bara parihara karnataka:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ಅಂದರೆ 2023 – 2024 ವರ್ಷದಲ್ಲಿ ನಮ್ಮ ಕರ್ನಾಟಕದಲ್ಲಿ ತೀವ್ರ ಬರ (bara parihara karnataka) ಪರಿಸ್ಥಿತಿ ಎದುರಾಗಿತ್ತು ಇದರಿಂದ ಸಾಕಷ್ಟು ರೈತರು ತಮ್ಮ ಬೆಳೆ ನಷ್ಟ ಉಂಟಾಗಿದ್ದು ಹಾಗೂ ಬೆಳೆದ ಬೆಳೆಗೆ ಸರಿಯಾದ ಪ್ರಮಾಣದಲ್ಲಿ ಬೆಲೆ ಸಿಗಲಿಲ್ಲ ಇದರಿಂದ ಸಾಕಷ್ಟು ರೈತರು ಸಾಲದ ಸುಳಿಗೆ ಸಿಕ್ಕಿದ್ದಾರೆ ಎಂದು ಹೇಳಬಹುದು.
ನಮ್ಮ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ (bara parihara karnataka) ಉಂಟಾಗಿತ್ತು ಇದರಿಂದ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಸುಮಾರು 224 ತಾಲೂಕುಗಳನ್ನು ಬರಬೇಡಿತ ತಾಲೂಕುಗಳೆಂದು ಗುರುತಿಸಲಾಗಿದೆ ಹಾಗೂ ಈ ಭರಪೀಡಿತ ತಾಲೂಕುಗಳಲ್ಲಿರುವಂತ ರೈತರಿಗೆ ಈಗಾಗಲೇ ಸರ್ಕಾರ ಕಡೆಯಿಂದ ಎರಡು ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಇನ್ನು ಕೆಲ ರೈತರಿಗೆ ಮೂರನೇ ಕಂತಿನ ಬರ ಪರಿಹಾರ ಬಂದಿದೆ ಹಾಗೂ ಸಾಕಷ್ಟು ರೈತರಿಗೆ ಯಾವುದೇ ರೀತಿ ಬರ ಪರಿಹಾರ ಹಣ ಬಂದಿಲ್ಲ ಹಾಗಾಗಿ ನಾವು ಈ ಲೇಖನಿಯಲ್ಲಿ ಯಾವ ರೈತರಿಗೆ ಬರ ಪರಿಹಾರ ಹಣ ಎಷ್ಟು ಬಿಡುಗಡೆಯಾಗಿದೆ ಹಾಗೂ ಬರ ಪರಿಹಾರ ಹಣ ಬರದೇ ಹೋದರೆ ಏನು ಮಾಡುವುದು ಮತ್ತು ಮೂರನೇ ಕಂತಿನ ಬರ ಪರಿಹಾರ ಹಣ ಎಲ್ಲಾ ರೈತರಿಗೆ ಯಾವಾಗ ಜಮಾ ಆಗುತ್ತದೆ ಎಂದು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಈ ಒಂದು ಯೋಜನೆಗೆ ಅರ್ಜಿ ಹಾಕಿ ಪ್ರತಿ ತಿಂಗಳು 3000 ಪಡೆಯಿರಿ..! ಮೋದಿ ಸರ್ಕಾರದ ಹೊಸ ಯೋಜನೆ
ಸ್ನೇಹಿತರೆ ಇದೇ ರೀತಿ ಪ್ರತಿದಿನ ನೀವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಿಡುವಂತಹ ವಿವಿಧ ರೀತಿ ಅಂದರೆ ಬಡವರಿಗಾಗಿ ಜಾರಿಗೆ ತರಲದಂತಹ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೌಕರಿ ಮತ್ತು ಸರಕಾರಿ ಯೋಜನೆಗಳು ಮಾಹಿತಿ ಹಾಗೂ ಈ ಸರಕಾರಿ ನೌಕರಿ ಮತ್ತು ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ದಾಖಲಾತಿಗಳೇನು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನಾವು ಪ್ರತಿದಿನ ಒಂದೊಂದು ಲೇಖನಿಯಲ್ಲಿ ಪ್ರಕಟಣೆ ಮಾಡುತ್ತೇವೆ ಆದ್ದರಿಂದ ಪ್ರತಿದಿನ ನೀವು ನಮ್ಮ ಪಕ್ಕ ಮಾಹಿತಿ ವೆಬ್ಸೈಟ್ಗೆ ಭೇಟಿ ನೀಡಲು ಪ್ರಯತ್ನ ಮಾಡಿ
ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣ ಈ ಜಿಲ್ಲೆಯಲ್ಲಿರುವವರಿಗೆ ಬಿಡುಗಡೆ ಎಲ್ಲಿದೆ ಸಂಪೂರ್ಣ ಮಾಹಿತಿ
ಇಷ್ಟೇ ಅಲ್ಲದೆ ಸರ್ಕಾರ ಕಡೆಯಿಂದ ಬರುವಂತ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಪ್ರತಿದಿನ ಪ್ರಕಟಣೆ ಮಾಡುತ್ತೇವೆ. ಜೊತೆಗೆ ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವಂತ ಐದು ಗ್ಯಾರಂಟಿ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳು ಇತರ ಪ್ರತಿಯೊಂದು ಮಾಹಿತಿಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಲು ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು
ಮೋದಿ ಸರ್ಕಾರದ ಹೊಸ ಗ್ಯಾರಂಟಿ..! ಪ್ರತಿಯೊಬ್ಬರ ಖಾತೆಗೆ ಸಿಗಲಿದೆ 15000 ಹಣ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಬರ ಪರಿಹಾರ ಹಣ (bara parihara karnataka)…?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ನಮ್ಮ ಕರ್ನಾಟಕದಲ್ಲಿ ತೀವ್ರ ಬರ ಪರಸ್ಥಿತಿ ಬಂದಿದೆ ಇದರಿಂದ ಸಾಕಷ್ಟು ರೈತರ ಬೆಳೆ ಹಾನಿ ಆಗಿದ್ದಷ್ಟೇ ಅಲ್ಲದೆ ತುಂಬಾ ರೈತರು ತಾವು ಬೆಳೆದ ಬೆಳೆಯು ಸರಿಯಾದ ಪ್ರಮಾಣದಲ್ಲಿ ಬೆಳೆದಿಲ್ಲ ಇದರಿಂದ ಸಾಕಷ್ಟು ರೈತರಿಗೆ ಆರ್ಥಿಕ ಸಂಕಷ್ಟ (bara parihara karnataka) ಎದುರಾಗಿದೆ ಹಾಗೂ ತುಂಬಾ ರೈತರು ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಬಹುದು ಇದರಿಂದ ನಮ್ಮ ರಾಜ್ಯ ಸರ್ಕಾರ ಇಂತಹ ರೈತರಿಗೆ ಸಹಾಯ ಮಾಡೋಕೋಸ್ಕರ ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 224 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಯಿತು
ಘೋಷಣೆ ಮಾಡುವುದಷ್ಟೇ ಅಲ್ಲದೆ ಈ 224 ತಾಲೂಕುಗಳಲ್ಲಿರುವಂತ ರೈತರ ಖಾತೆಗೆ ಎರಡು ಕಂತಿನ ಬರ ಪರಿಹಾರ ಹಣವನ್ನು ಈಗಾಗಲೇ ರೈತರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗಿದೆ ಮತ್ತು ತುಂಬಾ ರೈತರು ಕೂಡ ಬರ ಪರಿಹಾರ ಹಣವನ್ನು ಪಡೆದುಕೊಂಡಿದ್ದು ಇನ್ನು ಕೆಲ ರೈತರಿಗೆ ಯಾವುದೇ ರೀತಿ ಬರ ಪರಿಹಾರ ಹಣ ಬಂದಿಲ್ಲ ಅಂತ ರೈತರು ಕೂಡ ಏನು ಮಾಡಬೇಕು ಎಂದು ಈ ಲೇಖನಿಯ ಕೊನೆಯ ಭಾಗದಲ್ಲಿ ವಿವರಿಸಿದೆ
ಮತ್ತು ತುಂಬಾ ರೈತರು ಮೂರನೇ ಕಂತಿನ ಬರ ಪರಿಹಾರ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು (bara parihara karnataka) ಹೇಳಬಹುದು ಹೌದು ಸ್ನೇಹಿತರೆ ನಮ್ಮ ಕೃಷಿ ಸಚಿವರಾದಂತ ಕೃಷ್ಣೆ ಬೈರೇಗೌಡರು ತಿಳಿಸಿರುವ ಮಾಹಿತಿಯ ಪ್ರಕಾರ ನಮ್ಮ ರಾಜ್ಯದಲ್ಲಿ ಸುಮಾರು 18 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ಗುರುತಿಸಲಾಗಿದೆ ಅಂತ ರೈತರಿಗೆ ಜೀವನೋಪಾಯಕ್ಕಾಗಿ ಮತ್ತು ಸ್ವಲ್ಪ ಪ್ರಮಾಣದ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ನಾವು ಅಂತ ರೈತರಿಗೆ ಮೂರನೇ ಕಂತಿನ ಬರ ಪರಿಹಾರ ಹಣ ₹2,800 ರಿಂದ ₹3,000 ಜಮಾ ಮಾಡುತ್ತಿವೆ ಎಂದು ಕೃಷ್ಣಭೈರೇಗೌಡರು ತಿಳಿಸಿದ್ದಾರೆ ಇದರ ಬಗ್ಗೆ ಹೊಸ ಮಾಹಿತಿ ಕೂಡ ಇದೆ ಅದನ್ನು ಲೇಖನೆಯ ಮುಂದೆ ತಿಳಿದುಕೊಳ್ಳೋಣ
ಯಾವ ಬೆಳೆಗೆ (bara parihara karnataka) ಎಷ್ಟು ಬರ ಪರಿಹಾರ ಹಣ ಬಿಡುಗಡೆಯಾಗಿದೆ…?
ಹೌದು ಸ್ನೇಹಿತರೆ ನಮ್ಮ ಸರಕಾರ ಕಡೆಯಿಂದ ಈಗಾಗಲೇ ಎರಡು ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಮೂರನೇ ಕಂಠಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಈಗಾಗಲೇ ಮೂರನೇ ಕಂತಿನ ಹಣ ಕೆಲ ರೈತರು ಈಗಾಗಲೇ ಪಡೆದುಕೊಂಡಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ ಈಗ ಯಾವ ಬೆಳೆಗಳಿಗೆ ಎಷ್ಟು ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೆಳಗಡೆ ನೀಡಿದ್ದೇವೆ
ಮಳೆ ಆಶ್ರೀತ ಬೆಳೆಗಳಿಗೆ :- ಹೌದು ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಮಳೆಯನ್ನು ನಂಬಿಕೊಂಡು ಬೆಳೆಯುವಂತ ಬೆಳೆಗಳಿಗೆ ಅಂದರೆ ಕೇವಲ ಮಳೆಯನ್ನು ನಂಬಿಕೊಂಡು ನಮ್ಮ ರೈತರು ಬೆಳೆಯುವಂತ ಬೆಳೆಗಳಿಗೆ ಬರ ಪರಿಹಾರ ಹಣವನ್ನು 8500 ಯಾಗಿ ನಿಗದಿ ಮಾಡಲಾಗಿದೆ ಮತ್ತು ಬೆಳೆಯ ನಷ್ಟದ ಪ್ರಮಾಣವನ್ನು ಅನುಸರಿಸಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ
ನೀರಾವರಿ ಬೆಳೆಗಳು:- ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ತುಂಬಾ ಜನರು ನೀರಾವರಿ ಬೆಳೆಗಳನ್ನು ಬೆಳೆಯುತ್ತಿದ್ದು ಇಂತಹ ಬೆಳೆ ನಷ್ಟ ಉಂಟಾದರೆ ಅಥವಾ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದರೆ ಅಂತ ರೈತರಿಗೆ ಗರಿಷ್ಠ ₹17000 ಹಣ ನಿಗದಿ ಮಾಡಲಾಗಿದ್ದು ಇದು ರೈತರಿಗೆ ಎಷ್ಟು ಪ್ರಮಾಣದ ಬೆಳೆ ನಷ್ಟ ಆಗಿದೆ ಎಂಬ ಆಧಾರದ ಮೇಲೆಯೂ ಕೂಡ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ
ಮಿಶ್ರ ಬೆಳೆಗಳು:- ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತ ರೈತರು ತುಂಬಾ ಜನರು ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ತಮ್ಮ ಹೊಲಗಳಲ್ಲಿ ಬೆಳೆಯುತ್ತಿದ್ದು ಅಂತ ರೈತರಿಗೆ ಬರ ಪರಿಹಾರ ಹಣವಾಗಿ ಸುಮಾರು 22500 ಹಣವನ್ನು ನಿಗದಿ ಮಾಡಲಾಗಿತ್ತು. ಇದರಲ್ಲಿಯೂ ಕೂಡ ಎಷ್ಟು ಬೆಳೆ ಪ್ರಮಾಣ ಹಾನಿಯಾಗಿದೆ ಎಂಬ ಆಧಾರದ ಮೇಲೆ ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡಲಾಗಿದೆ
ಮೇಲೆ ತಿಳಿಸಿದಂತೆ ಬರ ಪರಿಹಾರ ಹಣವನ್ನು ರೈತರು ಬೆಳೆದ ಬೆಳೆಯ ನಷ್ಟದ ಆಧಾರದ ಮೇಲೆ ಹಾಗೂ ನಮ್ಮ ಕೇಂದ್ರ ಸರಕಾರ (NDRF) ನಿಗದಿ ಮಾಡಿರುವ ಪ್ರಕಾರ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈಗಾಗಲೇ ತುಂಬಾ ರೈತರು ಎರಡು ಕಂತಿನ ಬೆಳೆ ಪರಿಹಾರ ಹಣವನ್ನು ಪಡೆದುಕೊಂಡಿದ್ದು ಮೂರನೇ ಕಂತಿನ ಬೆಳೆ ಪರಿಹಾರ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ ಅಂತವರಿಗೆ ಹೊಸ ಅಪ್ಡೇಟ್ ಕೆಳಗಡೆ ನೀಡಲಾಗಿದೆ
ಮೂರನೇ ಕಂತಿನ ಬೆಳೆ ಪರಿಹಾರ ಹಣ ಯಾವ ರೈತರಿಗೆ (bara parihara karnataka) ಜಮಾ..?
ಹೌದು ಸ್ನೇಹಿತರೆ ನಮ್ಮ ಕೃಷಿ ಸಚಿವರಾದಂತ ಕೃಷ್ಣೆ ಬೈರೇಗೌಡರು ತಿಳಿಸಿರುವ ಪ್ರಕಾರ ನಮ್ಮ ರಾಜ್ಯದಲ್ಲಿರುವಂತ ಸುಮಾರು 17.9 ಲಕ್ಷ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ ಎಂದು ಗುರುತಿಸಲಾಗಿದೆ ಅಂತ ರೈತರಿಗೆ ಮಾತ್ರ ಮೂರನೇ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೌದು ಸ್ನೇಹಿತರೆ ನೀವೇನಾದ್ರೂ ಮೂರನೇ ಕಂತಿನ ಬರ ಪರಿಹಾರ ಹಣ ಪಡೆದುಕೊಳ್ಳಬೇಕಾದರೆ ನೀವು ಸಣ್ಣ ಮತ್ತು ಅತಿ ಸಣ್ಣ ರೈತರೆಂದು ಗುರುತಿಸಬೇಕಾಗುತ್ತದೆ ಅಂದರೆ ನೀವು 5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದರೆ ನಿಮ್ಮನ್ನು ಸಣ್ಣ ರೈತರೆಂದು ಗುರುತಿಸಲಾಗುತ್ತದೆ ಅಂತವರಿಗೆ ಮಾತ್ರ ಮೂರನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕೃಷಿ ಸಚಿವರಾದಂತ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ
3ನೇ ಕಂತಿನ ಬರ ಪರಿಹಾರ ಹಣ ಯಾವಾಗ ಬಿಡುಗಡೆ (bara parihara karnataka)…?
