SBI franchise:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಪ್ರತಿ ತಿಂಗಳು 70000 ಅಥವಾ 50 ಸಾವಿರ ಹಣ ಗಳಿಸಬೇಕು ಅಂದುಕೊಂಡಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ನೀವು ಸ್ವಲ್ಪ ಹಣ ಹೂಡಿಕೆ ಮಾಡಿದರೆ ಸಾಕು ತಿಂಗಳಿಗೆ ನೀವು 50,000 ರಿಂದ 70,000 ರೂಪಾಯಿವರೆಗೆ ಹಣ ಗಳಿಸಬಹುದು ಅದು ಹೇಗೆ ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್
ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಬಂಧಿಸಿದ ಮಾಹಿತಿ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಲು WhatsApp ಮತ್ತು Telegram ಗ್ರೂಪಿಗೆ ಸೇರಿಕೊಳ್ಳಬಹುದು ಇದರಿಂದ ಮಾಹಿತಿ ಸಿಗುತ್ತದೆ
ತಿಂಗಳಿಗೆ 50,000 ರೂಪಾಯಿ ಹಣ ಗಳಿಸುವುದು ಹೇಗೆ (SBI franchise)..?
ಹೌದು ಸ್ನೇಹಿತರೆ ಇತ್ತೀಚಿಗೆ ಭಾರತದಲ್ಲಿ ಡಿಜಿಟಲ್ ಇಂಡಿಯಾ ಪ್ರಾರಂಭವಾದ ನಂತರ ಉದ್ಯಮ ಕ್ಷೇತ್ರದಲ್ಲಿ ತುಂಬಾ ಬದಲಾವಣೆ ಕಂಡಿದೆ ಹಾಗಾಗಿ ಸರಕಾರವು ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ರೀತಿ ಯೋಜನೆಗಳನ್ನು ಪರಿಚಯ ಮಾಡುತ್ತಿದೆ ಹಾಗಾಗಿ ನೀವು ಪ್ರತಿ ತಿಂಗಳು 50 ಸಾವಿರ ಹಣ ಗಳಿಸಬೇಕಾದರೆ ನೀವು ಬ್ಯಾಂಕ್ ನೊಂದಿಗೆ ಬಿಸಿನೆಸ್ ಮಾಡಬಹುದು
ಹೌದು ಸ್ನೇಹಿತರೆ, ಅದರಲ್ಲೂ ನಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ನೀವು ಬಿಸಿನೆಸ್ ಮಾಡಿದರೆ ನಿಮಗೆ ಪ್ರತಿ ತಿಂಗಳು 50 ರಿಂದ 70 ಸಾವಿರ ರೂಪಾಯಿ ಹಣ ತುಂಬಾ ಸುಲಭವಾಗಿ ಗಳಿಸಬಹುದು ಅದು ಹೇಗೆ ಎಂದರೆ ಎಸ್ ಬಿ ಐ ಗ್ರಾಹಕರಿಗೆ ಉಪಯೋಗವಾಗಲಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸಾಕಷ್ಟು ಎಟಿಎಂ ಫ್ರಾಂಚೈಸಿಗಳನ್ನು ತೆರೆಯುತ್ತಿದೆ ಇದಕ್ಕೆ ಅರ್ಜಿ ಹಾಕುವುದರ ಮೂಲಕ ನೀವು ತುಂಬಾ ಸುಲಭವಾಗಿ 50 ರಿಂದ 70,000 ಹಣಗಳಿಸಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ
SBI ಎಟಿಎಂ ಫ್ರಾಂಚೈಸಿ (SBI franchise)..?
ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಹಗಳಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ಎಟಿಎಂ ಫ್ರಾಂಚೈಸಿ ಗಳನ್ನೂ ಪರಿಚಯ ಮಾಡಲಾಗುತ್ತಿದ್ದು ಇದರಿಂದ ನೀವು ಲಾಭ ಪಡೆಯಬಹುದು ಅದು ಹೇಗೆ ಎಂದರೆ ನಿಮ್ಮ ಬಳಿ ಖಾಲಿ ಜಾಗವಿದ್ದರೆ ಹಾಗೂ ಕೆಲವೊಂದು ಅರ್ಹತೆಗಳು ಒಂದಿದ್ದರೆ ನೀವು ಇದರ ಮೂಲಕ ಹಣ ಗಳಿಸಬಹುದು
ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮಷೀನ್ ಗಳ ಸ್ಥಾಪನೆಗಾಗಿ ಸಾಕಷ್ಟು ಕಂಪನಿ ಗಳ ಜೊತೆ ಟೈ ಅಪ್ ಆಗಿದ್ದು ಉದಾಹರಣೆ:- ಟಾಟಾ ಇಂಡಿಕ್ಯಾಶ್, ಇಂಡಿಯಾ ಒನ್ ಎಟಿಎಂ, ಮೂಥೂಟ್ ಎಟಿಎಂ, ಮುಂತಾದ ಕಂಪನಿಗಳ ಜೊತೆ ಟೈ ಅಪ್ ಆಗಿದೆ ಈ ಕಂಪನಿಗಳು SBI ATM ಮಿಷನ್ ಗಳನ್ನು ಇನ್ನು ಸ್ಟಾಲ್ ಮಾಡುವ ಜವಾಬ್ದಾರಿ ಹೊಂದಿವೆ ಹಾಗಾಗಿ ಆಸಕ್ತಿ ಉಳ್ಳವರು ಈ ಕಂಪನಿಗಳ ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳಬಹುದು ಹಾಗೂ ಇದರಿಂದ ನಿಮಗೆ ಪ್ರತಿ ತಿಂಗಳು ಹಣ ಬರುತ್ತೆ
ಪ್ರತಿ ತಿಂಗಳು 50 ರಿಂದ 70,000 ಹಣ ಹೇಗೆ ಬರುತ್ತೆ (SBI franchise)..?
ಹೌದು ಸ್ನೇಹಿತರೆ ಈ ಎಟಿಎಂ ಕೇಂದ್ರಗಳನ್ನು ನಿಮ್ಮ ಜಾಗದಲ್ಲಿ ಇನ್ಸ್ಟಾಲ್ ಮಾಡಿದ ನಂತರ ಪ್ರತಿದಿನ ಈ ಎಟಿಎಂ ಕೇಂದ್ರಗಳಲ್ಲಿ 300 ಅಥವಾ ಅದಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಗಳು ಮಾಡಿದರೆ ನಿಮಗೆ ಇದರಿಂದ 50ರಿಂದ 70 ಸಾವಿರ ರೂಪಾಯಿ ಹಣ ಗಳಿಸಬಹುದು ಹಾಗೂ ಹೆಚ್ಚಿನ ಟ್ರಾನ್ಸಾಕ್ಷನ್ ಗಳು ನಡೆದಂತೆ ಆದಾಯವು ಕೂಡ ಹೆಚ್ಚಾಗುತ್ತದೆ
ಎಟಿಎಂ ಸ್ಥಾಪಿಸಲು ಇರುವ ಅರ್ಹತೆಗಳು ಮತ್ತು ಸೌಲಭ್ಯಗಳು (SBI franchise)..?
