canara bank personal loan Apply:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರ ಕೆನರಾ ಬ್ಯಾಂಕ್ ಅಕೌಂಟ್ ಇದಿಯಾ ಹಾಗಾದರೆ ನಿಮಗೆ ಸಿಹಿ ಸುದ್ದಿ ಏಕೆಂದರೆ ಕೆನರಾ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಸಾವಿರ ರೂಪಯಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಹಾಗಾಗಿ ನೀವೇನಾದರೂ ಕೆನರಾ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಬಯಸಿದರೆ ಈ ಒಂದು ಲೇಖನಿಯಲ್ಲಿ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳೇನು ಎಂಬುದನ್ನು ನೋಡೋಣ
Paytm ಮೂಲಕ ತುಂಬಾ ಸುಲಭವಾಗಿ ಹತ್ತು ಸಾವಿರದಿಂದ 50,000 ವರೆಗೆ ಸಾಲ ಪಡೆದುಕೊಳ್ಳಬಹುದು ಈ ದಾಖಲಾತಿಗಳು ಬೇಕಾಗುತ್ತವೆ
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಇವಾಗ ವೈಯಕ್ತಿಕ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಪರ್ಸನಲ್ ಲೋನನ್ನು ನೀಡುತ್ತಿದ್ದು ಕೆನರಾ ಬ್ಯಾಂಕ್ ಗ್ರಾಹಕರು ಈ ಒಂದು ಲಾಭವನ್ನು ಪಡೆದುಕೊಳ್ಳಬೇಕು ಹಾಗಾಗಿ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವಂತ ದಾಖಲಾತಿಗಳನ್ನು ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಬಂದಿಲ್ಲವೆಂದರೆ ಕೂಡಲೇ ಈ ಕೆಲಸ ಮಾಡಿ ನಿಮ್ಮ ಖಾತೆಗೆ ಹಣ ಬರುತ್ತೆ
ಕೆನರಾ ಬ್ಯಾಂಕ್ (canara bank personal loan Apply)..?
ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಇರುವಂತ ದೊಡ್ಡ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದು ಇದು ಸಾಕಷ್ಟು ಜನರ ನಂಬಿಕೆ ಹಾಗೂ ಬ್ಯಾಂಕ್ ಖಾತೆಯನ್ನು ಹೊಂದಿದಂತ ಬ್ಯಾಂಕ್ ಶಾಖೆಯಾಗಿದೆ ಇಲ್ಲಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಹಾಗೂ ವಿವಿಧ ರೀತಿ ಸೇವೆಗಳು ಸಿಗುತ್ತವೆ ಆದ್ದರಿಂದ ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವಂತಹ ಗ್ರಹಕರಿಗೆ ಕೇವಲ 10 ನಿಮಿಷದಲ್ಲಿ ಕಡಿಮೆ ಬಡ್ಡಿ ದರದಲ್ಲಿ 10 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದೆ
ಕೆನರಾ ಬ್ಯಾಂಕ್ ಸಾಲದ ವಿವರ (canara bank personal loan Apply)..?
ಸಾಲ ನೀಡುವ ಸಂಸ್ಥೆ:- ಕೆನರಾ ಬ್ಯಾಂಕ್
ಸಾಲದ ಮೊತ್ತ:- 10,000 ರಿಂದ 10 ಲಕ್ಷದವರೆಗೆ
ಸಾಲದ ಅವಧಿ:- 6 ತಿಂಗಳಿಂದ 7 ವರ್ಷದವರೆಗೆ
ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ .50% ವರೆಗೆ (ರೂ.1,000 ಇಂದ 5000 ವರೆಗೆ)
ಸಾಲ ಪಡೆಯುವ ವಿಧಾನ:- ಆನ್ಲೈನ್ ಮತ್ತು ಆಫ್ಲೈನ್
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (canara bank personal loan Apply)..?
ಗುರುತಿನ ಪುರಾವೆ:- ಸ್ನೇಹಿತರೆ ಸಾಲ ಪಡೆದುಕೊಳ್ಳಲು ನಿಮಗೆ ಸಂಬಂಧಿಸಿ ದಂತ ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮುಂತಾದ ದಾಖಲಾತಿಗಳು ಬೇಕಾಗುತ್ತವೆ
ವಿಳಾಸದ ಪುರಾವೆ:- ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುವಂತಹ ಅರ್ಜಿದಾರರು ತಾವು ವಾಸ ಮಾಡುವಂಥ ಸ್ಥಳದ ವಾಸ ಸ್ಥಳ ಅಥವಾ ವಿಳಾಸದ ಪುರವೇಗಾಗಿ ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿ ನೀಡಬೇಕಾಗುತ್ತದೆ
ಆದಾಯ ಪುರಾವೆ:- ಹೌದು ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನಿಮ್ಮ ಆದಾಯದ ಮೂಲ ಅಂದರೆ ನೀವು ಏನು ಕೆಲಸ ಮಾಡುತ್ತಿರಿ ಒಂದು ವೇಳೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಕೆಲಸದ ಪ್ರಮಾಣ ಪತ್ರ ಅಥವಾ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯುತ್ತಿದ್ದರು. ನಿಮಗೆ ಸಂಬಂಧಿಸಿ ದಂತ ಹೊಲದ ಪಾಣಿ ಅಥವಾ ಇತರ ದಾಖಲಾತಿಗಳು ಬೇಕಾಗುತ್ತದೆ
ಫೋಟೋ:- ಸಾಲ ಪಡೆದುಕೊಳ್ಳುವುದು ಇತ್ತೀಚಿನ ಫೋಟೋ ಹಾಗೂ ನಿಮ್ಮ ಮೊಬೈಲ್ ನಂಬರ್ ಮತ್ತು ಇತರ ವೈಯಕ್ತಿಕ ವಿವರಗಳು ಬೇಕಾಗುತ್ತದೆ
ಹೇಗೆ ಅರ್ಜಿ ಸಲ್ಲಿಸುವುದು (canara bank personal loan Apply)…?
ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಮೊದಲನೆಯದಾಗಿ ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅಥವಾ ಆನ್ಲೈನ್ ಮೂಲಕ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದು
- ಸ್ನೇಹಿತರ ಪರ್ಸನಲ್ ಲೋನ್ ತೆಗೆದುಕೊಳ್ಳಲು ಮೊದಲು ನೀವು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಂತರ ಅಲ್ಲಿ ನಿಮ್ಮ ನೆಟ್ ಬ್ಯಾಂಕಿಂಗ್ ಗೆ ಸಂಬಂಧಿಸಿದ ಯೂಸರ್ ಐಡಿ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ
- ನಂತರ ಅಲ್ಲಿ ಸರ್ವಿಸ್ ಗಳ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮಗೆ ಅಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಹಾಗೂ ಅಲ್ಲಿ ನೀಡಿದಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಗಮನವಿಟ್ಟು ಓದಿ ನಂತರ ಒಪ್ಪಿಗೆ ಆದರೆ ಮುಂದುವರೆಯಿರಿ
- ನಂತರ ಅಲ್ಲಿ ನಿಮಗೆ ಎಷ್ಟು ಪರ್ಸನಲ್ ಲೋನ್ ಬೇಕು ಎಂದು ಹಣ ಸೆಲೆಕ್ಟ್ ಮಾಡಿಕೊಳ್ಳಿ ಹಾಗೂ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಎಲ್ಲಾ ದಾಖಲೆಗಳು ವೆರಿಫೈ ಆದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ನೀವು ನೀಡಿದಂತಹ ಸಾಲದ ಮೊತ್ತವನ್ನು ಅಥವಾ ಪಡೆದುಕೊಳ್ಳಲು ಬಯಸುವಂಥ ಸಾಲದ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದಂತ ಗ್ರಾಹಕರಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಪ್ರತಿಯೊಂದು ಅಪ್ಡೇಟ್ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು