Aadhar card loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ತುಂಬಾ ಜನರಿಗೆ ಸಾಕಷ್ಟು ಸಂದರ್ಭಗಳಲ್ಲಿ ಹಾಗೂ ಸಡನ್ ಆಗಿ ಹಣ ಬೇಕಾದರೆ ಯಾವುದೇ ರೀತಿ ಹಣ ಸಿಗುವುದಿಲ್ಲ ಹಾಗೂ ತುರ್ತು ಸಂದರ್ಭದಲ್ಲಿ ಹಣ ಪಡೆಯಲು ಸಾಕಷ್ಟು ಜನರ ಬಳಿ ಹಣ ಕೇಳಿದ ಅಂತ ಸಂದರ್ಭದಲ್ಲಿ ಹಣ ಸಿಗುವುದಿಲ್ಲ ಹಾಗಾಗಿ ಈ ಒಂದು ಲೇಖನಿಯಲ್ಲಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಒಂದು ಲಕ್ಷ ರೂಪಾಯಿವರೆಗೆ ತುಂಬಾ ಸುಲಭವಾಗಿ ಆನ್ಲೈನ್ ಮೂಲಕ ಸಾಲದ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂಬುದನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ
ಮನೆ ಇಲ್ಲದವರಿಗೆ ಉಚಿತ ಮನೆ ಸಿಗುತ್ತೆ ಬೇಗ ಈ ಕೇಂದ್ರ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ಸಾಕಷ್ಟ ಜನರಿಗೆ ಇವತ್ತಿನ ದಿನದಲ್ಲಿ ಹಣದ ಅವಶ್ಯಕತೆ ಇರುತ್ತದೆ ಹಾಗಾಗಿ ಸರಿಯಾದ ಸಮಯಕ್ಕೆ ಹಣ ಸಿಗುವುದಿಲ್ಲ ಒಂದು ವೇಳೆ ಹಣ ಸಿಕ್ಕರೂ ಕೂಡ ಸಾಕಷ್ಟು ಬಡ್ಡಿಯನ್ನು ಸಾಲ (Aadhar card loan) ಪಡೆದುಕೊಂಡವರಿಗೆ ನೀಡಬೇಕಾಗುತ್ತದೆ ಹಾಗಾಗಿ ಕಡಿಮೆ ಬಡ್ಡಿ ದರದಲ್ಲಿ ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾವ ರೀತಿ ಸಾಲ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಇದೇ ರೀತಿ ಸುದ್ದಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಆಕ್ಸಿಸ್ ಬ್ಯಾಂಕ್ ಮೂಲಕ 50,000 ವರೆಗೆ ಪರ್ಸನಲ್ ಎರಡು ನಿಮಿಷದಲ್ಲಿ ತೆಗೆದುಕೊಳ್ಳುವುದು ಹೇಗೆ? ಎಲ್ಲಿದೆ ಮಾಹಿತಿ
ಆಧಾರ್ ಕಾರ್ಡ್ ಲೋನ್ (Aadhar card loan)..?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ನೀವು ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ಪಡೆದುಕೊಳ್ಳಬಹುದು ಸಾಕಷ್ಟು ಬ್ಯಾಂಕುಗಳು ಹಾಗೂ ವಿವಿಧ ರೀತಿ ಲೋನ್ ಆಪ್ ಗಳು ನಿಮಗೆ ತಕ್ಷಣ ಆನ್ಲೈನ್ ಮೂಲಕ ಸಾಲ ನೀಡುತ್ತವೆ ಆದ್ದರಿಂದ ನೀವು ಆಧಾರ್ ಕಾರ್ಡ್ ಮೂಲಕ ನಿಮಗೆ ಹಣ ತೊಂದರೆಯಾದಾಗ ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು Aadhar card loan