ಹೌದು ಸ್ನೇಹಿತರೆ, ಜುಲೈ 25 ಅತಿಯಾದ ಮಳೆಯಿಂದ ಹಾಗೂ ಪ್ರಕೃತಿ ವಿಕೋಪದಿಂದ ಮತ್ತು ತೀವ್ರ ಮಳೆ ಕೊರತೆಯಿಂದ ಉಂಟಾದಂತಹ ರೈತರಿಗೆ ಬರ ಪರಿಹಾರ ಹಣ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾದಂತ ನಾರಾಯಣಸ್ವಾಮಿಯವರು ನಮ್ಮ ಕೃಷಿ ಸಚಿವರಾದಂತ ಕೃಷ್ಣೆ ಬೈರೇಗೌಡರಿಗೆ ಪ್ರಶ್ನೆ ಕೇಳಿದರು
ಈ ಈ ಬಗ್ಗೆ ಕೃಷ್ಣ ಬೈರೇಗೌಡರು ಈ ರೀತಿಯಾಗಿ ಹೇಳಿದ್ದಾರೆ ನಮ್ಮ ರಾಜ್ಯದಲ್ಲಿರುವಂತ ಬೆಳೆ ನಷ್ಟ ಅನುಭವಿಸಿದಂತ ರೈತರಿಗೆ ಈಗಾಗಲೇ ಎರಡು ಕಂತಿನ ರೂಪದಲ್ಲಿ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದೇವೆ ಹಾಗೂ ನಾಳೆಯ ಕೊನೆಯ ಭಾಗದಲ್ಲಿರುವಂತ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು ಸುಮಾರು 17,80,000 ಇದ್ದಾರೆ ಎಂದು ಗುರುತಿಸಲಾಗಿದ್ದು ಅಂತ ರೈತರ ಜೀವನೋಪಾಯ ನಷ್ಟಕ್ಕೆ ಹಣ ಪಾವತಿ ಮಾಡಲು ನಮ್ಮ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಈ 17.8 ಲಕ್ಷ ರೈತರಿಗೆ ಮೂರನೇ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲು 531 ಕೋಟಿ ಹಣವನ್ನು ತೆಗೆದಿಟ್ಟಿದ್ದೇವೆ ಹಾಗಾಗಿ ಇನ್ನು ಒಂದು ಅಥವಾ ಎರಡು ವಾರಗಳಲ್ಲಿ ಬೆಳೆ ನಷ್ಟ ಉಂಟಾದಂತ ರೈತರಿಗೆ ಖಾತೆಗೆ 2800 ರಿಂದ 3000 ರೂಪಾಯಿ ಬರ ಪರಿಹಾರ ಹಣ ಬಿಡುಗಡೆ ಮಾಡಲಿದ್ದೇವೆ ಮತ್ತು ಈಗಾಗಲೇ ಬರ ಪರಿಹಾರ ಹಣ ಬಿಡುಗಡೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು ಕೆಲ ರೈತರು ಈಗಾಗಲೇ ಹಣ ಪಡೆದುಕೊಳ್ಳುತ್ತಿದ್ದಾರೆ ಅಂತಂತವಾಗಿ ಮೂರನೇ ಕಂತಿನ ಬರ ಪರಿಹಾರ ಹಣವನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ
ಹಾಗಾಗಿ ಬರ ಪರಿಹಾರ ಹಣ ಜಮಾ ಆಗುವರೆಗೂ ರೈತರು ಕಾಯಬೇಕಾಗುತ್ತದೆ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಲು ಪ್ರಕ್ರಿಯೆ ಪ್ರಾರಂಭ ಮಾಡಿದ್ದಾರಂತೆ ಇನ್ನೇನು ಒಂದರಿಂದ ಎರಡು ವಾರಗಳಲ್ಲಿ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ
ಬರ ಪರಿಹಾರ ಹಣ ಜಮಾ (bara parihara karnataka) ಆಗದೇ ಇರಲು ಪ್ರಮುಖ ಕಾರಣ..?
FID ಮಾಡಿಸದೇ ಇರುವುದು:- ಹೌದು ಸ್ನೇಹಿತರೆ, ಬರ ಪರಿಹಾರ ಹಣ ಜಮಾ ಆಗದೇ ಇರಲು ಪ್ರಮುಖ ಕಾರಣವೇನೆಂದರೆ ರೈತರು ತಮ್ಮ ಜಮೀನಿಗೆ fid ಅಥವಾ ಫ್ರೂಟ್ ಐಡಿ ಕ್ರಿಯೇಟ್ ಮಾಡದೇ ಇರುವುದು ಪ್ರಮುಖ ಕಾರಣವಾಗಿರುತ್ತದೆ ಹಾಗಾಗಿ ನಿಮಗೆ ಬರ ಪರಿಹಾರ ಹಣ ಬೇಗ ಬೇಕು ಅಂದರೆ ನೀವು ಮೊದಲು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ FID ಕ್ರಿಯೇಟ್ ಮಾಡಿಸಿಕೊಳ್ಳಿ
ಆಧಾರ್ ಲಿಂಕ್:- ಹೌದು ಸ್ನೇಹಿತರೆ ರೈತರಿಗೆ ಬರ ಪರಿಹಾರ ಹಣ ಜಮಾ ಆಗದೇ ಇರಲು ಇನ್ನೊಂದು ಪ್ರಮುಖ ಕಾರಣವೇನೆಂದರೆ ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವುದು ಒಂದು ಪ್ರಮುಖ ಕಾರಣವಾಗಿರುತ್ತದೆ ನೀವು ಬರ ಪರಿಹಾರ ಹಣ ಪಡೆದುಕೊಳ್ಳಬೇಕು ಅಂದರೆ ಕಡ್ಡಾಯವಾಗಿ ನಿಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು
ಬ್ಯಾಂಕ್ ಖಾತೆ:- ಸ್ನೇಹಿತರೆ ರೈತರಿಗೆ ಯಾವುದೇ ರೀತಿ ಬರ ಪರಿಹಾರ ಹಣ ಜಮಾ ಆಗದೇ ಇರಲು ಇನ್ನೊಂದು ಪ್ರಮುಖ ಕಾರಣವೇನೆಂದರೆ, ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸೀಡಿಂಗ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮತ್ತು ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗಾಗಿ ಪ್ರತಿಯೊಬ್ಬ ರೈತರು ಈ ಕೆಲಸವನ್ನು ಮೊದಲು ಮಾಡಿ ಅವಾಗ ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮಾ ಆಗುತ್ತೆ
ಹೌದು ಸ್ನೇಹಿತರೆ ನಿಮಗೆ ಮೂರು ಕಂತಿನ ಬರ ಪರಿಹಾರ ಹಣ ಬರಬೇಕು ಅಂದರೆ ಅಥವಾ ನಿಮಗೆ ಯಾವುದೇ ರೀತಿ ಬೆಳೆ ಪರಿಹಾರ ಮತ್ತು ಬರ ಪರಿಹಾರ ಹಣ ಬರಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಹಾಗೂ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಅಂದರೆ ಮಾತ್ರ ಹಣ ಬರುತ್ತೆ ಎಂದು ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ
ಈ ಮೇಲೆ ನೀಡಿದಂತ ಎಲ್ಲಾ ಕೆಲಸಗಳನ್ನು ನೀವು ಮಾಡಿದರೆ ನಿಮಗೆ ಖಂಡಿತ ಬರ ಪರಿಹಾರ ಹಣ ಬರುತ್ತೆ ನೀವು ಈಗಾಗಲೇ ಎರಡು ಕಂತಿನ ಬರ ಪರಿಹಾರ ಹಣ ಪಡೆದುಕೊಂಡಿದ್ದರೆ ಏನು ಮಾಡುವಂತ ಅವಶ್ಯಕತೆ ಇಲ್ಲ ಮತ್ತು ನಿಮಗೆ ಯಾವುದೇ ರೀತಿ ಬರ ಪರಿಹಾರ ಹಣ ಬಂದಿಲ್ಲ ಅಂದರೆ ನೀವು ಮೇಲೆ ನೀಡಿದಂತ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು
ವಿಶೇಷ ಸೂಚನೆ:- ಸ್ನೇಹಿತರೆ ನಿಮಗೆ ಯಾವುದೇ ರೀತಿ ಬರ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ ನೀವು ಮೊದಲು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಅಥವಾ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಅಂದರೆ ಕುಲಕಣಿಗಳಿಗೆ ಭೇಟಿ ನೀಡಿ ಯಾವ ಕಾರಣಕ್ಕೆ ನಿಮಗೆ ಬರ ಪರಿಹಾರ ಹಣ ಜಮಾ ಆಗಿಲ್ಲ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಹಾಗಾಗಿ ನಿಮಗೆ ಯಾವ ಕಾರಣಕ್ಕೆ ಬರ ಪರಿಹಾರ ಹಣ ಜಮಾ ಆಗಿಲ್ಲ ಎಂಬ ನಿಖರ ಮಾಹಿತಿ ತಿಳಿದುಕೊಳ್ಳಲು ಖಂಡಿತ ಮಾಡಿ
ನಾವು ಮುಂದಿನ ಲೇಖನೆಯಲ್ಲಿ ಬರ ಪರಿಹಾರ ಹಣ ಯಾವ ರೀತಿ ಚೆಕ್ ಮಾಡುವುದು ಹಾಗೂ ಬರ ಪರಿಹಾರ ಹಣದ ಲಿಸ್ಟ್ ಯಾವ ರೀತಿ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಲು ಹಾಗೂ ಪ್ರತಿದಿನ ಹೊಸ ಹೊಸ (New update) ಅಪ್ಡೇಟ್ ಪಡೆದುಕೊಳ್ಳಲು WhatsApp & Telegram ಗ್ರೂಪಿಗೆ (group join) ಜಾಯಿನ್ ಆಗಬಹುದು