ್ತದೆ ಒಂದು ವೇಳೆ ಹೆಚ್ಚಿನ ಹಣ ಬೇಕಾದರೆ ಯಾವುದಾದರೂ ಒಂದು ದಾಖಲಾತಿ ನೀಡಿ 25 ಲಕ್ಷ ವರೆಗೆ ಸಾಲ ಪಡೆದುಕೊಳ್ಳಬಹುದು
ಬ್ಯಾಂಕ್ ಲೋನ್ ಹೊಂದಿದವರಿಗೆ ಗುಡ್ ನ್ಯೂಸ್ ಇಲ್ಲಿದೆ ಮಾಹಿತಿ
ಶ್ರೀ ಶಕ್ತಿ ಯೋಜನೆ (business loan for women)..?
ಹೌದು ಸ್ನೇಹಿತರೆ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು 5 ಲಕ್ಷ ವರೆಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲ ನೀಡಲಾಗುತ್ತದೆ ಜೊತೆಗೆ 25 ಲಕ್ಷ ವರೆಗೆ ಯಾವುದಾದರು ಗ್ಯಾರಂಟಿ ನೀಡಿ ಶೇಕಡ 6 ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಇದರಿಂದ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು ಹಾಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ
ಹೌದು ಸ್ನೇಹಿತರೆ ಸ್ವಂತ ಉದ್ಯೋಗ ಪ್ರಾರಂಭಿಸುವಂತ ಮಹಿಳೆಯರಿಗೆ ಹಾಗೂ ವಿಭಿನ್ನ ರೀತಿ ಉದ್ಯೋಗ ಅಥವಾ ವ್ಯಾಪಾರ ಪ್ರಾರಂಭಿಸುವಂತಹ ಮಹಿಳೆಯರಿಗೆ ವಿಭಿನ್ನ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಸ್ವಂತ ಉದ್ಯೋಗಕ್ಕಾಗಿ ತಕ್ಷಣ ಸಾಲ ಪಡೆದುಕೊಳ್ಳಬಹುದು ಕೃಷಿ ಉತ್ಪಾದನೆಗಳ ವ್ಯಾಪಾರ ಮಾಡುವುದು, ಹಾಗೂ ಬಟ್ಟೆ ತಯಾರಿಕೆ, ರಸಗೊಬ್ಬರ ಮಾರಾಟ, ಬ್ಯೂಟಿ ಪಾರ್ಲರ್, ಗುಡಿ ಕೈಗಾರಿಕೆಗಳು, ಮುಂತಾದ ಉದ್ಯೋಗಗಳನ್ನು ಪ್ರಾರಂಭಿಸಲು ಸ್ವಯಂ ಉದ್ಯೋಗ ಸಾಲ ನೀಡಲಾಗುತ್ತದೆ ಈ ಸಾಲ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು ಹಾಗೂ ಮಾನದಂಡಗಳನ್ನು ಕೆಳಗಡೆ ವಿವರಿಸಲಾಗಿದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (business loan for women)..?
- ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ಸ್ವಯಂ ಉದ್ಯೋಗದ ಪ್ರಮಾಣ ಪತ್ರ
- ಕುಡಿ ಕೈಗಾರಿಕೆ ಅಥವಾ ಕಂಪನಿಯ ಪ್ರಮಾಣ ಪತ್ರ
- ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಅರ್ಜಿದಾರ ಗುರುತಿನ ಚೀಟಿ
- ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಫೋಟೋ
ಶ್ರೀ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (business loan for women)..?
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರ ಮಹಿಳೆ ಭಾರತದ ನಿವಾಸಿಯಾಗಿರಬೇಕು ಮತ್ತು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು
- ಈ ಸ್ವಯಂ ಉದ್ಯೋಗಕ್ಕಾಗಿ ಅಥವಾ ಸಾಲಕ್ಕಾಗಿ ಅರ್ಜಿ ಸಲ್ಲಿಸುವಂತಹ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟು ಹಾಗೂ ಗರಿಷ್ಠ 55 ವರ್ಷದ ಒಳಗಿನವರ ಆಗಿರಬೇಕು
- ಶ್ರೀ ಶಕ್ತಿ ಯೋಜನೆಯ ಮೂಲಕ ಸಾಲ ಪಡೆಯುವಂಥ ಮಹಿಳೆಯರು ಯಾವುದಾದರೂ ಸಣ್ಣ ವ್ಯಾಪಾರ ಮಾಡುತ್ತಿರಬೇಕು
- ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರ ಮಹಿಳೆಯ ವಾರ್ಷಿಕ ಆದಾಯ 2,50,000 ಕ್ಕಿಂತ ಕಡಿಮೆ ಇರಬೇಕು.
- ಶ್ರೀ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಪಡೆಯಲು ಮಹಿಳೆಯರಿಗೆ ಮಾತ್ರ ಅವಕಾಶವಿದೆ
ಶ್ರೀ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (business loan for women)..?
ಸ್ನೇಹಿತರೆ ನೀವು ಸ್ವಂತ ಉದ್ಯೋಗ ಮಾಡಲು ಅಥವಾ ಈ ಶ್ರೀ ಶಕ್ತಿ ಯೋಜನೆ ಅಡಿಯಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಮೂರು ಲಕ್ಷ ರೂಪಾಯಿಯಿಂದ 5 ಲಕ್ಷ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಬಯಸಿದರೆ ಅಥವಾ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಮಾಡುತ್ತಿರುವ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ತೆಗೆದುಕೊಂಡು ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು ಮತ್ತು ಈ ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು SBI ಶಾಖೆಯಲ್ಲಿ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು
ಇದೇ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳಿಗಾಗಿ ಅಂದರೆ ಸ್ಕಾಲರ್ಶಿಪ್ ಅಪ್ಡೇಟ್, ಸರ್ಕಾರಿ ಯೋಜನೆಗಳು, ರೈತರಿಗೆ ಸಂಬಂಧಿಸಿದ ಯೋಜನೆಗಳು, ಕರ್ನಾಟಕದ ಪ್ರಮುಖ ಮಾಹಿತಿಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು