ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಿಡುಗಡೆ ಈ ರೀತಿ ಹಣ ಚೆಕ್ ಮಾಡಿ | Anna Bhagya scheme check amount

Anna Bhagya scheme check amount:-ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣಕ್ಕಾಗಿ ಕಾಯ್ತಾ ಇದ್ದೀರಾ ಮತ್ತು ನಿಮಗೆ ಕಳೆದ ಎರಡರಿಂದ ಮೂರು ತಿಂಗಳ ಕಾಲ ಅಕ್ಕಿ ಹಣ ಜಮಾ ಆಗಿಲ್ಲ ಹಾಗಾದರೆ ನಿಮಗೆ ಗುಡ್ ನ್ಯೂಸ್ ಹೌದ ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಈಗಾಗಲೇ ಅಕ್ಕಿ ಹಣ ಬಿಡುಗಡೆ ಮಾಡಿದ್ದಾರೆ ನಾವು ಈ ಲೇಖನಿಯಲ್ಲಿ ಅಕ್ಕಿ ಹಣದ ಸ್ಟೇಟಸ್ ಯಾವ ರೀತಿ ಚೆಕ್ ಮಾಡುವುದು ಹಾಗೂ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಮತ್ತು ಅಕ್ಕಿ ಹಣ ಬರಬೇಕಾದರೆ ಸರ್ಕಾರ ಕಡೆಯಿಂದ ಮಾಡಿರುವಂತ ಕೆಲವೊಂದು ರೂಲ್ಸ್ ಗಳನ್ನು ಪಾಲಿಸಬೇಕು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ

ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಜಮಾ ಆಗಿಲ್ಲ ಅಂದರೆ ಕೂಡಲೇ ಈ ಎರಡು ಕೆಲಸ ಮಾಡಿ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ, ತುಂಬಾ ಜನರು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬರುತ್ತಿಲ್ಲವೆಂದು ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಹಾಗಾಗಿ ಇದರ ಬಗ್ಗೆ ಆಹಾರ ಇಲಾಖೆ ಕಡೆಯಿಂದ ಸ್ಪಷ್ಟ ಮಾಹಿತಿ ಹೊರಬಂದಿದ್ದು ಅನ್ನ ಭಾಗ್ಯ (Anna Bhagya scheme check amount)  ಯೋಜನೆ ಅಕ್ಕಿ ಹಣ ಈಗಾಗಲೇ ಜಮಾ ಮಾಡಲು ಪ್ರಾರಂಭ ಮಾಡಿದ್ದಾರೆ ಮತ್ತು ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದರೆ ನೀವು ಸರ್ಕಾರ ಕಡೆಯಿಂದ ಪಾಲಿಸಿಲ್ಲವೆಂದು ಅರ್ಥ ಹಾಗಾಗಿ ಯಾವ ರೂಲ್ಸ್ ಗಳನ್ನು ಪಾಲಿಸಬೇಕು ಎಂಬ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ

ಮಹಿಳೆಯರ ಖಾತೆಗೆ ಸೇರಿದೆ ಮೂರು ಲಕ್ಷ ರೂಪಾಯಿ ಹಣ ಯಾವುದೇ ಬಡ್ಡಿ ಇರುವುದಿಲ್ಲ ಜೊತೆಗೆ ಒಂದು ಲಕ್ಷದ 50 ಸಾವಿರ ಸಾಲ ಮನ್ನಾ ಆಗುತ್ತೆ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಸಲಾಯಿತು. ಇದರಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರ ಹಿಡಿಯುವ ಉದ್ದೇಶದಿಂದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಜನರಿಗೆ ಆಶ್ವಾಸನೆ ಕೊಟ್ಟಿತ್ತು. ಅದರಂತೆ 2023ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ ತಾನು ನೀಡಿದಂತಹ ಐದು ಗ್ಯಾರಂಟಿಗಳನ್ನು ನೂರು ದಿನದ ಒಳಗಡೆಯಾಗಿ ಅನುಷ್ಠಾನಕ್ಕೆ ತಂದಿದೆ

ಬಂತು ಹೊಸ ಯೋಜನೆ ಮನೆ ಇಲ್ಲದಂತ ಬಡವರಿಗೆ ಉಚಿತ ಮನೆ ನಿರ್ಮಾಣ ಬೇಗ ಈ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಯೋಜನೆಗೆ ಅರ್ಜಿ ಸಲ್ಲಿಸಿ. ಇಲ್ಲಿದೆ ಮಾಹಿತಿ

ಈ 5 ಗ್ಯಾರಂಟಿಗಳಲ್ಲಿ ಒಂದು ಗ್ಯಾರೆಂಟಿ ಅಂದ್ರೆ ಅದು ಅನ್ನಭಾಗ್ಯ ಯೋಜನೆ ಈ ಅನ್ನ ಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಮತ್ತು ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ತಲಾ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ಜನರಿಗೆ ನೀಡಿತ್ತು ಆದರೆ ಅಕ್ಕಿ ಅಭಾವದಿಂದ ಮತ್ತು ನಮ್ಮ ರಾಜ್ಯದಲ್ಲಿ ಸಾಕಷ್ಟು ಅಕ್ಕಿ ಕೊರತೆ ಉಂಟಾದ ಕಾರಣ ಕೇಂದ್ರ ಸರ್ಕಾರ ಈ ಅನ್ನ ಭಾಗ್ಯ ಯೋಜನೆ ಮೂಲಕ 5 ಕೆ.ಜಿ ಅಕ್ಕಿಯನ್ನು ಪ್ರತಿಯೊಬ್ಬ ಸದಸ್ಯರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ ಹಾಗೂ ರಾಜ್ಯ ಸರಕಾರ ಅಕ್ಕಿಯ ಕೊರತೆಯಿಂದ 5 ಕೆಜಿ ಅಕ್ಕಿಯ ಬದಲಾಗಿ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ ಇದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ (Anna Bhagya scheme check amount)

ಹೌದು ಸ್ನೇಹಿತರೆ, ಇದೇ ರೀತಿ ನಿಮಗೆ ಸರ್ಕಾರಿ ನೌಕರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ನೌಕರಿಗಳ ಬಗ್ಗೆ ಮಾಹಿತಿ ಮತ್ತು ನಮ್ಮ ರಾಜ್ಯ ಸರ್ಕಾರ ಆಗೋ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳು ಹಾಗೂ ಈ ಹುದ್ದೆಗಳ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ದಾಖಲಾತಿಗಳು ಯಾವ್ಯಾವ ನೀಡಬೇಕು ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ನಾವು ಪ್ರತಿದಿನ ಈ ಲೇಖನಗಳಲ್ಲಿ ಪ್ರಕಟಣೆ ಮಾಡುತ್ತೇವೆ (Anna Bhagya scheme check amount)

WhatsApp Group Join Now
Telegram Group Join Now       

ಇಷ್ಟೇ ಅಲ್ಲದೆ ನಮ್ಮ ರಾಜ್ಯ ಸರ್ಕಾರದ ಐದು ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಯಾವ್ಯಾವು ನೀಡಬೇಕು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಪ್ರತಿದಿನ ಪ್ರಕಟಣೆ ಮಾಡುತ್ತೇವೆ ಜೊತೆಗೆ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದಂತೆ ವಿವಿಧ ರೀತಿ ಯೋಜನೆಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಬೇಕಾ ಅಥವಾ ಈ ರೀತಿ ಪ್ರತಿ ಮಾಹಿತಿ ನೀವು ತಿಳಿಯಬೇಕು ಅಂದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ಎಲ್ಲಾ ಮಾಹಿತಿಗಳು ನಿಮಗೆ ಬೇಗ ಸಿಗುತ್ತವೆ

 

ಅನ್ನಭಾಗ್ಯ ಯೋಜನೆ (Anna Bhagya scheme check amount)..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಂಚೆ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನೀಡಿತ್ತು ಜೊತೆಗೆ ತಾನು ಅಧಿಕಾರಕ್ಕೆ ಬಂದ ನಂತರ ಈ ಯೋಜನೆ ಮೂಲಕ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಪ್ರತಿಯೊಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ನಮ್ಮ ಭಾರತ ದೇಶದಲ್ಲಿ ಅಕ್ಕಿಯ ಅಭಾವದಿಂದ ಅಥವಾ ಕೊರತೆಯಿಂದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗಲಿಲ್ಲ

Anna Bhagya scheme check amount
Anna Bhagya scheme check amount

 

ಆದ್ದರಿಂದ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ನೀಡುತ್ತಿರುವಂತ 5 ಕೆಜಿ ಅಕ್ಕಿಯನ್ನು ಬಿಟ್ಟು ಉಳಿದ 5 ಕೆಜಿ ಅಕ್ಕಿಗೆ ಅಂದರೆ ಪ್ರತಿಯೊಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಹಣ ಅಂದರೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ಹಣವನ್ನು ರೇಷನ್ ಕಾರ್ಡ್ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಅಂದರೆ ಉದಾಹರಣೆ ಒಂದು ರೇಷನ್ ಕಾರ್ಡ್ ನಲ್ಲಿ ನಾಲ್ಕು ಜನ ಸದಸ್ಯರು ಇದ್ದಾರೆ ಅಂದುಕೊಳ್ಳೋಣ ಅವರಿಗೆ ಪ್ರತಿ ತಿಂಗಳು 680 ರೂಪಾಯಿ ಹಣವನ್ನು ರೇಷನ್ ಕಾರ್ಡ್ ಹೊಂದಿದಂತ ಫಲಾನುಭವಿಗಳ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತದೆ

ಹೌದು ಸ್ನೇಹಿತರೆ ಇಲ್ಲಿವರೆಗೂ ಸುಮಾರು 10 ತಿಂಗಳ ಹಣವನ್ನು ಅಂದರೆ, ಫೆಬ್ರವರಿ ಮತ್ತು ಜನವರಿ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದ್ದು ಇನ್ನು ಕೆಲವರಿಗೆ ಜೂನ್ ತಿಂಗಳ ವರ್ಗಾವಣೆ ಮಾಡಲಾಗಿದೆ ಮತ್ತು ಕೆಲವರಿಗೆ ಇನ್ನೂ ಯಾವುದೇ ಕಂತಿನ ಹಣ ಬಂದಿಲ್ಲ ಇದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳೋಣ

 

ಜೂನ್ ಮತ್ತು ಜುಲೈ ತಿಂಗಳ ಹಣ ಯಾವಾಗ ಬಿಡುಗಡೆ (Anna Bhagya scheme check amount)..?

ಹೌದು ಸ್ನೇಹಿತರೆ ತುಂಬಾ ಜನರು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ ಇದನ್ನು ಮನಗಂಡಂತ ಸರ್ಕಾರ ಈಗಾಗಲೇ ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ವರ್ಗಾವಣೆ ಮಾಡಲು ಪ್ರಾರಂಭ ಮಾಡಿದೆ ಅದೇ ರೀತಿ ಜೂನ್ ಮತ್ತು ಮೇ ತಿಂಗಳ ಹಣವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದ್ದು ಇದರ ಸಾಕ್ಷಿಯನ್ನು ನಾವು ಕೆಳಗಡೆ ನೀಡಿದ್ದೇವೆ

Anna Bhagya scheme check amount
Anna Bhagya scheme check amount

 

ಹೌದು ಸ್ನೇಹಿತರೆ ಮೇಲೆ ನೋಡಿರಬಹುದು ನಿನ್ನೆ ಅಂದರೆ ಆಗಸ್ಟ್ ಎರಡನೇ ತಾರೀಖಿನಂದು ಅನ್ನ ಭಾಗ್ಯ ಯೋಜನೆಗೆ ಜೂನ್ ತಿಂಗಳ ಹಣ ಬಿಡುಗಡೆಯಾಗಿದ್ದು ಮತ್ತು ಕೆಲವರ ಖಾತೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಕೂಡ ಬಿಡುಗಡೆಯಾಗಿದೆ ಹಾಗಾಗಿ ನಿಮ್ಮ ಖಾತೆಗೆ ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಿ

Anna Bhagya scheme check amount
Anna Bhagya scheme check amount

 

ಹೌದು ಸ್ನೇಹಿತರೆ ಮೇಲೆ ಇನ್ನೊಂದು ಸಾಕ್ಷಿ ಕೂಡ ನಾವು ಹಾಕಿದ್ದೇವೆ ಅಲ್ಲಿ ನೋಡಬಹುದು ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಕೂಡ ಜಮಾ ಆದ ಮೆಸೇಜ್ ಹಾಗಾಗಿ ನಿಮಗೂ ಕೂಡ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿರುತ್ತದೆ ಒಂದು ವೇಳೆ ಬಂದಿಲ್ಲ ಅಂದರೆ ನೀವು ಇನ್ನೂ ಒಂದು ವಾರಗಳ ಒಳಗಡೆ ಆಗಿ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ಪಡೆದುಕೊಳ್ಳುತ್ತೀರಿ ಒಂದು ವೇಳೆ ನಿಮಗೆ ಅನ್ನ ಭಾಗ್ಯ ಯೋಜನೆಯ ಹಣ ಬರುತ್ತಿಲ್ಲವೆಂದರೆ ನೀವು ಸರಕಾರದ ಈ ರೂಲ್ಸ್ ಪಾಲಿಸುತ್ತಿಲ್ಲ ಎಂದು ಅರ್ಥ ಹಾಗಾಗಿ ಹಣ ಬರಲು ಯಾವ ರೂಲ್ಸ್ ಪಾಲಿಸಬೇಕು ಎಂಬ ಮಾಹಿತಿಯನ್ನು ಕೆಳಗಡೆ ತಿಳಿಸಿದ್ದೇವೆ (Anna Bhagya scheme check amount)

 

ಅನ್ನಭಾಗ್ಯ ಯೋಜನೆಯ ಹಣ ಪಡೆಯಲು (Anna Bhagya scheme check amount) ಇರುವ ರೂಲ್ಸ್..?

ಹೌದು ಸ್ನೇಹಿತರೆ ನೀವು ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವನ್ನು ನೀವು ಪ್ರತಿ ತಿಂಗಳು (Anna Bhagya scheme check amount) ಪಡೆದುಕೊಳ್ಳಬೇಕು ಅಂದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಈ ರೂಲ್ಸ್ ಗಳನ್ನು ನೀವು ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಪ್ರತಿ ತಿಂಗಳು ಜಮಾ ಆಗುತ್ತದೆ ಯಾವ ರೂಲ್ಸ್ ಎಂದು ಕೆಳಗಡೆ ವಿವರಿಸಲಾಗಿದೆ

ರೇಷನ್ ಕಾರ್ಡ್ E-KYC:- ಹೌದು ಸ್ನೇಹಿತರೆ, ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಗೆ ಯಾವುದೇ ಕಂತಿನ ಹಣ ಬರುತ್ತಿಲ್ಲವೇ ಅಥವಾ ನಿಮಗೆ ಎರಡರಿಂದ ನಾಲ್ಕು ಕಂತಿನ ಹಣ ಬಾಕಿ ಇದೆಯೇ ಹಾಗಾದರೆ ಕಡ್ಡಾಯವಾಗಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಈಕೆವೈಸಿ ಮಾಡಿಸಬೇಕಾಗುತ್ತದೆ ಹಾಗಾಗಿ ಒಂದು ಸಲ ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತ ಸದಸ್ಯರ ಈ ಕೆವೈಸಿ ಆಗಿದೆ ಇಲ್ಲವೋ ಎಂದು ಮೊದಲು ತಿಳಿದುಕೊಳ್ಳಿ ಒಂದು ವೇಳೆ ಆಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಈ ಕೆವೈಸಿ ಮಾಡಿಸಬಹುದು

ಆಧಾರ್ ಕಾರ್ಡ್ ಲಿಂಕ್:- ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬರದೆ ಇರಲು ಇನ್ನು ಒಂದು ಪ್ರಮುಖ ಕಾರಣವೇನೆಂದರೆ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರಿಗೆ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ ಏಕೆಂದರೆ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವ ಪಕ್ಷದಲ್ಲಿ ಅಂತ ಸದಸ್ಯರನ್ನು ರೇಷನ್ ಕಾರ್ಡ್ ನಿಂದ ಎರಡರಿಂದ ಮೂರು ತಿಂಗಳ ಒಳಗಡೆಯಾಗಿ ತೆಗೆದು ಹಾಕಲಾಗುತ್ತದೆ ಹಾಗಾಗಿ ಕಡ್ಡಾಯವಾಗಿ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು (Anna Bhagya scheme check amount)

ಬ್ಯಾಂಕ್ ಖಾತೆ:- ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರದೆ ಇರಲು ಇನ್ನೊಂದು ಪ್ರಮುಖ ಕಾರಣವೇನೆಂದರೆ ಅದು ರೇಷನ್ ಕಾರ್ಡ್ ನಲ್ಲಿರುವಂತ ಮುಖ್ಯಸ್ಥರ ಬ್ಯಾಂಕ್ ಖಾತೆ ಸರಿಯಾಗಿ ಇರದೇ ಹೋದ ಕಾರಣ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರುವುದಿಲ್ಲ ಹಾಗಾಗಿ ಮೊದಲು ರೇಷನ್ ಕಾರ್ಡ್ ನಲ್ಲಿರುವಂತ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡಿಸಬೇಕು ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಬೇಕು ಅಂದರೆ ಮಾತ್ರ ಹಣ ಬರುತ್ತೆ ಹಾಗಾಗಿ ಇದನ್ನು ಮಾಡಿಸಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ (Anna Bhagya scheme check amount)

ಆಧಾರ್ ಕಾರ್ಡ್ ಅಪ್ಡೇಟ್:- ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬರದೆ ಇರಲು ಇನ್ನೊಂದು ಪ್ರಮುಖ ಕಾರಣವೇನೆಂದರೆ ಕುಟುಂಬದ ಮುಖ್ಯಸ್ಥರು ಆಧಾರ್ ಕಾರ್ಡ್ ತೆಗೆಸಿ 10 ವರ್ಷಗಳ ಕಾಲ ಆಗಿದ್ದು ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲ ಅಂದರೆ ಅಂಥವರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಹಾಗಾಗಿ ಇದನ್ನು ಮಾಡಿಸಲು ಕೂಡಲೇ ನಿಮ್ಮ ಹತ್ತಿರದ ಆದರ್ಶ ಸೆಂಟರ್ ಗಳಿಗೆ ಭೇಟಿ ನೀಡಿ

ಹೆಸರು ಹೊಂದಾಣಿಕೆ:- ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರಲು ಇನ್ನೊಂದು ಪ್ರಮುಖ ಕಾರಣವೇನೆಂದರೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ಹೆಸರು ಒಂದೇ ತರ ಅಥವಾ ಎಲ್ಲಾ ದಾಖಲಾತಿಗಳಲ್ಲಿ ಫಲಾನುಭವಿಗಳ ಹೆಸರು ಸೇಮ್ ಇರಬೇಕು ಅಂದರೆ ಮಾತ್ರ ಹಣ ಬರುತ್ತೆ ಹಾಗಾಗಿ ಎಲ್ಲಾ ದಾಖಲಾತಿಗಳಲ್ಲಿ ಹೆಸರು ಸೇಮ್ ಇದೇ ಇಲ್ಲವೋ ಎಂದು ತಿಳಿದುಕೊಳ್ಳಿ

ವಿಶೇಷ ಸೂಚನೆ:- ಸ್ನೇಹಿತರೆ ಎಲ್ಲಾ ಸರಿಯಾಗಿದ್ದು ಕೂಡ ನಿಮಗೆ ಅನ್ನ ಭಾಗ್ಯ ಯೋಜನೆ ಪೆಂಡಿಂಗ್ ಇರುವಂತಹ ಅಕ್ಕಿ ಹಣ ಬರುತ್ತಿಲ್ಲವೇ ಹಾಗಾದರೆ ನೀವು ಕೂಡಲೇ ಈ ಒಂದು ಕೆಲಸ ಮಾಡಬೇಕು ಏನೆಂದರೆ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಬೇಕು ನಂತರ ನಿಮ್ಮ ರೇಷನ್ ಕಾರ್ಡಿಗೆ ಅಥವಾ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಯಾವ ಕಾರಣಕ್ಕೆ ಬರುತ್ತಿಲ್ಲ ಎಂಬ ಸ್ಪಷ್ಟ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳಿಂದ ತಿಳಿದುಕೊಳ್ಳಬಹುದು

 

ಅನ್ನಭಾಗ್ಯ ಯೋಜನೆ ಅಕ್ಕಿ ಹಣದ ಸ್ಟೇಟಸ್ ಯಾವ ರೀತಿ ಚೆಕ್ ಮಾಡುವುದು (Anna Bhagya scheme check amount)..?

ಹೌದು ಸ್ನೇಹಿತರೆ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬಂದಿದೆ ಅಥವಾ ಇಲ್ಲವೋ ಎಂದು ಯಾವ ರೀತಿ ಚೆಕ್ ಮಾಡುವುದೆಂದು ತಿಳಿಯೋಣ ಸ್ನೇಹಿತರೆ ಮೊದಲು ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ನಂತರ ನಿಮಗೆ ಅಲ್ಲಿ ಈ ಸರ್ವಿಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಇದರ ಪ್ರಮುಖ ಲಿಂಕನ್ನು ನಾವು ಕೆಳಗಡೆ ಕೊಟ್ಟಿದ್ದೇವೆ

Anna Bhagya scheme check amount
Anna Bhagya scheme check amount

 

 

ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ನಂತರ ಅಲ್ಲಿ ನಿಮಗೆ (DBT status) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ಮೂರು ರೀತಿಯಾದ ಆಯ್ಕೆಗಳು ಕಾಣುತ್ತವೆ ಅಲ್ಲಿ ನಿಮಗೆ ಯಾವ ಲಿಂಕಿನ ಮೇಲೆ ನಿಮ್ಮ ಜಿಲ್ಲೆ ಬರುತ್ತದೆ ಎಂಬ ನೋಡಿಕೊಳ್ಳಿ ನಂತರ ಅದರ ಮೇಲೆ ಕ್ಲಿಕ್ ಮಾಡಿ

Anna Bhagya scheme check amount
Anna Bhagya scheme check amount

 

ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ನಿಮಗೆ ನೀವು ನೇರ ನಗದು ವರ್ಗಾವಣೆ (DBT) ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

Anna Bhagya scheme check amount
Anna Bhagya scheme check amount

 

ನಂತರ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ನೀವು ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಬೇಕು ನಂತರ ನೀವು ಯಾವ ತಿಂಗಳ ಅಕ್ಕಿ ಹಣ ಚೆಕ್ ಮಾಡಲು ಬಯಸಿದ್ದೀರಿ ಆ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ ಉದಾಹರಣೆ ನಾನು ಜೂನ್ ತಿಂಗಳ ಆಯ್ಕೆಯನ್ನು ಚೆಕ್ ಮಾಡಲು ಬಯಸುತ್ತೇನೆ ಹಾಗಾಗಿ ಜೂನ್ ತಿಂಗಳು ಎಂದು ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ವರ್ಷ ಆಯ್ಕೆ ಮಾಡಿಕೊಳ್ಳಿ

Anna Bhagya scheme check amount
Anna Bhagya scheme check amount

 

ನಂತರ ನಿಮಗೆ ಅಲ್ಲಿ ಕ್ಯಾಪ್ಚ ಕೋಡ್ ಎಂಟರ್ ಮಾಡಲು ಕೇಳುತ್ತಾನೆ. ನಂತರ ಅದನ್ನು ಎಂಟರ್ ಮಾಡಿ go ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಆ ಅಕ್ಕಿ ಹಣ ಜಮಾ ಆಗಿದೆ ಇಲ್ಲವೋ ಎಂದು ತಿಳಿಸುತ್ತದೆ ಅಲ್ಲಿ ಪಾವತಿ ಪ್ರಗತಿಯಲ್ಲಿದೆ ಎಂದು ತೋರಿಸಿದರೆ ನಿಮಗೆ ಶೀಘ್ರದಲ್ಲೇ ಅಕ್ಕಿ ಹಣ ಜಮಾ ಆಗುತ್ತದೆ ಎಂದು ತಿಳಿದುಕೊಳ್ಳ ಬಹುದು. ಒಂದು ವೇಳೆ ಯಾವುದಾದರು ಸಮಸ್ಯೆ ಇದ್ದರೆ ಅಲ್ಲೇ ತೋರಿಸುತ್ತದೆ ಹಾಗಾಗಿ ಈ ರೀತಿ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಬಹುದು

 

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಹಾಗೂ ಅಕ್ಕಿ ಹಣ ಬರುತ್ತಿಲ್ಲ ಎಂಬ ಜನರಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಜೊತೆಗೆ ಅಕ್ಕಿ ಹಣ ಪಡೆಯಬೇಕು ಅಂದರೆ ಯಾವೆಲ್ಲ ರೂಲ್ಸ್ ಗಳನ್ನು ಪಾಲಿಸಬೇಕು ಎಂಬ ಮಾಹಿತಿ ನೀವು ತಿಳಿದುಕೊಂಡಿದ್ದೀರಾ ಅಂದುಕೊಂಡಿದ್ದೇನೆ ಹಾಗಾಗಿ ಈ ರೀತಿ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Comment