ಸ್ನೇಹಿತರೆ ಒಂದು ಜಾಗರೂಕತೆಯನ್ನು ತೆಗೆದುಕೊಳ್ಳಿ ಏಕೆಂದರೆ ನೀವು ಆನ್ಲೈನ್ ಮೂಲಕ ಸಾಲ ಪಡೆದುಕೊಳ್ಳುತ್ತಿದ್ದರೆ ಆದಷ್ಟು ಬ್ಯಾಂಕ್ ಗಳ ಮೂಲಕ ಸಾಲ ಪಡೆದುಕೊಳ್ಳಲು ಬಯಸಿ. ಒಂದು ವೇಳೆ ಬೇರೆ ಬೇರೆ ರೀತಿ ಅಪ್ಲಿಕೇಶನ್ ಮೂಲಕ ನೀವು ಸಾಲ ಪಡೆದುಕೊಂಡರೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ನೀವು ವಿವಿಧ ರೀತಿ ಬ್ಯಾಂಕ್ ಗಳಲ್ಲಿ ಯಾವ ರೀತಿ ಸಾಲ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಸ್ವತಂತ್ರ ದಿನಾಚರಣೆ ಪ್ರಯುಕ್ತ ಜಿಯೋ ಗ್ರಹಕರಿಗೆ ಕಡಿಮೆ ಬೆಲೆಯ ನಾಲ್ಕು ರಿಚಾರ್ಜ್ ಪ್ಲಾನ್ ಪರಿಚಯ ಇಲ್ಲಿದೆ ಮಾಹಿತಿ
ಆಧಾರ್ ಕಾರ್ಡ್ ಮೂಲಕ ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು (Aadhar card loan)..?
ಹೌದು ಸ್ನೇಹಿತರೆ ಒಬ್ಬ ವ್ಯಕ್ತಿಗೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಮೂಲಕ ಸಾಕಷ್ಟು ಬ್ಯಾಂಕುಗಳು ಹಾಗೂ ಸಾಕಷ್ಟು ಆನ್ಲೈನ್ ಅಪ್ಲಿಕೇಶನ್ ಗಳು ತ್ವರಿತ ಸಾಲ ಅಂದರೆ ಜಸ್ಟ್ ಐದು ನಿಮಿಷದ (Aadhar card loan )ಒಳಗಡೆಯಾಗಿ ಸಾಲ ನೀಡಲು ಬಯಸುತ್ತಿವೆ ಹಾಗಾಗಿ ನೀವು ಯಾವುದೇ ಸಾಲವನ್ನು ಪಡೆದುಕೊಳ್ಳಲು ಬಯಸಿದರೆ ನೀವು ಕಡ್ಡಾಯವಾಗಿ ಈ ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾನ್ ಕಾರ್ಡ್
- ವೋಟರ್ ಐಡಿ
- ಡ್ರೈವಿಂಗ್ ಲೈಸೆನ್ಸ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿಳಾಸದಪುರವೇ
- ಇತ್ತೀಚಿನ ಫೋಟೋ
ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯುವುದು ಹೇಗೆ (Aadhar card loan)..?
ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬ್ಯಾಂಕುಗಳು ಹಾಗೂ ಲೋನ್ ಅಪ್ಲಿಕೇಶನ್ಗಳು ವೈಯಕ್ತಿಕ ಸಾಲ ಅಂದರೆ ಪರ್ಸನಲ್ (personal loan) ಲೋನ್ ಹಾಗೂ ತ್ವರಿತ ಸಾಲ (instant loan) ನೀಡುತ್ತಿವೆ ನೀವು ನಿಮ್ಮ ಆಧಾರ್ ಕಾರ್ಡ್ ಬಳಸಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ವಿವಿಧ ರೀತಿ ಖಾಸಗಿ ಕಂಪನಿಗಳ ಅಪ್ಲಿಕೇಶನ್ ಹಾಗೂ ಬ್ಯಾಂಕುಗಳು ಕೂಡ ಸಾಲ ನೀಡುತ್ತಿವೆ ನೀವು ಖಾಸಗಿ ಕಂಪನಿಗಳ ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಲು ಬಯಸಿದರೆ
Bajaj loan, ಹೀರೋ Fincorp, ಇಂಟರ್ನೆಟ್ ಪರ್ಸನಲ್ ಲೋನ್ ಅಪ್ಲಿಕೇಶನ್ಗಳು, Money Top loan, Paytm loan ಮುಂತಾದ ಖಾಸಗಿ ಕಂಪನಿಗಳ ಮೂಲಕ ಲೋನ್ ಪಡೆದುಕೊಳ್ಳಬಹುದು ಈ ಕಂಪನಿಗಳಲ್ಲಿ ಲೋನ್ ತೆಗೆದುಕೊಳ್ಳಲು ಸ್ವಲ್ಪ ಅಪಾಯ ಇರಬಹುದು ಹಾಗಾಗಿ ನೀವು ಆದಷ್ಟು ಬ್ಯಾಂಕ್ ಗಳ ಮೂಲಕ ಅನ್ನು ತೆಗೆದುಕೊಳ್ಳಲು ಪ್ರಯತ್ನ ಮಾಡಿ
ನೀವು SBI ಬ್ಯಾಂಕ್ ಮೂಲಕ ಆಧಾರ್ ಕಾರ್ಡ್ ಬಳಸಿ ತುಂಬಾ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂದರೆ ನೀವು SBI ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಹಾಗೂ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದು
ನಂತರ ನಿಮಗೆ ಎಲ್ಲಾ ದಾಖಲಾತಿಗಳು ಸರಿಯಾಗಿ ವೆರಿಫೈ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ನೀವು ಯಾವುದೇ ರೀತಿ ಖಾಸಗಿ ಬ್ಯಾಂಕ್ ಗಳಲ್ಲೂ ಕೂಡ ಆಧಾರ್ ಕಾರ್ಡ್ ಬಳಸಿ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು ಆದ್ದರಿಂದ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅದರ ವಿವರವನ್ನು ಕೆಳಗಡೆ ನೀಡಲಾಗಿದೆ
ವಿಶೇಷ ಸೂಚನೆ:- ಯಾವುದೇ ರೀತಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ತೆಗೆದುಕೊಳ್ಳುವ ಮುನ್ನ ನೀವು ಅಲ್ಲಿ ನೀಡಲಾದಂತ ನಿಯಮಗಳನ್ನು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ಮಾತ್ರ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿ ಏಕೆಂದರೆ ಇದು ಕೆಲವೊಂದು ಸಮಯಗಳಲ್ಲಿ ನಿಮಗೆ ಅಪಾಯ ಮಾಡಬಹುದು
ಸಾಲ ತೆಗೆದುಕೊಳ್ಳಲು ಇರುವ ಅರ್ಹತೆಗಳು (Aadhar card loan)..?
- ಯಾವುದೇ ರೀತಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ತೆಗೆದುಕೊಳ್ಳಲು ಬಯಸಿದರೆ ನಿಮ್ಮ ಸಿವಿಲ್ 650 ಮೇಲೆ ಇರಬೇಕಾಗುತ್ತದೆ ಅಂದರೆ ನಿಮಗೆ ತಕ್ಷಣ ಸಾಲ ದೊರೆಯುತ್ತದೆ
- ಆಧಾರ್ ಕಾರ್ಡ್ ಅಥವಾ ಇತರೆ ಯಾವುದೇ ದಾಖಲಾತಿಯ ಮೂಲಕ ತ್ವರಿತ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ನೀವು ಭಾರತೀಯ ನಿವಾಸಿ ಆಗಿರಬೇಕು
- ನೀವು ಯಾವುದೇ ರೀತಿ ಲೋನ್ ತೆಗೆದುಕೊಳ್ಳಲು ಬಯಸಿದರೆ ನಿಮಗೆ ಇತರ ಯಾವುದೇ ಬ್ಯಾಂಕ್ ಗಳು ದಿಫಾಲ್ಚರ್ ಎಂದು ಘೋಷಿಸಿರಬಾರದು
ಈ ಮೇಲಿನ ಅರ್ಹತೆಗಳನ್ನು ನೀವು ಹೊಂದಿದ್ದರೆ ಯಾವ ಬ್ಯಾಂಕಿನಿಂದ ಪರ್ಸನಲ್ ಅಥವಾ ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಈ ಮಾಹಿತಿ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