ಹೌದು ಸ್ನೇಹಿತರೆ ನೀವೇನಾದರೂ ಎಟಿಎಂ ಫ್ರಾಂಚೈಸಿ ಸ್ಥಾಪನೆ ಮಾಡಿ ಹಣ ಗಳಿಸಬೇಕು ಅಂದರೆ ನೀವು ಕೆಲವೊಂದು ಅರ್ಹತೆಗಳನ್ನು ಮತ್ತು ಸೌಲಭ್ಯಗಳನ್ನು ಮಾಡಿಕೊಡಬೇಕಾಗುತ್ತದೆ ಇದರ ವಿವರಗಳನ್ನು ಕೆಳಗಡೆ ವಿವರಿಸಿದೆ
ಸ್ಥಳ:- ಎಟಿಎಂ ಫ್ರಾಂಚೈಸಿ ಸ್ಥಾಪನೆ ಮಾಡಲು ನಿಮ್ಮ ಹತ್ತಿರ ಕನಿಷ್ಠ 50-60 ಚದರ ಅಡಿ ಜಾಗ ಅಥವಾ ಸ್ಥಳ ಇರಬೇಕಾಗುತ್ತದೆ ಹಾಗೂ ಕಾಂಕ್ರೀಟ್ ಗ್ರೂಪ್ ಸೆಡ್ಡು ಅಥವಾ ಸಣ್ಣ ಕೊಠಡಿ ಹೊಂದಿರಬೇಕು ಮತ್ತು ಇದಕ್ಕೆ ಶೆಟ್ಟರ್ ಡೋರ್ ಹೊಂದಿರಬೇಕು ಹಾಗೂ 24 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಹೊಂದಿರುವುದು ಕಡ್ಡಾಯ
ವಿದ್ಯುತ್ ಸೌಲಭ್ಯ:- ಹೌದು ಸ್ನೇಹಿತರೆ ಎಟಿಎಂ ಫ್ರಾಂಚೈಸಿ ಸ್ಥಾಪನೆ ಮಾಡಲು 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಹೊಂದಿರಬೇಕು ಹಾಗೂ 1 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಹೊಂದಿರಬೇಕು
NOC:- ಸ್ನೇಹಿತರೆ ನೀವು ಎಟಿಎಂ ಫ್ರಾಂಚೈಸಿ ಸ್ಥಾಪನೆ ಮಾಡುವ ಜಾಗ ಅಥವಾ ಸ್ಥಳ ಮತ್ತು ಕಟ್ಟಡದ ಸಂಬಂಧಿಸಿದ NOC ಸರ್ಟಿಫಿಕೇಟ್ ಹೊಂದಿರಬೇಕು ಹಾಗೂ ಈ ಎಟಿಎಂ ಫ್ರಾಂಚೈಸಿ ಸ್ಥಾಪಿಸಲು ಒಂದು ಎಟಿಎಂ ಸೆಂಟರ್ ನಿಂದ ಇನ್ನೊಂದು ಎಟಿಎಂ ಸೆಂಟರ್ ವರೆಗೆ ಕನಿಷ್ಠ 100 ಸೆಂಟಿಮೀಟರ್ ದೂರ ಇರಬೇಕು
ಎಟಿಎಂ ಫ್ರಾಂಚೈಸಿ ಸ್ಥಾಪಿಸಲು ಬೇಕಾಗುವ ಹಣದ ಮೊತ್ತ ಎಷ್ಟು (SBI franchise)..?
ಹೌದು ಸ್ನೇಹಿತರೆ ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಫ್ರಾಂಚೈಸಿ ಸ್ಥಾಪಿಸಲು ಬಯಸಿದರೆ ನೀವು ಕನಿಷ್ಠ ಎರಡು ಲಕ್ಷ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಆಗಿ ಇಡಬೇಕು ಹಾಗೂ ಮೂರು ಲಕ್ಷ ರೂಪಾಯಿ ವರ್ಕಿಂಗ್ ಕ್ಯಾಪ್ಟನ್ ಬಂಡವಾಳದ ಅವಶ್ಯಕತೆ ಅಂದರೆ ನಿಮ್ಮ ಹತ್ತಿರ ಐದು ಲಕ್ಷ ರೂಪಾಯಿ ಇದ್ದರೆ ಈ ಬಿಸಿನೆಸ್ ಅನ್ನು ಸ್ಥಾಪನೆ ಮಾಡಬಹುದು ಹಾಗೂ ಇದರಿಂದ ತಿಂಗಳಿಗೆ 60 ರಿಂದ 70 ಸಾವಿರ ರೂಪಾಯಿವರೆಗೆ ಹಣ ಗಳಿಸಬಹುದು
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮತ್ತು ಬಿಜಿನೆಸ್ ಮಾಡಲು ಬಯಸುವಂಥ ಜನರಿಗೆ ಈ ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು